Month: July 2025

ನಲಗೇತನಹಟ್ಟಿಯಲ್ಲಿ ಹಿಂದೂ-ಮುಸ್ಲಿಂರಿಂದ ಮೊಹರಂ ಹಬ್ಬ ಸಂಭ್ರಮ.

ನಲಗೇತನಹಟ್ಟಿಯಲ್ಲಿ ಹಿಂದೂ-ಮುಸ್ಲಿಂರಿಂದ ಮೊಹರಂ ಹಬ್ಬ ಸಂಭ್ರಮ. ನಾಯಕನಹಟ್ಟಿ: ಹೋಬಳಿಯ ನಲಗೇತನಹಟ್ಟಿ ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಸೌಹಾರ್ದತೆಯ ಪ್ರತೀಕವಾಗಿ ಮೊಹರಂ ಹಬ್ಬವನ್ನು ಸುಮಾರು ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳು ಕಾರ್ಯಗಳೊಂದಿಗೆ ಸಂಭ್ರಮ ಸಡಗರದಿಂದ ಆಚರಿಸಿದರು. ವಿಶೇಷವಾಗಿ, ಹಬ್ಬದ…

ಅಕ್ರಮ ‌ಭೂ ಗಳ್ಳರಿಗೆ ಸಿಲುಕಿ ಭೂತಾಯಿ ಮಡಿಲು ಅಗೆಯುವ ಕಳ್ಳರನ್ನು ಮಟ್ಟ ಹಾಕುವಲ್ಲಿ ಚಳ್ಳಕೆರೆ ತಾಲ್ಲೂಕು ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ

ಚಳ್ಳಕೆರೆ : ಅಕ್ರಮ ‌ಭೂ ಗಳ್ಳರಿಗೆ ಸಿಲುಕಿ ಭೂತಾಯಿ ಮಡಿಲು ಅಗೆಯುವ ಕಳ್ಳರನ್ನು ಮಟ್ಟ ಹಾಕುವಲ್ಲಿ ಚಳ್ಳಕೆರೆ ತಾಲ್ಲೂಕು ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯ ಸರ್ವೆ ನಂಬರ್ 76 ರ ಗೋಮಾಳದ…

ಪ್ರಥಮ ಏಕಾದಶಿ ಪ್ರಯುಕ್ತ ಚಳ್ಳಕೆರೆಯ ತ್ಯಾಗರಾಜ ನಗರದ ಬಡಾವಣೆಯಲ್ಲಿರುವ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಬೆಳಿಗ್ಗೆ ಕಾಕದಾರತಿ ಎಕವಾರ ರುದ್ರಾಭಿಷೇಕ ಮಹಾಮಂಗಳಾರತಿ ಕಾರ್ಯಕ್ರಮ ಹಾಗೂ ಸಾಯಂಕಾಲ ಬನಶಂಕರಿ ಮಹಿಳಾ ಮಂಡಳಿವತಿಯಿಂದ ವಿಷ್ಣುಸಹಸ್ರನಾಮ, ಪಾರಾಯಣ ಭಜನೆ ಕಾರ್ಯಕ್ರಮ ನೆರವೇರಿಸಲ್ಪಟ್ಟರು.

ಚಳ್ಳಕೆರೆ : ಪ್ರಥಮ ಏಕಾದಶಿ ಪ್ರಯುಕ್ತ ಚಳ್ಳಕೆರೆಯ ತ್ಯಾಗರಾಜ ನಗರದ ಬಡಾವಣೆಯಲ್ಲಿರುವ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಬೆಳಿಗ್ಗೆ ಕಾಕದಾರತಿ ಎಕವಾರ ರುದ್ರಾಭಿಷೇಕ ಮಹಾಮಂಗಳಾರತಿ ಕಾರ್ಯಕ್ರಮ ಹಾಗೂ ಸಾಯಂಕಾಲ ಬನಶಂಕರಿ ಮಹಿಳಾ ಮಂಡಳಿವತಿಯಿಂದ ವಿಷ್ಣುಸಹಸ್ರನಾಮ, ಪಾರಾಯಣ ಭಜನೆ ಕಾರ್ಯಕ್ರಮ ನೆರವೇರಿಸಲ್ಪಟ್ಟರು. ಇದೆ ಸಂದರ್ಭದಲ್ಲಿ…

