ಸೈಕಲ್ ನಲ್ಲಿ ಹೊರಟ ಯುವಕರಿಂದ ಉತ್ತಮ ಸಂದೇಶ
ಚಳ್ಳಕೆರೆ : ಸೈಕಲ್ ನಲ್ಲಿ ಹೊರಟ ಯುವಕರಿಂದ ಉತ್ತಮ ಸಂದೇಶ ಇತ್ತೀಚಿಗೆ ಮನುಷ್ಯರು ಶ್ರಮ ವಹಿಸದೆ ನಾನಾ ಕಾಯಿಲೆಗಳಿಗೆತುತ್ತಾಗುತ್ತಿದ್ದಾರೆ. ಮೊದಲೆಲ್ಲ ಕೆಲಸಗಳನ್ನು ಮಾಡಿ ದೇಹ ದಂಡಿಸಿಆರೋಗ್ಯವಂತರಾಗುತ್ತಿದ್ದರು. ಸೈಕಲ್ ನಲ್ಲಿ ಯುವಕ ಸಮಾಜಕ್ಕೆಉತ್ತಮ ಸಂದೇಶ ಸಾರಲು ಹೊರಟಿರುವುದು ಉತ್ತಮವಾದ ಕೆಲಸಎಂದು ನೇತಾಜಿ ಸ್ನೇಹ…