Month: April 2025

ಚಳ್ಳಕೆರೆ : ಮೈಸೂರಿನ ನಗರಾಭಿವೃದ್ಧಿ ತರಬೇತಿ ಕೇಂದ್ರದಲ್ಲಿ ಎರಡು ದಿನಗಳ ಕಾಲ ನಡೆಯುವ ಅಬ್ದುಲ್ ನಜೀರ್ ಸಾಬ್, ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಂಸ್ಥೆ ಹಾಗೂ ರಾಜ್ಯ ನಗರಾಭಿವೃದ್ಧಿ ಸಂಸ್ಥೆ (SIUD) ವತಿಯಿಂದ ನಡೆದ ಅಮೃತ್-2 ಯೋಜನೆ ಕುರಿತು ಎರಡು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಚಳ್ಳಕೆರೆ ನಗರಸಭೆಯ ನೂತನ ಅಧ್ಯಕ್ಷೆ ಆರ್.ಮಂಜುಳಾ ಪ್ರಸನ್ನ ಕುಮಾರ್ ಮಾಹಿತಿ ಪಡೆದುಕೊಂಡರು

ಚಳ್ಳಕೆರೆ : ಬಯಲು ಸೀಮೆಯಲ್ಲಿ ಕುಡಿಯುವ ನೀರಿನ ಬವಣಿಯನ್ನು ಸಂಪೂರ್ಣವಾಗಿ ತೊಲಗಿಸಿ ಸಮರ್ಪಕವಾಗಿ ಕುಡಿಯುವ ನೀರು ಸದ್ಬಳಕೆ ಮಾಡಿಕೊಳ್ಳಲು ಆಯೋಜಿಸಿದ್ದ ಎರಡು‌ ದಿನಗಳ ತರಬೇತಿ ಕಾರ್ಯಾಗಾರದಲ್ಲಿ ನೂತನ ನಗರಸಭೆ ಅಧ್ಯಕ್ಷೆ ಆರ್.ಮಂಜುಳಾ ಪ್ರಸನ್ನ ಕುಮಾರ್ ಭಾಗಿಯಾಗಿ ತರಬೇತಿ ಪಡೆದು ಬಯಲು ಸೀಮೆಯಲ್ಲಿ…

ಚಳ್ಳಕೆರೆ : ಲಾಠಿ ಬದಲು ಪೊರೆಕೆ‌ ಹಿಡಿದ ಪೋಲೀಸರು: ಪೋಲಿಸ್ ಠಾಣೆಯ‌ ಆವರಣ ಸ್ವಚ್ಚತೆ ಮಾಡಿದ ಸಿಬ್ಬಂದಿ.!

ಚಳ್ಳಕೆರೆ: ನಗರದ ಠಾಣೆಯ ಸುತ್ತಮುತ್ತ ಇರುವಂತಹ ಕಸವನ್ನ ಗುಡಿಸುವ ಮೂಲಕ ಚಳ್ಳಕೆರೆ ಪೊಲೀಸರು ಸ್ವಚ್ಛತಾ ಕಾರ್ಯವನ್ನು ಮಾಡಿದರು. ಚಳ್ಳಕೆರೆ ಪೊಲೀಸ್ ಇನ್ಸ್ಪೆಕ್ಟರ್ ಆರ್ ಎಫ್ ದೇಸಾಯಿ. ಹಾಗೂ ಪಿಎಸ್ಐಗಳಾದ ಶಿವರಾಜ್ ಮತ್ತು ಧರಪ್ಪ ಬಾಳಪ್ಪ ದೊಡ್ಮನಿ ಇವರ ನೇತೃತ್ವದಲ್ಲಿ ನಗರದ ಪೊಲೀಸ್…

ಚರಂಡಿಯಲ್ಲಿ ನವಜಾತ ಶಿಶು ಪತ್ತೆ..