ಚಳ್ಳಕೆರೆ : ನಗರದಲ್ಲಿ ನಡೆದ ಮೊಹರಂ ಹಬ್ಬದ ಪ್ರಯುಕ್ತ ಪಿರಲು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಚಳ್ಳಕೆರೆ : ನಗರದಲ್ಲಿ ನಡೆದ ಮೊಹರಂ ಹಬ್ಬದ ಪ್ರಯುಕ್ತ ಪಿರಲು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ…

ಮೋಹರಂ ಚಿತ್ರದುರ್ಗದ ನಾಯಕರ ಭಾವೈಕ್ಯತೆಯ ಪ್ರತೀಕ ಎಂದು ಚಳ್ಳಕೆರೆ ನಿಕಟ ಪೂರ್ವ ತಹಶೀ ಲ್ದಾರ್ ಎನ್. ರಘುಮೂರ್ತಿ ಹೇಳಿದರು

ಚಳ್ಳಕೆರೆ : ಮೋಹರಂ ಚಿತ್ರದುರ್ಗದ ನಾಯಕರ ಭಾವೈಕ್ಯತೆಯ ಪ್ರತೀಕ ಎಂದು ಚಳ್ಳಕೆರೆ ನಿಕಟ ಪೂರ್ವ ತಹಶೀ ಲ್ದಾರ್ ಎನ್. ರಘುಮೂರ್ತಿ ಹೇಳಿದರು ಅವರು ಚಳ್ಳಕೆರೆ ತಾಲೂಕಿನ ನಲಗೇತನಟ್ಟಿ ಗ್ರಾಮದಲ್ಲಿ ಎಲ್ಲಾ ಸಮುದಾಯದವರು ಆಯೋಜಿಸಿರುವ ಮೊಹರಂ ಹಬ್ಬದ ಪ್ರಯುಕ್ತದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ…

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಚಳ್ಳಕೆರೆ ಶಾಖೆ ವತಿಯಿಂದ ವೈದ್ಯರ ಕ್ರೀಡಾಕೂಟ….! ಜ್ಯೋತಿ ಬೆಳಗುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಅಸೋಸಿಯನ್ ಅಧ್ಯಕ್ಷ ಡಾ. ಟಿ ಎಮ್ .ನಟರಾಜ್

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಚಳ್ಳಕೆರೆ ಶಾಖೆ ವತಿಯಿಂದ ವೈದ್ಯರ ಕ್ರೀಡಾಕೂಟ. ಜ್ಯೋತಿ ಬೆಳಗುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಅಸೋಸಿಯನ್ ಅಧ್ಯಕ್ಷ ಡಾ. ಟಿ ಎಮ್ .ನಟರಾಜ್…! ಚಳ್ಳಕೆರೆ : ದಿನನಿತ್ಯವೂ ರೋಗಿಗಳ ತಪಾಸಣೆ ಮೂಲಕ ಕಾರ್ಯಭಾರ ಒತ್ತಡ ದಲ್ಲಿದ್ದ ವೈದ್ಯರು…

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಿತ್ರದುರ್ಗ ನಗರದ ತಹಶೀಲ್ದಾರರ ಕಛೇರಿ ಸಭಾಂಗಣದಲ್ಲಿ ನಡೆದ ತುರುವನೂರು ಹೋಬಳಿಯ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟ್ಯಾಪ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದರು.

ಚಳ್ಳಕೆರೆ : ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಿತ್ರದುರ್ಗ ನಗರದ ತಹಶೀಲ್ದಾರರ ಕಛೇರಿ ಸಭಾಂಗಣದಲ್ಲಿ ನಡೆದ ತುರುವನೂರು ಹೋಬಳಿಯ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟ್ಯಾಪ್ ವಿತರಣಾ…

ಹಿಂದೂ- ಮುಸ್ಲಿಂ ಸ್ನೇಹ ಸಂಕೇತ ಮೊಹರಂ ಹಬ್ಬ ಸಂಭ್ರಮ ಸಡಗರದಿಂದ ಜರುಗಿತು

ಹಿಂದೂ- ಮುಸ್ಲಿಂ ಸ್ನೇಹ ಸಂಕೇತ ಮೊಹರಂ ಹಬ್ಬ ಸಂಭ್ರಮ ಸಡಗರದಿಂದ ಜರುಗಿತು ಚನ್ನಗಾನಹಳ್ಳಿಯಲ್ಲಿ ಭಕ್ತಿ ಭಾವದ ಪೀರಲ ದೇವರುಗಳ ಆಚರಣೆ ಚಳ್ಳಕೆರೆ : ಹಿಂದೂ ಮುಸ್ಲಿಂ ಶಾಂತಿ ಸಂಕೇತದ ಮೊಹರಂ ಹಬ್ಬವನ್ನು ಹಿಂದು ಮತ್ತು ಮುಸ್ಲಿಂ ಭಾಂದವರೆಲ್ಲಾರು ಒಟ್ಟಿಗೆ ಸೇರಿ ಆಚರಿಸುವಂತ…

