Month: September 2024

ಮಹಿಳೆಯರು ತಮ್ಮ ಜತೆಗೆ ಮಕ್ಕಳನ್ನು ಆರೋಗ್ಯವಂತರನ್ನಾಗಿಸುವಮೂಲಕ ಸ್ವಸ್ಥಾ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಜಿ.ಪಾಲಣ್ಣ

ಚಳ್ಳಕೆರೆ :ಮಹಿಳೆಯರು ತಮ್ಮ ಜತೆಗೆ ಮಕ್ಕಳನ್ನು ಆರೋಗ್ಯವಂತರನ್ನಾಗಿಸುವಮೂಲಕ ಸ್ವಸ್ಥಾ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಜಿ.ಪಾಲಣ್ಣ ಹೇಳಿದರು. ಅವರು ತಾಲೂಕಿನ ದೊಡ್ಡೆರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಅಪೌಷ್ಟಿಕತೆ ನಿವಾರಣೆಪೋಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದು, ಅಪೌಷ್ಟಿಕತೆ…

ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ವತಿಯಿಂದ ಹಮಾಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಗರದ ಸಿಐಯುಟಿಸಿ ಪೇಡೆರೆಷನ್ ವತಿಯಿಂದ ಕಾರ್ಮಿಕರು ತಹಶೀಲ್ದಾರ್ ಗೆ ಮನವಿ

ಚಳ್ಳಕೆರೆ : ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ವತಿಯಿಂದ ಹಮಾಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಗರದ ಸಿಐಯುಟಿಸಿ ಪೇಡೆರೆಷನ್ ವತಿಯಿಂದ ಕಾರ್ಮಿಕರುತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು. ನಗರದ ಬೆಂಗಳೂರು ರಸ್ತೆಯ ಎಪಿಎಂಸಿ ಮಾರುಕಟ್ಟೆ ಯಿಂದ ಕಾಲ್ನಗೆಯಲ್ಲಿ ಪ್ರತಿಭಟಿಸುತ್ತಾ ಆಗಮಕಸಿದ…

ತೊರೆಕೋಲಮ್ಮನಹಳ್ಳಿ ಅಂಗನವಾಡಿ ಬಿ. ಕೇಂದ್ರದಲ್ಲಿ ಸಕ್ಷಮ ಅಂಗನವಾಡಿ ಕೇಂದ್ರಕ್ಕೆ ಚಾಲನೆ ನೀಡಿದ .ಅಬ್ಬೇನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಪಾಪಮ್ಮ ಆನಂದಪ್ಪ,

ತೊರೆಕೋಲಮ್ಮನಹಳ್ಳಿ ಅಂಗನವಾಡಿ ಬಿ. ಕೇಂದ್ರದಲ್ಲಿ ಸಕ್ಷಮ ಅಂಗನವಾಡಿ ಕೇಂದ್ರಕ್ಕೆ ಚಾಲನೆ ನೀಡಿದ .ಅಬ್ಬೇನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಪಾಪಮ್ಮ ಆನಂದಪ್ಪ, ನಾಯಕನಹಟ್ಟಿ:: ಸಕ್ಷಮ ಅಂಗನವಾಡಿ ಕೇಂದ್ರ ಗ್ರಾಮದ ಪ್ರತಿಯೊಬ್ಬ ಮಕ್ಕಳಿಗೆ ಅನುಕೂಲವಾಗಲಿ ಎಂದು ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾಪಮ್ಮ ಆನಂದಪ್ಪ ಹೇಳಿದ್ದಾರೆ.…

ಎನ್ ಪಿ ಎಸ್ ಬೇಡ ಯುಪಿಎಸ್ ಬೇಡ ಬರೀ ಓಪಿಎಸ್ ಜಾರಿ ಮಾಡಿ : ಸರ್ಕಾರಿ‌ ನೌಕರರ ಒತ್ತಾಯ

ಚಳ್ಳಕೆರೆ : NMOPS ನ ರಾಷ್ಟ್ರೀಯ ಕಾರ್ಯಕಾರಿಣಿ ನಿರ್ಧಾರದಂತೆ, NPS& UPS ಅನ್ನು ಜಾರಿಗೆ ತರಲುಉದ್ದೇಶಿಸಿರುವ ಕ್ರಮವನ್ನು ಹಿಂಪಡೆದು, OPS ಅನ್ನುಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರ ಸಂಘದಿಂದ ಇಂದು ತಹಶೀಲ್ದಾರ್ ಗೆ ಅಧ್ಯಕ್ಷ ರಾಜಣ್ಣ…

