ಚಳ್ಳಕೆರೆ :

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಚಿವರ ನೇತೃತ್ವದ
ತಂಡಕ್ಕೆ ಗೆಲುವು

ಚಿತ್ರದುರ್ಗ ನಗರದ ಡಿಸಿಸಿ ಬ್ಯಾಂಕ್ ನ ಐದು ನಿರ್ದೇಶಕರುಗಳ
ಸ್ಥಾನಕ್ಕೆ ಚುನಾವಣೆ ನಡೆಯಿತು.

ಚುನಾವಣೆಯಲ್ಲಿ ಜಿಲ್ಲಾ
ಉಸ್ತುವಾರಿ ಸಚಿವ ಡಿ. ಸುಧಾಕರ್ ನೇತೃತ್ವದ ತಂಡದ ಸದಸ್ಯರು
ಗೆಲುವು ಸಾಧಿಸಿದ್ದಾರೆ.

ಒಟ್ಟು 12 ಸ್ಥಾನಗಳಲ್ಲಿ 7 ಅವಿರೋಧವಾಗಿ
ಆಯ್ಕೆ ಯಾಗಿದ್ದವು. ಇದೀಗ ನಡೆದ ಚುನಾವಣೆಯಲ್ಲಿ ಮತ್ತೆ
ಐದು ಸ್ಥಾನಗಳನ್ನು ಸಚಿವ ಸುಧಾಕರ್ ನೇತೃತ್ವದ ತಂಡದವರು
ಗೆಲುವು ಸಾಧಿಸಿದ್ದಾರೆ.

ಫಲಿತಾಂಶ ಹೊರ ಬೀಳುತ್ತಿದ್ದಂತೆ ಸಂಭ್ರಮ
ಆಚರಿಸಿದರು.

About The Author

Namma Challakere Local News
error: Content is protected !!