ಚಳ್ಳಕೆರೆ :

ಚಿತ್ರದುರ್ಗ: ಗೋಮಾಳದಲ್ಲಿನ ಗಾಳಿಯಂತ್ರಗಳ
ತೆರವುಗೊಳಿಸಿ
ಕೆಲವು ವಿಂಡ್ ಫ್ಯಾನ್ ಕಂಪನಿಗಳು ಗೋಮಾಳದಲ್ಲಿ
ಯಂತ್ರಗಳನ್ನು ಹಾಕುವ ಮೂಲಕ ಸರ್ಕಾರಿ ನಿಯಮವನ್ನು
ಉಲ್ಲಂಘಿಸಲಾಗುತ್ತಿದೆ ಎಂದು ರೈತ ಮುಖಂಡ ರಾಜು
ಆರೋಪಿಸಿದ್ದಾರೆ.

ಹುಣಸೆಕಟ್ಟೆಯಲ್ಲಿ ಮಂಗಳವಾರ ಮಾತಾಡಿ,
ವಿಂಡ್ ಫ್ಯಾನ್ ನವರು, ರೈತರ ಜಮೀನುಗಳಲ್ಲಿ ಅಥವ ಗುಡ್ಡಗಾಡು
ಪ್ರದೇಶದಲ್ಲಿ ಹಾಕದೆ, ಗೋಮಾಳದಲ್ಲಿ ಹಾಕುತ್ತಿದ್ದು, ಇದನ್ನು
ಜಿಲ್ಲಾಡಳಿತ ಗಂಭೀರವಾಗಿ ಪರಗಣಿಸಬೇಕು. ನಿಯಮಬದ್ಧವಾಗಿ
ಇಲ್ಲದ ವಿಂಡ್ ಫ್ಯಾನ್ ಗಳ ತೆರವಿಗೆ ಕ್ರಮ ಕೈಗೊಳ್ಳಬೇಕು.
ಗೋಮಾಳದಲ್ಲಿ ಹಾಕದಂತೆ ಸೂಚಿಸಬೇಕೆಂದರು.

About The Author

Namma Challakere Local News
error: Content is protected !!