ಚಿತ್ರದುರ್ಗ: ಚರಂಡಿಯಲ್ಲಿ ನವಜಾತ ಶಿಶು ಪತ್ತೆ.. ಚಳ್ಳಕೆರೆ :ಕಣ್ಣು ತೆರೆಯುವ ಮುನ್ನವೆ ನವಜಾತ ಶಿಶುವೊಂದನ್ನ ಮಹಾತಾಯಿಯೊಬ್ಬಳ ಚರಂಡಿಗೆ ಎಸೆದು ಕೈತೋಳೆದು ಕೊಂಡಿದ್ದಾಳೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಚಿಕ್ಕಮ್ಮನಹಳ್ಳಿ ಗ್ರಾಮದಲ್ಲಿ ನಾಲ್ಕು ತಿಂಗಳ ಹಸುಳೆ ಕಂದ ಚರಂಡಿಯಲ್ಲಿ ಪತ್ತೆಯಾಗಿದೆ.ಸುಮಾರು 4-5 ತಿಂಗಳ‌ ನವಜಾತ…

ಚಳ್ಳಕೆರೆ: ರಾಷ್ಟ್ರೀಯ ಸ್ವಯಂ ಸೇವಾ ಸಂಘ(ಆರ್ ಎಸ್ ಎಸ್) ಚಳ್ಳಕೆರೆ ಶಾಖೆ ವತಿಂದಗಣವೇಶ ಸಂವಸ್ತ್ರಧಾರಿಗಳ ಮೆರವಣಿಗೆ ಮೂಲಕನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿಅದ್ದೂರಿಯಾಗಿ ಪಥ ಸಂಚಲನ ನೆಡೆಸಿದರು.

ಚಳ್ಳಕೆರೆ: ರಾಷ್ಟ್ರೀಯ ಸ್ವಯಂ ಸೇವಾ ಸಂಘ(ಆರ್ ಎಸ್ ಎಸ್) ಚಳ್ಳಕೆರೆ ಶಾಖೆ ವತಿಂದಗಣವೇಶ ಸಂವಸ್ತ್ರಧಾರಿಗಳ ಮೆರವಣಿಗೆ ಮೂಲಕನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿಅದ್ದೂರಿಯಾಗಿ ಪಥ ಸಂಚಲನ ನೆಡೆಸಿದರು. ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪಸರ್ಕಾರಿ ಪ್ರೌಢಶಾಲೆ ಮೈದಾ ನದಲ್ಲಿತಾಲ್ಲೂಕಿನ ಆರ್ ಎಸ್ ಎಸ್ ಶಾಖೆಯಿಂದಏರ್ಪಡಿಸಲಾಗಿದ್ದ…

ಚಳ್ಳಕೆರೆ:ಏಪ್ರಿಲ್ 16ನೇ ಬೆಳಿಗ್ಗೆ 8.30 ಕ್ಕೆ ಭಾರತೀಯವಕೀಲರ ಪರಿಷತ್ತಿನ ಸಹ ಅಧ್ಯಕ್ಷರು, ಕರ್ನಾಟಕ ರಾಜ್ಯವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರುಹಾಗೂ ಹಿರಿಯ ವಕೀಲರಾದ ಸದಾಶಿವ ರೆಡ್ಡಿಯವರಕಚೇರಿಯಲ್ಲಿ ಅವರ ಮೇಲೆ ಅಪರಿಚಿತರಿಂದ ನಡೆದಭೀಕರ ಹಲ್ಲೆ ಖಂಡಿಸಿ ಚಳ್ಳಕೆರೆ ವಕೀಲ ಸಂಘದಿಂದತಾಲ್ಲೂಕು ಕಛೇರಿ ಮುಂಭಾಗದಲ್ಲಿ ಮೌನ ಪ್ರತಿಭಟನೆನಡೆಸುವ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿಸಲ್ಲಿಸಿದರು.

