ಚಳ್ಳಕೆರೆ :
*ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯ ಕುಶಲಕರ್ಮಿ ವಿಭಾಗದ ಬ್ಲಾಕ್ ಅಧ್ಯಕ್ಷರಾದ ಸಿದ್ದೇಶ್ ರವರ ತಮ್ಮನ ಮಗಳ ವಿವಾಹವು ಚಳ್ಳಕೆರೆ ತಾಲೂಕಿನ ಓಬಣ್ಣನಹಳ್ಳಿ ಬೆಲ್ಲದಾರಹಟ್ಟಿಯಲ್ಲಿ ಜರುಗಿತು,
ಇದೇ ಸಂಧರ್ಭದಲ್ಲಿ ಕುಂಬಾರ ಗುಂಡಯ್ಯ ಗುರುಪೀಠದ ಶ್ರೀ ಬವಮೂರ್ತಿ ಕುಂಬಾರ ಗುಂಡಯ್ಯ ರವರನ್ನು ನಗರಸಭೆ ಅಧ್ಯಕ್ಷರಾದ ಮಂಜುಳ ಪ್ರಸನ್ನಕುಮಾರ್ ರವರು ಭೇಟಿಯಾಗಿ ಅವರನ್ನು ಗೌರವಿಸಿದರು*
ಜೊತೆಯಲ್ಲಿ ಕೆಪಿಸಿಸಿ ಕುಶಲಕರ್ಮಿಗಳ ವಿಭಾಗದದ ರಾಜ್ಯ ಛೇರ್ಮನ್ ಆರ್.ಪ್ರಸನ್ನಕುಮಾರ್ ,, ರಾಜ್ಯ ಕಾಂಗ್ರೆಸ್ ಮೈನಾರಿಟಿ ಸಂಘಟನಾ ಕಾರ್ಯದರ್ಶಿ ಬಿ.ಫರೀಧ್ ಖಾನ್,, ಕುಂಬಾರ ಸಮಾಜದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಇದ್ದರು*

