ಚಳ್ಳಕೆರೆ :

ಚಿತ್ರದುರ್ಗ: ಏ. 26 ರಂದು ಸಂವಿಧಾನ ಸಂರಕ್ಷಕರ
ಸಮಾವೇಶ
ದೇಶ ಅಪಾಯ ದಿಕ್ಕಿನಲ್ಲಿ ಸಾಗುತ್ತಿದೆ, ಕೇಂದ್ರ ಸರ್ಕಾರ
ಮನುವಾದಿಗಳು ಮಾಫಿಯಾ ಕೆಲಸ ಮಾಡುತ್ತಿದೆ.

ಹಿಟ್ಲರ್
ತಂತ್ರಗಾರಿಕೆ ಪ್ರಯೋಗಿಸುತ್ತಿದೆ ಎಂದು ಎದ್ದೇಳು ಕರ್ನಾಟಕ ರಾಜ್ಯ
ಕಾರ್ಯದರ್ಶಿ ಕೆ. ಎಲ್ ಅಶೋಕ ಆಕ್ರೋಶ ಹೊರ ಹಾಕಿದರು.
ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ, ಅಧಿಕಾರಕ್ಕೆ
ದೇಶ ಧರ್ಮ ಮತ್ತು ಜಾತಿ ಛಿದ್ರಗೊಳಿಸುತ್ತಿದೆ. ಅಮಾಯಕರ
ಬದುಕು ಬಲಿತೆಗೆದುಕೊಳ್ಳುತ್ತಿದೆ. ಇದರ ವಿರುದ್ಧ ಇದೇ 26
ರಂದು ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ
ಆಯೋಜಿಸಿದೆ ಎಂದರು.

About The Author

Namma Challakere Local News
error: Content is protected !!