ಚಳ್ಳಕೆರೆ:ಏಪ್ರಿಲ್ 16ನೇ ಬೆಳಿಗ್ಗೆ 8.30 ಕ್ಕೆ ಭಾರತೀಯವಕೀಲರ ಪರಿಷತ್ತಿನ ಸಹ ಅಧ್ಯಕ್ಷರು, ಕರ್ನಾಟಕ ರಾಜ್ಯವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರುಹಾಗೂ ಹಿರಿಯ ವಕೀಲರಾದ ಸದಾಶಿವ ರೆಡ್ಡಿಯವರಕಚೇರಿಯಲ್ಲಿ ಅವರ ಮೇಲೆ ಅಪರಿಚಿತರಿಂದ ನಡೆದಭೀಕರ ಹಲ್ಲೆ ಖಂಡಿಸಿ ಚಳ್ಳಕೆರೆ ವಕೀಲ ಸಂಘದಿಂದತಾಲ್ಲೂಕು ಕಛೇರಿ…

ಸ್ವಾಮಿ ವಿವೇಕಾನಂದರ ಶಿಷ್ಯಪ್ರೇಮ ಅನಂತವಾದದ್ದು”- ಮಾತಾಜೀ ತ್ಯಾಗಮಯೀ ಅಭಿಪ್ರಾಯ.

“ಸ್ವಾಮಿ ವಿವೇಕಾನಂದರ ಶಿಷ್ಯಪ್ರೇಮ ಅನಂತವಾದದ್ದು”- ಮಾತಾಜೀ ತ್ಯಾಗಮಯೀ ಅಭಿಪ್ರಾಯ. ಚಳ್ಳಕೆರೆ-ಸ್ವಾಮಿ ವಿವೇಕಾನಂದರ ಶಿಷ್ಯಪ್ರೇಮ ಅನಂತವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅಭಿಪ್ರಾಯಪಟ್ಟರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ “ವಿಶ್ವಗುರು ಸ್ವಾಮಿ ವಿವೇಕಾನಂದ” ಪ್ರವಚನ ಮಾಲಿಕೆಯ ದಿವ್ಯ…

ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯ ಕುಶಲಕರ್ಮಿ ವಿಭಾಗದ ಬ್ಲಾಕ್ ಅಧ್ಯಕ್ಷರಾದ ಸಿದ್ದೇಶ್ ರವರ ತಮ್ಮನ ಮಗಳ ವಿವಾಹವು ಚಳ್ಳಕೆರೆ ತಾಲೂಕಿನ ಓಬಣ್ಣನಹಳ್ಳಿ ಬೆಲ್ಲದಾರಹಟ್ಟಿಯಲ್ಲಿ ಕಾರ್ಯಕ್ರಮ : ನಗರಸಭೆ ಅಧ್ಯಕ್ಷೆ ಮಂಜುಳಾ ಭಾಗಿ

ಚಳ್ಳಕೆರೆ : *ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯ ಕುಶಲಕರ್ಮಿ ವಿಭಾಗದ ಬ್ಲಾಕ್ ಅಧ್ಯಕ್ಷರಾದ ಸಿದ್ದೇಶ್ ರವರ ತಮ್ಮನ ಮಗಳ ವಿವಾಹವು ಚಳ್ಳಕೆರೆ ತಾಲೂಕಿನ ಓಬಣ್ಣನಹಳ್ಳಿ ಬೆಲ್ಲದಾರಹಟ್ಟಿಯಲ್ಲಿ ಜರುಗಿತು, ಇದೇ ಸಂಧರ್ಭದಲ್ಲಿ ಕುಂಬಾರ ಗುಂಡಯ್ಯ ಗುರುಪೀಠದ ಶ್ರೀ ಬವಮೂರ್ತಿ ಕುಂಬಾರ ಗುಂಡಯ್ಯ ರವರನ್ನು…

ಅಂಬೇಡ್ಕರ್ ಒಂದು ಸಮುದಾಯಕ್ಕೆ ಮೀಸಲಾದವರಲ್ಲ.ಅವರು ಭಾರತದ ಸರ್ವ ಜನಾಂಗದ ಮಾಹನಾಯಕಎಂದು ಶಾಸಕ ಟಿ ರಘುಮೂರ್ತಿ ಹೇಳಿದರು.

