ಚಳ್ಳಕೆರೆ :

ಚಳ್ಳಕೆರೆ: ಅರಣ್ಯ ಇಲಾಖೆ ಯಡವಟ್ಟು ಅಡಿಕೆ
ತೋಟಕ್ಕೆ ಬೆಂಕಿ
ಚಳ್ಳಕೆರೆ ಕ್ಷೇತ್ರ ಹುಣಸೆಕಟ್ಟೆ ಗ್ರಾಮದಲ್ಲಿ ಅರಣ್ಯ ಇಲಾಖೆ,
ಯಡವಟ್ಟಿಗೆ ರೈತರ ಹೊಲ ತೋಟಗಳಿಗೆ ಬೆಂಕಿ ಬಿದ್ದ ಘಟನೆ
ಶುಕ್ರವಾರ ನಡೆದಿದೆ.

ಗ್ರಾಮದ ಸುತ್ತಮುತ್ತ ಗುಡ್ಡಗಳು ಇದ್ದು ಅರಣ್ಯ
ಇಲಾಖೆ ಅಧಿಕಾರಿಗಳು, ಬೇಸಿಗೆ ಸಮಯದಲ್ಲಿ ನಿರುಪಯುಕ್ತ
ಗಿಡಗಳಿಗೆ ಬೆಂಕಿ ಇಟ್ಟಿದ್ದು, ಅಕ್ಕಪಕ್ಕದ ಜಮೀನಿಗೆ ಬೆಂಕಿ
ಹರಡುತ್ತಿದ್ದು ಇದರಿಂದಾಗಿ ಬೆಳೆಗಳು ಬೆಂಕಿಯಿಂದ ನಾಶವಾಗುತ್ತಿದೆ.
ನಂತರ ಅಗ್ನಿ ಶಾಮಕ ಸಿಬ್ಬಂದಿಯವರು ಬೆಂಕಿಯನ್ನು ನಂದಿಸಿದ್ದಾರೆ.

About The Author

Namma Challakere Local News
error: Content is protected !!