ಚಳ್ಳಕೆರೆ :

ಚಿತ್ರದುರ್ಗ: ಕಾಂಗ್ರೆಸ್‌ನವರು ದಲಿತ ಸಿಎಂ ಮಾಡಲ್ಲ
ಕಾಂಗ್ರೆಸ್ ನವರು ದಲಿತ ಸಿಎಂ ಮಾಡುವುದಿಲ್ಲ. ಖರ್ಗೆ ಅವರು
ಸುಮಾರು 50 ವರ್ಷಗಳ ಕಾಲ ರಾಜಕೀಯದಲ್ಲಿದ್ದವರನ್ನೆ
ಮಾಡಲಿಲ್ಲ.

ಈಗ ದಲಿತ ಸಿಎಂ ಕೂಗಿಗೆ ಮಾಡುತ್ತಾರಾ ಎಂದು
ಸಂಸದ ಗೋವಿಂದ ಕಾರಜೋಳ ಲೇವಡಿ ಮಾಡಿದರು.
ಚಿತ್ರದುರ್ಗದಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿ, ಇವರ
ನರಿ ಕೂಗಿಗೆ ದಲಿತ ಸಿಎಂ ಮಾಡುವುದಿಲ್ಲ. ರಾಜಕಾರಣಕ್ಕೆ ಅಸ್ಸ
ಮತ ಬ್ಯಾಂಕ್, ಕಾಂಗ್ರೆಸ್ ನ್ನು ದಲಿತರು ಚಿಂದಿಮಾಡಬೇಕು. ಆಗ
ಕಾಂಗ್ರೆಸ್ ಗೆ ಬುದ್ದಿ ಬರುತ್ತದೆ. ಅವಾಗೇನಾದ್ರೂ ಬುದ್ದಿ ಬರುತ್ತಾ
ನೋಡಬೇಕೆಂದರು.

About The Author

Namma Challakere Local News
error: Content is protected !!