ಗಣಪತಿ ವಿಸರ್ಜನೆಯಲ್ಲಿ ಕುಣಿದು ಕುಪ್ಪಳಿಸಿದಯುವಕರು
ಚಳ್ಳಕೆರೆ : ಗಣಪತಿ ವಿಸರ್ಜನೆಯಲ್ಲಿ ಕುಣಿದು ಕುಪ್ಪಳಿಸಿದಯುವಕರು ಚಿತ್ರದುರ್ಗದಲ್ಲಿ ಗಣಪತಿ ವಿಸರ್ಜನೆ ಕಾರ್ಯಕ್ರಮಗಳು ಅದ್ದೂರಿಮೆರವಣಿಗೆಯೊಂದಿಗೆ ನಡೆಯುತ್ತಿವೆ. ನಗರದ ಜೋಗಿಮಟ್ಟಿರಸ್ತೆಯ ಮೂರನೇ ಕ್ರಾಸ್ ನಲ್ಲಿರುವ ಫ್ರೆಂಡ್ಸ್ ಗಣಪತಿಯವಿಸರ್ಜನ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಗೊಂಬೆಗಳುಕಾಣಿಸಿಕೊಂಡರೆ, ವಾದ್ಯಗಳ ಶಬ್ದಕ್ಕೆ ಹಾಗೂ ಹಾಡಿಗೆ ತಕ್ಕಂತೆಯುವಕರು ಕುಣಿದು ಕುಪ್ಪಳಿದರು.…