Month: March 2025

ನಾಯಕನಹಟ್ಟಿ: ಗುರುತಿಪ್ಪೇರುದ್ರಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಮಾರ್ಚ್ 16 ರಂದುನಡೆಯಲಿದ್ದು, ಅದರ ಪ್ರಯುಕ್ತ ಬುಧವಾರ ತೇರಿಗೆ ಕಳಶ ಪ್ರತಿಷ್ಠಾಪನೆ ಕಾರ್ಯ ನೆರವೇರಿಸಲಾಯಿತು.

ನಾಯಕನಹಟ್ಟಿಹಟ್ಟಿ ತಿಪ್ಪಯ್ಯನ ತೇರಿಗೆಕಳಶ ಪ್ರತಿಷ್ಠಾಪನೆ ನಾಯಕನಹಟ್ಟಿ: ಗುರುತಿಪ್ಪೇರುದ್ರಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಮಾರ್ಚ್ 16 ರಂದುನಡೆಯಲಿದ್ದು, ಅದರ ಪ್ರಯುಕ್ತ ಬುಧವಾರ ತೇರಿಗೆ ಕಳಶ ಪ್ರತಿಷ್ಠಾಪನೆ ಕಾರ್ಯ ನೆರವೇರಿಸಲಾಯಿತು. ಜಾತ್ರೆಗೆ 5 ದಿನಗಳು ಬಾಕಿಯಿದ್ದು, ಬೃಹತ್ ರಥಕ್ಕೆ ಕಳಶ ಪ್ರತಿಷ್ಠಾಪಿಸುವುದು ಸಂಪ್ರದಾಯ. ಗ್ರಾಮದ…

ಏಳನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಶಾರದಾ ಪೂಜೆ ಕಾರ್ಯಕ್ರಮ

ಏಳನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಶಾರದಾ ಪೂಜೆ ಕಾರ್ಯಕ್ರಮ ಚಳ್ಳಕೆರೆ :ಪ್ರಾಥಮಿಕ ಹಂತದಲ್ಲಿ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ದೊರೆತಾಗ ಮುಂದಿನ ಉನ್ನತ ವ್ಯಾಸಂಗಕ್ಕೆ ಅನುಕೂಲಕರವಾಗುತ್ತದೆ ಎಂದು ಎಸ್ ಡಿ ಎಂ ಸಿ ಅಧ್ಯಕ್ಷರಾದ ನಾಗರಾಜ್ ಹೇಳಿದರು. ಅವರು ಚಳ್ಳಕೆರೆ…

ಚಿತ್ರದುರ್ಗ: ಏ. 4 ರಂದು ನಿಂಬಿಯಾ ಬನಾದ ಮ್ಯಾಗಸಿನಿಮಾ ತೆರೆಗೆ

ಚಳ್ಳಕೆರೆ : ಚಿತ್ರದುರ್ಗ: ಏ. 4 ರಂದು ನಿಂಬಿಯಾ ಬನಾದ ಮ್ಯಾಗಸಿನಿಮಾ ತೆರೆಗೆತಾಯಿ ಮತ್ತು ಮಗನ ಬಾಂಧವ್ಯದ ಕುರಿತಾದ “ನಿಂಬಿಯಬನಾದ ಮ್ಯಾಗ’ ಸಿನಿಮಾ ಏ. 4ರಂದು ರಾಜ್ಯಾದ್ಯಂತ ತೆರೆಗೆಬರಲಿದೆ ಎಂದು ನಟ ಷಣ್ಮುಖ ಗೋವಿಂದರಾಜ್ ತಿಳಿಸಿದರು. ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿಂದು ಮಾತಾಡಿ, ಸಿನಿಮಾದಒಂದು…

ಮೊಳಕಾಲ್ಕೂರು: ಭೀಕರ ಅಪಘಾತ : 9 ಜನರಿಗೆಗಾಯ

ಚಳ್ಳಕೆರೆ : ;ಮೊಳಕಾಲ್ಕೂರು: ಭೀಕರ ಅಪಘಾತ : 9 ಜನರಿಗೆಗಾಯಮೊಳಕಾಲ್ಕೂರು ಹೋಬಳಿಯ ರಾಂಪುರದ ಅಜ್ಜನಗುಡಿಬಳಿ ಕಬ್ಬಿಣದ ರಾಡು ತುಂಬಿಕೊಂಡು ಮುಂದೆ ಹೋಗುತ್ತಿದ್ದಲಾರಿಗೆ ಹಿಂದಿನಿಂದ ಶೇಖರ್ ಟ್ರಾವಲ್ಸ್ ನ ಬಕ್ಕೊಂದು ಡಿಕ್ಕಿಹೊಡೆದ ಪರಿಣಾಮ 9 ಜನರಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆ ಇಂದು…

