ಚಳ್ಳಕೆರೆ :

ಚಿತ್ರದುರ್ಗ: ಏ. 4 ರಂದು ನಿಂಬಿಯಾ ಬನಾದ ಮ್ಯಾಗ
ಸಿನಿಮಾ ತೆರೆಗೆ
ತಾಯಿ ಮತ್ತು ಮಗನ ಬಾಂಧವ್ಯದ ಕುರಿತಾದ “ನಿಂಬಿಯ
ಬನಾದ ಮ್ಯಾಗ’ ಸಿನಿಮಾ ಏ. 4ರಂದು ರಾಜ್ಯಾದ್ಯಂತ ತೆರೆಗೆ
ಬರಲಿದೆ ಎಂದು ನಟ ಷಣ್ಮುಖ ಗೋವಿಂದರಾಜ್ ತಿಳಿಸಿದರು.

ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿಂದು ಮಾತಾಡಿ, ಸಿನಿಮಾದ
ಒಂದು ಹಾಡನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಶೀರ್ಷಿಕೆ
ಗೀತೆ ನಾನು ಹಾಡಿದ್ದೇನೆ. ಆರೋನ್ ಕಾರ್ತಿ ಮತ್ತು ಪ್ರವೀಣ್
ಶ್ರೀ ಸಂಗೀತ ನೀಡಿದ್ದಾರೆ. ಇದು ನನ್ನ ಅಭಿನಯದ ಮೊದಲನೇ
ಸಿನಿಮಾ, ನಾಯಕ ನಟಿಯಾಗಿ ತನುಶ್ರೀ ಇದ್ದಾರೆ ಎಂದು
ಹೇಳಿದರು.

About The Author

Namma Challakere Local News
error: Content is protected !!