ಚಳ್ಳಕೆರೆ :

ಚಿತ್ರದುರ್ಗ: ನಿಜಲಿಂಗಪ್ಪ ನಿವಾಸ ದುರಸ್ಥಿ ಕಾರ್ಯ
ವಿಳಂಬ
ಮಾಜಿ ಮುಖ್ಯಮಂತ್ರಿ ದಿಎಸ್ ನಿಜಲಿಂಗಪ್ಪರ ಚಿತ್ರದುರ್ಗದ
ವಿನಯ್ ಹೆಸರಿನ ನಿವಾಸವನ್ನು ಸರ್ಕಾರವೇ ಖರೀದಿಸಿದೆ.

ಸಂಪೂರ್ಣವಾಗಿ ಸರ್ಕಾರದ ಹೆಸರಿಗೆ ಬದಲಾವಣೆಗೊಂಡು
ಇದೀಗ ನಾಲ್ಕು ತಿಂಗಳೆ ಕಳೆದಿವೆ. ಆದರೆ ಇನ್ನು ಕೂಡ ದುರಸ್ತಿ
ಕೆಲಸ ಆರಂಭವಾಗಿಲ್ಲ. ಈಗಾಗಲೇ ಕಟ್ಟಡ ಸಂಪೂರ್ಣವಾಗಿ
ಶಿಥಿಲಗೊಂಡಿದೆ. ಬೇರುಗಳು ಕಟ್ಟಡದೊಳಗೆ ಇಳಿದಿವೆ.

ಸ್ಮಾರಕವಾದ ಕಟ್ಟಡದ ದುರಸ್ತಿ ಕೆಲಸ ಮಾಡಲು ಇದೀಗ ಸರ್ಕಾರದ
ಬಳಿ 80 ಲಕ್ಷ ವಿದ್ದು ಕೂಡಲೇ ಕಾಮಗಾರಿ ಆರಂಭಿಸಬೇಕೆಂದು
ಅಭಿಮಾನಿಗಳು ಒತ್ತಾಯಿಸಿದ್ದಾರೆ.

About The Author

Namma Challakere Local News
error: Content is protected !!