ಚಿತ್ರದುರ್ಗ: ನಿಜಲಿಂಗಪ್ಪ ನಿವಾಸ ದುರಸ್ಥಿ ಕಾರ್ಯವಿಳಂಬ

ಚಳ್ಳಕೆರೆ : ಚಿತ್ರದುರ್ಗ: ನಿಜಲಿಂಗಪ್ಪ ನಿವಾಸ ದುರಸ್ಥಿ ಕಾರ್ಯವಿಳಂಬಮಾಜಿ ಮುಖ್ಯಮಂತ್ರಿ ದಿಎಸ್ ನಿಜಲಿಂಗಪ್ಪರ ಚಿತ್ರದುರ್ಗದವಿನಯ್ ಹೆಸರಿನ ನಿವಾಸವನ್ನು ಸರ್ಕಾರವೇ ಖರೀದಿಸಿದೆ. ಸಂಪೂರ್ಣವಾಗಿ ಸರ್ಕಾರದ ಹೆಸರಿಗೆ ಬದಲಾವಣೆಗೊಂಡುಇದೀಗ ನಾಲ್ಕು ತಿಂಗಳೆ ಕಳೆದಿವೆ. ಆದರೆ ಇನ್ನು ಕೂಡ ದುರಸ್ತಿಕೆಲಸ ಆರಂಭವಾಗಿಲ್ಲ. ಈಗಾಗಲೇ ಕಟ್ಟಡ ಸಂಪೂರ್ಣವಾಗಿಶಿಥಿಲಗೊಂಡಿದೆ.…

ಚಿತ್ರದುರ್ಗ: ಗೋಮಾಳದಲ್ಲಿನ ಗಾಳಿಯಂತ್ರಗಳತೆರವುಗೊಳಿಸಿ

ಚಳ್ಳಕೆರೆ : ಚಿತ್ರದುರ್ಗ: ಗೋಮಾಳದಲ್ಲಿನ ಗಾಳಿಯಂತ್ರಗಳತೆರವುಗೊಳಿಸಿಕೆಲವು ವಿಂಡ್ ಫ್ಯಾನ್ ಕಂಪನಿಗಳು ಗೋಮಾಳದಲ್ಲಿಯಂತ್ರಗಳನ್ನು ಹಾಕುವ ಮೂಲಕ ಸರ್ಕಾರಿ ನಿಯಮವನ್ನುಉಲ್ಲಂಘಿಸಲಾಗುತ್ತಿದೆ ಎಂದು ರೈತ ಮುಖಂಡ ರಾಜುಆರೋಪಿಸಿದ್ದಾರೆ. ಹುಣಸೆಕಟ್ಟೆಯಲ್ಲಿ ಮಂಗಳವಾರ ಮಾತಾಡಿ,ವಿಂಡ್ ಫ್ಯಾನ್ ನವರು, ರೈತರ ಜಮೀನುಗಳಲ್ಲಿ ಅಥವ ಗುಡ್ಡಗಾಡುಪ್ರದೇಶದಲ್ಲಿ ಹಾಕದೆ, ಗೋಮಾಳದಲ್ಲಿ ಹಾಕುತ್ತಿದ್ದು, ಇದನ್ನುಜಿಲ್ಲಾಡಳಿತ…