ಪ್ಲೇ ಓವರ್ ಬದಲಾಗಿ ಮಳೆ ನೀರಿನ ಒಳ ಚರಂಡಿಗೆ ರಸ್ತೆ ಮಾಡಲು ಒಪ್ಪಿದ ಅಧಿಕಾರಿಗಳು..! ಶಾಲಾ ಮಕ್ಕಳ ವಾಹನಕ್ಕೆ, ಅಂಬ್ಯೂಲೆನ್ಸ್ಗೆಇಲ್ಲದೆ ಇರುವ ಪ್ಲೇ ಓವರ್ ಭಾಗ್ಯ..!! ಏಕ ಕಾಲಕ್ಕೆ ಎರಡು ಕಡೆ ರಸ್ತೆ ತಡೆದು ಪ್ರತಿಭಟಿಸಿದ ಸ್ಥಳಿಯರು…!!! ಪ್ಲೇ ಓವರ್‌ಗೆ ಮನವಿ ಮಾಡಲು ಬಂದ ವ್ಯಕ್ತಿಗೆ ಹಿಂದೆ ತಳ್ಳಿದ ಪೊಲೀಸರು..ಅಧಿಕಾರಿಗಳಿಗೆ ಶರತ್ತು ವಿಧಿಸಿ ಪ್ರತಿಭಟನೆ ಕೈಬಿಡಿಸಿದ ಶಾಸಕ ಟಿ.ರಘುಮೂರ್ತಿ

ಪ್ಲೇ ಓವರ್ ಬದಲಾಗಿ ಮಳೆ ನೀರಿನ ಒಳ ಚರಂಡಿಗೆ ರಸ್ತೆ ಮಾಡಲು ಒಪ್ಪಿದ ಅಧಿಕಾರಿಗಳು ಶಾಲಾ ಮಕ್ಕಳ ವಾಹನಕ್ಕೆ, ಅಂಬ್ಯೂಲೆನ್ಸ್ಗೆ ಇಲ್ಲದೆ ಇರುವ ಪ್ಲೇ ಓವರ್ ಭಾಗ್ಯ ಏಕ ಕಾಲಕ್ಕೆ ಎರಡು ಕಡೆ ರಸ್ತೆ ತಡೆದು ಪ್ರತಿಭಟಿಸಿದ ಸ್ಥಳಿಯರು. ಪ್ಲೇ ಓವರ್‌ಗೆ…

ನವಜೀವನ ಸಮಿತಿ ಉದ್ಘಾಟನ‌ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಶಿವಕುಮಾರ್ ಹಾಗೂ ಮೇಲ್ವಿಚಾರಕರು ರುದ್ರಪ್ಪ , ಆರೋಗ್ಯ ವಿಚಾರಿಸಿದರು,

ಚಳ್ಳಕೆರೆ : ಚಳ್ಳಕೆರೆ ನಗರದ ವಾಲ್ಮೀಕಿ ನವಜೀವನ ಸಮಿತಿ ಉದ್ಘಾಟನ‌ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಶಿವಕುಮಾರ್ ಹಾಗೂ ಮೇಲ್ವಿಚಾರಕರು ರುದ್ರಪ್ಪ , ಆರೋಗ್ಯ ವಿಚಾರಿಸಿದರು, ಇನ್ನೂ‌ ಪೋಷಕರು & ನವಜೀವನ ಸಮಿತಿ ಸದಸ್ಯರು ಅನಿಸಿಕೆ ವ್ಯಕ್ತ ಪಡಿಸಿದರು ಹಾಗೂ…

ಪ್ರತಿಯೊಬ್ಬರೂ ಸ್ವಚ್ಚತಗೆ ಮೊದಲು ಆದ್ಯತೆ ನೀಡಿ ನಲಗೇತನಹಟ್ಟಿ ಗ್ರಾ. ಪಂ.ಸದಸ್ಯ ಮಾಜಿ ಅಧ್ಯಕ್ಷ ಪಿ ಎನ್ ಮುತ್ತಯ್ಯ.

