ಚಳ್ಳಕೆರೆ :
ಕಿಡ್ಸ್ ಅಥೆಟಿಕ್ ಡೇ ದಿನಾಚರಣೆ ಅಂಗವಾಗಿ ದುರ್ಗನ್ಸ್ ಅಥ್ಲೆಟಿಕ್ಸ್ ಅಕಾಡೆಮಿಯ ತರಬೇತಿದಾರರಾದ ನಾಗರಾಜ್ ಅವರು ದಿನನಿತ್ಯ ಸಮ್ಮರ್ ಕಿಡ್ಸ್ ಆಕ್ಟಿವಿಟೀಸ್ ಫನ್ ಗೇಮ್ಸ್ level-1 4 to 7 level -2 8 to12 ಕಿಡ್ಸ್ ಕ್ರೀಡಾಪಟುಗಳಿಗೆ ಕಲಿಸುತ್ತಿದ್ದಾರೆ ಇದಕ್ಕೆ ಅಥೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ತನ್ನದೇ ಆದ ಸೋಶಿಯಲ್ ಮೀಡಿಯಾ (afi instagram and kids athletics India )ದ ಸೋಶಿಯಲ್ ಮೀಡಿಯಾದಲ್ಲಿ ಇಂದು ಹಾಕಿದ್ದಾರೆ,
ಮುತ್ತು ಅವರ ದಿನ ನಿತ್ಯ ಕ್ರೀಡಾ ಚಟುವಟಿಕೆಯನ್ನು ಮೆಚ್ಚಿ ಅಭಿನಂದನೆಗಳನ್ನು afii ಜೂನಿಯರ್ ಅಥ್ಲೆಟಿಕ್ಸ್ ಕೋಚ್ ತಿಳಿಸಿದ್ದಾರೆ
ಮೊಟ್ಟಮೊದಲು ಚಿತ್ರದುರ್ಗದ ಕಿಡ್ಸ್ ಅಥ್ಲೆಟಿಕ್ಸ್ afi kids ತರಬೇತಿದಾರರು
ಕಿಡ್ಸ್ ದಿನಾಚರಣೆ ಮೇ 4-2025 ರಂದು ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ (afi certified coach) nagaraj