ಚಳ್ಳಕೆರೆ : ಅಂಬೇಡ್ಕರ್ ಒಂದು ಸಮುದಾಯಕ್ಕೆ ಮೀಸಲಾದವರಲ್ಲ.ಅವರು ಭಾರತದ ಸರ್ವ ಜನಾಂಗದ ಮಾಹನಾಯಕಎಂದು ಶಾಸಕ ಟಿ ರಘುಮೂರ್ತಿ ಹೇಳಿದರು. ಚಳ್ಳಕೆರೆ ತಾಲೂಕಿನ ಜುಂಜರಗುಂಟೆ ಗ್ರಾಮದಲ್ಲಿಆಯೋಜಿಸಿದ್ದ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಾಬಾ ಸಾಹೇಬ್ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ನೀಡಿದ್ದು,ಇಂದಿನ ದಿನದಲ್ಲಿ…

ಕಿಡ್ಸ್ ಅಥೆಟಿಕ್ ಡೇ ದಿನಾಚರಣೆ ಅಂಗವಾಗಿ ದುರ್ಗನ್ಸ್ ಅಥ್ಲೆಟಿಕ್ಸ್ ಅಕಾಡೆಮಿಯ ತರಬೇತಿದಾರರಾದ ನಾಗರಾಜ್ ಅವರು ದಿನನಿತ್ಯ ಸಮ್ಮರ್ ಕಿಡ್ಸ್ ಆಕ್ಟಿವಿಟೀಸ್ ಫನ್ ಗೇಮ್ಸ್ level-1 4 to 7 level -2 8 to12 ಕಿಡ್ಸ್ ಕ್ರೀಡಾಪಟುಗಳಿಗೆ ಕಲಿಸುತ್ತಿದ್ದಾರೆ

ಚಳ್ಳಕೆರೆ : ಕಿಡ್ಸ್ ಅಥೆಟಿಕ್ ಡೇ ದಿನಾಚರಣೆ ಅಂಗವಾಗಿ ದುರ್ಗನ್ಸ್ ಅಥ್ಲೆಟಿಕ್ಸ್ ಅಕಾಡೆಮಿಯ ತರಬೇತಿದಾರರಾದ ನಾಗರಾಜ್ ಅವರು ದಿನನಿತ್ಯ ಸಮ್ಮರ್ ಕಿಡ್ಸ್ ಆಕ್ಟಿವಿಟೀಸ್ ಫನ್ ಗೇಮ್ಸ್ level-1 4 to 7 level -2 8 to12 ಕಿಡ್ಸ್ ಕ್ರೀಡಾಪಟುಗಳಿಗೆ ಕಲಿಸುತ್ತಿದ್ದಾರೆ…

ಚಳ್ಳಕೆರೆ: ವೃತ್ತಿಯಿಂದ ನೇಕಾರ ಕಾಯಕ ಮಾಡಿಕೊಂಡ ನೇಕಾರ ಸಮುದಾಯ,12ನೇ ಶತಮಾನ ಧಾರ್ಮಿಕ ಪರಿವರ್ತನೆಪರ್ವಕಾಲವಾಗಿದೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ: ವೃತ್ತಿಯಿಂದ ನೇಕಾರ ಕಾಯಕ ಮಾಡಿಕೊಂಡ ನೇಕಾರ ಸಮುದಾಯ,12ನೇ ಶತಮಾನ ಧಾರ್ಮಿಕ ಪರಿವರ್ತನೆಪರ್ವಕಾಲವಾಗಿದೆ.ಶ್ರೀದೇವರದಾಸಿಮಯ್ಯ ಸೇರಿದಂತೆ ಹಲವಾರುಮಹನೀಯರು ಸಮಾಜದಲ್ಲಿ ಧಾರ್ಮಿಕ ಜಾಗೃತಿಮೂಡಿಸುವಲ್ಲಿ ಮೊದಲಿಗರಾಗಿದ್ದಾರೆ ಎಂದು ಶಾಸಕರು, ಸಣ್ಣ ಕೈಗಾರಿಕೆ ಅಭಿವೃದ್ಧಿನಿಗಮ ಅಧ್ಯಕ್ಷ ಟಿ. ರಘುಮೂರ್ತಿ ಹೇಳಿದರು. ಅವರು ನಗರದ ಬಿಎಂ ಸರ್ಕಾರಿ ಪ್ರೌಢಶಾಲಾಮೈದಾನದಲ್ಲಿಸಮುದಾಯಗಳ…

error: Content is protected !!