ಚಳ್ಳಕೆರೆ : ಗೌರಸಮುದ್ರ ಗ್ರಾಮ ಪಂಚಾಯತಿ ಅಭಿವೃದ್ಧಿಯ ನೋಡಿ ಸಹಿಸಿಕೊಳ್ಳಲಾರದ ಕೆಲವು ದೃಷ್ಠ ಮನಸ್ಥಿತಿವುಳ್ಳ ವ್ಯಕ್ತಿಗಳು ಸುಖ ಸುಮ್ಮನೆ ನಮ್ಮ ಬಗ್ಗೆ ಗ್ರಾಮ ಪಂಚಾಯಿತಿಯ ಬಗ್ಗೆ ಅಪಪ್ರಚಾರ ಮಾಡುತ್ತಾ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಓಬಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಳ್ಳಕೆರೆ : ಗೌರಸಮುದ್ರ ಗ್ರಾಮ ಪಂಚಾಯತಿ ಅಭಿವೃದ್ಧಿಯ ನೋಡಿ ಸಹಿಸಿಕೊಳ್ಳಲಾರದ ಕೆಲವು ದೃಷ್ಠ ಮನಸ್ಥಿತಿವುಳ್ಳ ವ್ಯಕ್ತಿಗಳು ಸುಖ ಸುಮ್ಮನೆ ನಮ್ಮ ಬಗ್ಗೆ ಗ್ರಾಮ ಪಂಚಾಯಿತಿಯ ಬಗ್ಗೆ ಅಪಪ್ರಚಾರ ಮಾಡುತ್ತಾ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಗ್ರಾಮ…

ಮಾ16.ರಂದು ನಡೆಯಲಿರುವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಮೂಲಭೂತ ಸೌಲಭ್ಯ ಒದಗಿಸಲು ಪಟ್ಟಣಕ್ಕೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಭೇಟಿ ಪಟ್ಟಣದಲ್ಲಿ ಫುಲ್ ರೌಂಡ್.

ಮಾ16.ರಂದು ನಡೆಯಲಿರುವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಮೂಲಭೂತ ಸೌಲಭ್ಯ ಒದಗಿಸಲು ಪಟ್ಟಣಕ್ಕೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಭೇಟಿ ಪಟ್ಟಣದಲ್ಲಿ ಫುಲ್ ರೌಂಡ್. ನಾಯಕನಹಟ್ಟಿ: ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯ ನಿಮಿತ್ತ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯ ಹಾಗೂ ಸ್ವಚ್ಛತೆಗೆ…

ಶ್ರೀಶಾರದಾಶ್ರಮದ ಮಕ್ಕಳಿಂದ ಭಗವದ್ಗೀತೆಯ ಪಠಣ”.

“ಶ್ರೀಶಾರದಾಶ್ರಮದ ಮಕ್ಕಳಿಂದ ಭಗವದ್ಗೀತೆಯ ಪಠಣ”. ಚಳ್ಳಕೆರೆ:-ಆಧ್ಯಾತ್ಮಿಕ ನಗರಿ ಚಳ್ಳಕೆರೆಯ ಶಿವನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಯಶೋಧಾ ಪ್ರಕಾಶ್ ಅವರು ತರಬೇತಿ ನೀಡಿರುವ ಮಕ್ಕಳು ಶ್ರೀಮದ್ ಭಗವದ್ಗೀತೆಯ ಶ್ಲೋಕಗಳನ್ನು, ಭಜನೆಗಳನ್ನು…

ಹೊಸದುರ್ಗ: ಬಲವಂತದ ಮತಾಂತರ ತಡೆಯಿರಿ

ಚಳ್ಳಕೆರೆ : ಹೊಸದುರ್ಗ: ಬಲವಂತದ ಮತಾಂತರ ತಡೆಯಿರಿಶಾಲೆಯನ್ನು ಜಾಗವನ್ನು ಆಕ್ರಮಿಸಿ ಕೊಂಡು ಕ್ರಿಶ್ಚಿಯನ್ ಚರ್ಚ್ಮಾಡಿಕೊಂಡು, ಕ್ರಿಶ್ಚಿಯನ್ ಮಿಷನರಿಗಳು ಬಲವಂತವಾಗಿಮತಾಂತರ ಮಾಡುತ್ತಿದ್ದಾರೆಂದು ಹೊಸದುರ್ಗದ ಮಾಜಿ ಶಾಸಕಗೂಳಿಹಟ್ಟಿ ಶೇಖರ್ ಆರೋಪಿಸಿದರು. ಅವರಿಂದು ಹೊಸದುರ್ಗದಶಿವೇನಕಟ್ಟೆ ಬಳಿಯ ಶಾಲೆಯ ಜಾಗ ಆಕ್ರಮಸಿಕೊಂಡು ಮತಾಂತರಮಾಡುತ್ತಿದ್ದಾರೆಂದು ತನ್ನ ಬೆಂಬಲಿಗರೊಂದಿಗೆ ಹೋಗಿ…

error: Content is protected !!