ಚಳ್ಳಕೆರೆ :
ಚಿತ್ರದುರ್ಗ: ಮಹಿಳೆಯ ಕೊಲೆ ರಹಸ್ಯ ಬಿಚ್ಚಿಟ್ಟ ಎಸ್ಪಿ
ಅತ್ಯಾಚಾರವೆಸಗಿ ಕೊಲೆಮಾಡಿದ್ದ ಆರೋಪಿ ಮಂಜುನಾಥ
ಅತ್ಯಾಚಾರಕ್ಕೀಡಾದ ಮಹಿಳೆ ಕೊನೆಯವರೆಗೂ ಜೊತೆಗಿರಬೇಕೆಂದು
ಪೀಡಿಸುತ್ತಿದ್ದ, ಕೊಟ್ಟ ಹಣ ವಾಪಾಸ್ಸು ಕೇಳಬಾರದೆಂದು
ಬೆದರಿಸುತ್ತಿದ್ದ ಇದಕ್ಕೆ ಸಮ್ಮತಿಸದ ಮಹಿಳೆ ಆಶಾಳನ್ನು ಅತ್ಯಾಚಾರ
ವೆಸಗಿ ಕಲ್ಲೆತ್ತಾಕಿ ಕೊಲೆ ಮಾಡಿದ್ದಾನೆಂದು ಎಸ್ಪಿ ರಂಜಿತ್
ಕುಮಾರ್ ಬಂಡಾರು ಹೇಳಿದರು.
ಚಿತ್ರದುರ್ಗದಲ್ಲಿ
ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ, ಮದುವೆಯಾಗಿ ಗಂಡ
ತೀರಿಕೊಂಡ ಮೇಲೆ ಆಶಾ ಆರೋಪಿ ಮಂಜುನಾಥನ ಜೊತೆಗೆ
ಸಂಬಂಧವಿಟ್ಟುಕೊಂಡಿದ್ದಳೆಂದರು.

