ಚಳ್ಳಕೆರೆ :

;
ಮೊಳಕಾಲ್ಕೂರು: ಭೀಕರ ಅಪಘಾತ : 9 ಜನರಿಗೆ
ಗಾಯ
ಮೊಳಕಾಲ್ಕೂರು ಹೋಬಳಿಯ ರಾಂಪುರದ ಅಜ್ಜನಗುಡಿ
ಬಳಿ ಕಬ್ಬಿಣದ ರಾಡು ತುಂಬಿಕೊಂಡು ಮುಂದೆ ಹೋಗುತ್ತಿದ್ದ
ಲಾರಿಗೆ ಹಿಂದಿನಿಂದ ಶೇಖರ್ ಟ್ರಾವಲ್ಸ್ ನ ಬಕ್ಕೊಂದು ಡಿಕ್ಕಿ
ಹೊಡೆದ ಪರಿಣಾಮ 9 ಜನರಿಗೆ ಗಂಭೀರ ಗಾಯಗಳಾಗಿವೆ.

ಈ ಘಟನೆ ಇಂದು ಬೆಳಗಿನ ಜಾವ 4 ಗಂಟೆಯಲ್ಲಿ ನಡೆದಿದ್ದು,
ಬಸ್ ಚಾಲಕನ ಸ್ಥಿತಿ ಗಂಭೀರವಾಗಿದೆ. ಬಸ್ ಬಳ್ಳಾರಿಯಿಂದ
ಬೆಂಗಳೂರುಕಡೆಗೆ ಹೋಗುತ್ತಿದ್ದು, ಬಸ್ ಚಾಲಕ ಅತಿವೇಗ ಮತ್ತು
ಅಜಾಗರೂಕತೆಯಿಂದ ಬಂದು ಡಿಕ್ಕಿ ಹೊಡೆದಿದ್ದ ಪರಿಣಾಮ ಈ
ಘಟನೆ ನಡೆದಿದೆ. ಸ್ಥಳಕ್ಕೆ ರಾಂಪುರ ಪೊಲೀಸರು ಭೇಟಿ ನೀಡಿ
ಪರಿಶೀಲಿಸಿದ್ದಾರೆ.

About The Author

Namma Challakere Local News
error: Content is protected !!