ಚಳ್ಳಕೆರೆ :
ಚಿತ್ರದುರ್ಗ: ಪುಲ್ವಾಮ ಹುತಾತ್ಮರಿಗೆ ಗೌವರ ಸಲ್ಲಿಸಿದ
ಸಂಘ ಪರಿವಾರ
ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಸಂಘ ಪರಿವಾರದಿಂದ ಶುಕ್ರವಾರ
ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವವನ್ನು
ಸಲ್ಲಿಸಲಾಯಿತು.
ಚಿತ್ರದುರ್ಗದ ನೂರಾರು ಸಂಘ ಪರಿವಾರದ
ಕಾರ್ಯಕರ್ತರು ಹುತಾತ್ಮರ ಪೋಟೋಗಳ ಮುಂದೆ ನೂರಾರು
ಮೇಣದ ಬತ್ತಿಗಳನ್ನು ಹಚ್ಚಿ ಸ್ಮರಿಸಿದರು. ಭಾರತೀಯ ಸೇನೆ ಮತ್ತು
ಸೈನಿಕರಿಗೆ ಜಯಘೋಷ ಹಾಕಿದರು.