ಪ್ರತಿಯೊಬ್ಬರೂ ಸ್ವಚ್ಚತಗೆ ಮೊದಲು ಆದ್ಯತೆ ನೀಡಿ ನಲಗೇತನಹಟ್ಟಿ ಗ್ರಾ. ಪಂ.ಸದಸ್ಯ ಮಾಜಿ ಅಧ್ಯಕ್ಷ ಪಿ ಎನ್ ಮುತ್ತಯ್ಯ. ನಾಯಕನಹಟ್ಟಿ:: ಸೆ. 25 .ಪ್ರತಿಯೊಬ್ಬರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಗ್ರಾ. ಪಂ ಸದ್ಯಸ ಮಾಜಿ ಅಧ್ಯಕ್ಷ ಪಿ ಎನ್ ಮುತ್ತಯ್ಯ…

ಗಿರಿಜಾ ಜಗದೀಶ್ ಅವರ ಮನೆಯಲ್ಲಿ ಸತ್ಸಂಗ ಕಾರ್ಯಕ್ರಮ”

“ಶ್ರೀಮತಿ ಗಿರಿಜಾ ಜಗದೀಶ್ ಅವರ ಮನೆಯಲ್ಲಿ ಸತ್ಸಂಗ ಕಾರ್ಯಕ್ರಮ” ಚಳ್ಳಕೆರೆ:-ನಗರದ ವಾಲ್ಮೀಕಿ ನಗರದ ನಿವಾಸಿ ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಗಿರಿಜಾ ಜಗದೀಶ್ ಅವರ ಮನೆಯಲ್ಲಿ ಮಂಗಳವಾರ ಸಂಜೆ ವಿಶೇಷ ಭಜನೆ ಮತ್ತು ಶ್ರೀಲಲಿತಾ ಸಹಸ್ರನಾಮ ಪಠಣ ಹಾಗೂ ಶ್ರೀಶಾರದಾದೇವಿ ಜೀವನಗಂಗಾ…

ನವಜಾತ ಶಿಶುಗಳಲ್ಲಿ ಥಯಾಮಿನ್ ಡಿಫಿಷಿಯೆನ್ಸಿ ಎಂಬ ಕಾಯಿಲೆ ಪತ್ತೆ ಸಂಪ್ರದಾಯದ ಆಚರಣೆಗಳಿಂದ ಹೊರಬಂದು ಬಾಣಂತಿಯರಿಗೆ ಪೌಷ್ಟಿಕಾಂಶದ ಆಹಾರ ನೀಡಲು ವೈದ್ಯರ ಮನವಿ

ನವಜಾತ ಶಿಶುಗಳಲ್ಲಿ ಥಯಾಮಿನ್ ಡಿಫಿಷಿಯೆನ್ಸಿ ಎಂಬ ಕಾಯಿಲೆ ಪತ್ತೆ ಸಂಪ್ರದಾಯದ ಆಚರಣೆಗಳಿಂದ ಹೊರಬಂದು ಬಾಣಂತಿಯರಿಗೆ ಪೌಷ್ಟಿಕಾಂಶದ ಆಹಾರ ನೀಡಲು ವೈದ್ಯರ ಮನವಿ  ಚಳ್ಳಕೆರೆ: ಇತ್ತೀಚಿನ ದಿನಗಳಲ್ಲಿ ಸಂಪ್ರದಾಯದ ಆಚರಣೆಗಳಿಂದ ಬಾಣಂತಿಯರು ಪೌಷ್ಟಿಕಾಂಶದ ಕೊರತೆಯುಳ್ಳ ಆಹಾರವನ್ನು ಸೇವಿಸುತ್ತಿರುವುದರಿಂದ ಜನಿಸಿದ ಮಗುವಿನಲ್ಲಿ ಥೈಯಾಮಿನ್ ಡಿಫೆಸಿಯೆನ್ಸಿ…

ಅಜೀಂ ಪ್ರೇಮ್ ಜೀ ಪೌOಡೇಷನ್ ವತಿಯಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಉಚಿತ ಮೊಟ್ಟೆ ವಿತರಣೆ ಕಾರ್ಯಕ್ರಮ

ಚಳ್ಳಕೆರೆ : ಶ್ರೀ ಉಜ್ಜನಿ ಜಗದ್ಗುರು ಸಿದ್ದೇಶ್ವರ ಕಿರಿಯ ಪ್ರಾಥಮಿಕ ಶಾಲೆ ಹಿರೇಹಳ್ಳಿ ಯಲ್ಲಿ ಅಜೀಂ ಪ್ರೇಮ್ ಜೀ ಪೌOಡೇಷನ್ ವತಿಯಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಉಚಿತ ಮೊಟ್ಟೆ ವಿತರಣೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಹಿರೇಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷ…

error: Content is protected !!