ಚಳ್ಳಕೆರೆ: ವೃತ್ತಿಯಿಂದ ನೇಕಾರ ಕಾಯಕ ಮಾಡಿಕೊಂಡ ನೇಕಾರ ಸಮುದಾಯ,
12ನೇ ಶತಮಾನ ಧಾರ್ಮಿಕ ಪರಿವರ್ತನೆ
ಪರ್ವ
ಕಾಲವಾಗಿದೆ.
ಶ್ರೀದೇವರದಾಸಿಮಯ್ಯ ಸೇರಿದಂತೆ ಹಲವಾರು
ಮಹನೀಯರು ಸಮಾಜದಲ್ಲಿ ಧಾರ್ಮಿಕ ಜಾಗೃತಿ
ಮೂಡಿಸುವಲ್ಲಿ ಮೊದಲಿಗರಾಗಿದ್ದಾರೆ ಎಂದು ಶಾಸಕರು, ಸಣ್ಣ ಕೈಗಾರಿಕೆ ಅಭಿವೃದ್ಧಿ
ನಿಗಮ ಅಧ್ಯಕ್ಷ ಟಿ. ರಘುಮೂರ್ತಿ ಹೇಳಿದರು.

ಅವರು ನಗರದ ಬಿಎಂ ಸರ್ಕಾರಿ ಪ್ರೌಢಶಾಲಾ
ಮೈದಾನದಲ್ಲಿ
ಸಮುದಾಯಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ
ದೇವರದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು
ಚರಕದಲ್ಲಿ ನೂಲುತೆಗೆಯುವ ಮೂಲಕ ಉದ್ಘಾಟಿಸಿ
ಮಾತನಾಡಿದರು.

ಪದ್ಮಸಾಲಿ, ಪಟ್ಟಸಾಲೆ,
ಕುರಹಿನಶೆಟ್ಟಿ, ಸ್ವಕುಳಸಾಳಿ, ದೇವಾಂಗ ಹಾಗೂ
ತೊಗಟಿವೀರ
ಸಂಜೆ ನೇಕಾರರ
ಸಮಾಜದ ಬಂಧುಗಳು
ಶ್ರೀ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ
ವೀರಭದ್ರಸ್ವಾಮಿ, ದೇವಸ್ಥಾನದಿಂದ, ಬೃಹತ್
ಮೆರವಣಿಗೆಯನ್ನು ನೇಕಾರ ಸಮುದಾಯ
ಹಮ್ಮಿಕೊಂಡಿತ್ತು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ
ಕರ್ನಾಟಕ ಪಟ್ಟಸಾಲೆ ” ನೇಕಾರರ ಸಂಘದ
ರಾಜ್ಯಾಧ್ಯಕ್ಷ ಎಚ್‌. ತಿಪ್ಪೇಸ್ವಾಮಿ, ಇತ್ತೀಚಿಗೆ ಸರ್ಕಾರ ಪ್ರಕಟಿಸಿದ
ಜಾತಿಗಣತಿಯಲ್ಲಿ ನೇಕಾರ ಸಮುದಾಯಕ್ಕೆ
ಅನ್ಯಾಯವಾಗಿದೆನೇಕಾರ
ಸಮುದಾಯ ತನ್ನದೇಯಾದ ವಿಶೇಷತೆಯನ್ನು
ಹೊಂದಿದೆ. ನೂರಾರು ವರ್ಷಗಳಿಂದ
ಪ್ರತಿಯೊಬ್ಬ ವ್ಯಕ್ತಿಯ ಘನತೆ-ಗೌರವ
ಸಂರಕ್ಷಣೆ ಮಾಡುವ ನೇಕಾರರ ಕಾರ
ಸರಣಿಯ
‘ ವಿತರಿಸಿ
ನೇಯುವ ಮೂಲಕ ಅವುಗಳನ್ನು ಸರ್ವರಿಗೂ
ಯಾವುದೇ ಜಾತಿ – – ಬೇಧವಿಲ್ಲದೆ
ಪ್ರತಿಯೊಬ್ಬರ ಗೌರವಕ್ಕೆ ಕುಂದು ಬಾರದ ಹಾಗೆ
ಜಾಗ್ರತೆ ವಹಿಸಿದೆ ಎಂದರು.

ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ನೇಕಾರ
ಸಮುದಾಯದವರು ಪ್ರೀತಿ, ವಿಶ್ವಾಸ, ಗೌರವಕ್ಕೆ
ಒತ್ತು ನೀಡುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ
ಆತ್ಮವಿಶ್ವಾಸ ಹುಟ್ಟಿಸುವ ಕಾರ್ಯ ಮಾಡುತ್ತ
ಬಂದಿದ್ದಾರೆ. ನೂರಾರು ವರ್ಷಗಳ ಕುಲಕಸುಬು
ನೇಕಾರಿಕೆಯನ್ನು ನಂಬಿ ಬದುಕು ಕಟ್ಟಿಕೊಂಡ ಜನ
ಇವರು ಇಂದಿಗೂ ರಾಜ್ಯದಲ್ಲಿ ಲಕ್ಷಾಂತರ ನೇಕಾರರು
ನೇಕಾರಿಕೆಯನ್ನು ಅವಲಂಬಿಸಿದ್ದಾರೆ. ನೇಕಾರ
· ಸಮಾಜದ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಭರವಸೆ‌ ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಆರ್.
ಮಂಜುಳಾ, ಉಪಾಧ್ಯಕ್ಷೆ ಸುಮಾ, ನೇಕಾರ
ಸಮುದಾಯದ ಒಕ್ಕೂಟದ ತಾಲೂಕು ಅಧ್ಯಕ್ಷ ಆ‌
.ಜಯರಾಮ್‌, ಸಹಪ್ರಾಧ್ಯಾಪಕ ಪ್ರೊ| ಎಸ್‌.ಬಿ.
ಶಿವಪ್ರಸಾದ್, ನಗರಸಭಾ ಸದಸ್ಯ ವಿ.ವೈ.
ಪ್ರಮೋದ್, ಗ್ರಾಪಂ ಸದಸ್ಯರಾದ ಕೆ.ಜೆ.
ತಿಪ್ಪೇಸ್ವಾಮಿ, ಜಿ.ಗೌರಮ್ಮ, ಭಾಗ್ಯಮ್ಮ, ಜಯಮ್ಮ,

  • ಎಚ್.ಸಿಂಧು, ರಾಮುಲು ವೆಂಕಟೇಶ್, ಸಮಾಜದ
    ಮುಖಂಡ ಮ್ಯಾಡಂ ಶಿವಮೂರ್ತಿ, ಪದ್ಮಸಾಲಿ
    ಸಮಾಜದ ಅಧ್ಯಕ್ಷ ಎಚ್. ರವಿಕುಮಾರ್, ಪಟ್ಟಸಾಲೆ
    ನೇಕಾರ ಸಂಘದ ಎಂ.ಬಿ. ಗುರುಮೂರ್ತಿ,
    ಕುರಿಹಿನಶೆಟ್ಟಿ ಅಧ್ಯಕ್ಷ ಈ ಶ್ರೀನಿವಾಸಲು,
    ಸ್ವಕುಳಸಾಲಿ ಅಧ್ಯಕ್ಷ ಭಾಸರಾವ್‌ ಗಾಯಕವಾಡ್,
    ದೇವಾಂಗ ಸಮಾಜದ ಅಧ್ಯಕ್ಷ ಎಂ.ಆರ್.
    ವೆಂಕಟೇಶ್, ಯುವ ಮುಖಂಡ ಡಿ. ಮಂಜುನಾಥ,
    ಎಂ.ಎನ್.ಕುಮಾರ್, ಜಿ.ಜೆ. ಸತ್ಯನಾರಾಯಣ,
    ಕೆ.ಸಿ.ವೀರೇಶ್‌, ಡಿ.ಶಿವಪ್ರಸಾದ್‌,
    ಇಂಜಿನಿಯರ್ ಜಿ.ಶಿವಪ್ರಸಾದ್‌ ಭಾಗವಹಿಸಿದ್ದರು.

About The Author

Namma Challakere Local News
error: Content is protected !!