ಚಳ್ಳಕೆರೆ: ಅಧಿಕಾರಿಗಳ ಜನಪ್ರತಿನಿಧಿಗಳ ನಿರ್ಲಕ್ಷ ವ್ಯಕ್ತಿಸಾವುಚಳ್ಳಕೆರೆಯ ಆಂಧ್ರ ಗಡಿಭಾಗದ ಭೋಗನಹಳ್ಳಿ ಸಮೀಪದಚಳ್ಳಕೆರೆ ಆಂಧ್ರಪ್ರದೇಶ ಸೇರಿದಂತೆ ಗೌರಸಮುದ್ರಕ್ಕೆ, ಸಂಪರ್ಕಕಲ್ಪಿಸುವ ರಸ್ತೆ ಮಳೆಗೆ ಕೊಚ್ಚಿ ಹೋಗಿದ್ದು, ನಮ್ಮ ಚಳ್ಳಕೆರೆ ಟಿವಿ ವರದಿ ಮಾಡಿತ್ತು.

ಚಳ್ಳಕೆರೆ : ಚಳ್ಳಕೆರೆ: ಅಧಿಕಾರಿಗಳ ಜನಪ್ರತಿನಿಧಿಗಳ ನಿರ್ಲಕ್ಷ ವ್ಯಕ್ತಿಸಾವುಚಳ್ಳಕೆರೆಯ ಆಂಧ್ರ ಗಡಿಭಾಗದ ಭೋಗನಹಳ್ಳಿ ಸಮೀಪದಚಳ್ಳಕೆರೆ ಆಂಧ್ರಪ್ರದೇಶ ಸೇರಿದಂತೆ ಗೌರಸಮುದ್ರಕ್ಕೆ, ಸಂಪರ್ಕಕಲ್ಪಿಸುವ ರಸ್ತೆ ಮಳೆಗೆ ಕೊಚ್ಚಿ ಹೋಗಿದ್ದು, ನಮ್ಮ ಚಳ್ಳಕೆರೆ ಟಿವಿ ವರದಿ ಮಾಡಿತ್ತು. ಆದರೆ ಅಧಿಕಾರಿಗಳು ಜನಪ್ರತಿನಿಧಿಗಳುಎಚ್ಚೆತ್ತುಕೊಳ್ಳದಿದ್ದರಿಂದ ಇಂದು ಬೆಳಗಿನ ಜಾವ…

ಚಳ್ಳಕೆರೆ: ಅತ್ಯಾಚಾರಿಗೆ 20ವರ್ಷ ಕಠಿಣ ಶಿಕ್ಷೆಅಪ್ರಾಪ್ತ ಬಾಲಕಿ ಅಪಹರಿಸಿ ಅತ್ಯಾಚಾರಗೈದ ಆರೋಪಿಗೆಚಿತ್ರದುರ್ಗದ 2ನೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದನ್ಯಾಯಾಧೀಶರು, 20 ವರ್ಷ ಕಠಿಣ ಶಿಕ್ಷೆ ವಿಧಿಸಿದ್ದಾರೆ.

ಚಳ್ಳಕೆರೆ : ಚಳ್ಳಕೆರೆ: ಅತ್ಯಾಚಾರಿಗೆ 20ವರ್ಷ ಕಠಿಣ ಶಿಕ್ಷೆಅಪ್ರಾಪ್ತ ಬಾಲಕಿ ಅಪಹರಿಸಿ ಅತ್ಯಾಚಾರಗೈದ ಆರೋಪಿಗೆಚಿತ್ರದುರ್ಗದ 2ನೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದನ್ಯಾಯಾಧೀಶರು, 20 ವರ್ಷ ಕಠಿಣ ಶಿಕ್ಷೆ ವಿಧಿಸಿದ್ದಾರೆ.ಹೌದು ಚಳ್ಳಕೆರೆ ತಾಲೂಕಿನಭತ್ತಯ್ಯನ ಹಟ್ಟಿಯಲ್ಲಿ2023 ರಲ್ಲಿ ಅಪ್ರಾಪ್ತಯನ್ನು ಪುನೀತ್ಕುಮಾರ್ ಆರೋಪಿ ಅಪಹರಿಸಿ,…

error: Content is protected !!