ಕಲಾವಿದರ ಮಾಶಾಸನ, ಕಲಾವಿಧರಿಗೆ ಮೀಸಲಿಟದಟ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕೊಂಡ್ಲಿ ಗ್ರಾಮ ಪಂಚಾಯತಿ ಘಟಕದ ಕಲಾವಿದರು ಚಳ್ಳಕೆರೆ ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಚಳ್ಳಕೆರೆ : ಕಲಾವಿದರ ಮಾಶಾಸನ, ಕಲಾವಿಧರಿಗೆ ಮೀಸಲಿಟದಟ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕೊಂಡ್ಲಿ ಗ್ರಾಮ ಪಂಚಾಯತಿ ಘಟಕದ ಕಲಾವಿದರು ಚಳ್ಳಕೆರೆ ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ , ಅವರಿಗೆಕಾಲಕಾಲಕ್ಕೆ ಬರಬೇಕಾದ ಮಾಶಸನ ಹಾಗೂ ಮೀಸಲಿಟ್ಟ…
