Month: September 2024

ರಕ್ತಹೀನತೆಯ ನಿವಾರಣೆಯಿಂದ ಸಾಕಷ್ಟುತೊಂದರೆಗಳನ್ನು ಪರಿಹರಿಸಬಹುದಾಗಿದೆ ಎಂದು ಮುಖ್ಯ ಶಿಕ್ಷಕರಾದ ನಾಗರಾಜ.

ಚಳ್ಳಕೆರೆ :ರಕ್ತಹೀನತೆಯ ನಿವಾರಣೆಯಿಂದ ಸಾಕಷ್ಟುತೊಂದರೆಗಳನ್ನು ಪರಿಹರಿಸಬಹುದಾಗಿದೆ ಎಂದು ಮುಖ್ಯ ಶಿಕ್ಷಕರಾದ ನಾಗರಾಜ.ಸಿತಿಳಿಸಿದರು. ಅವರು ತಾಲೂಕಿನ ದೊಡ್ಡೆರಿಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಹಂಗರ್ ಪ್ರಾಜೆಕ್ ಕರ್ನಾಟಕವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರೋಗ್ಯ ತಪಾಸಣಾ ಶಿಬಿರ ಸರ್ಕಾರಿಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿ ಹೆಣ್ಣು…

ಬಡ ಜನರಿಗೆ ನಮ್ಮ ಕ್ಲಿನಿಕ್ ವರದಾನವಾಗಿದೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಜುಳಾ ಶ್ರೀಕಾಂತ್.

ರಾಮುದೊಡ್ಮನೆ ಚಳ್ಳಕೆರೆ?: ಪಟ್ಟಣದ ಬಡ ಜನರಿಗೆ ನಮ್ಮ ಕ್ಲಿನಿಕ್ ವರದಾನವಾಗಿದೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಜುಳಾ ಶ್ರೀಕಾಂತ್. ನಾಯಕನಹಟ್ಟಿ::ಸೆ.24. ಪಟ್ಟಣದ 14.08 9ನೇ ವಾರ್ಡಿನ ನಿವಾಸಿಗಳಿಗೆ ನಮ್ಮ ಕ್ಲಿನಿಕ್ ವರದಾನವಾಗಿದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಮಂಜುಳ ಶ್ರೀಕಾಂತ್ ಹೇಳಿದ್ದಾರೆ. ಮಂಗಳವಾರ…

ಮೊಬೈಲ್ ಆಫ್ ಹಾಗೂ ಕೆಲಸ ಒತ್ತಡ ವಿರೋಧಿಸಿ ತಾಲ್ಲೂಕು ಕಛೇರಿ ಎದುರು ಕಪ್ಪು ಪಟ್ಟಿ ಧರಿಸಿ ಶಾಂತಿಯುತವಾಗಿ ಗ್ರಾಮ ಲೆಕ್ಕಾಧಿಕಾರಿಗಳ ಪ್ರತಿಭಟನೆ

ಚಳ್ಳಕೆರೆ :ಮೊಬೈಲ್ ಆಫ್ ಹಾಗೂ ಕೆಲಸ ಒತ್ತಡ ವಿರೋಧಿಸಿತಾಲ್ಲೂಕು ಕಛೇರಿ ಎದುರು ಕಪ್ಪು ಪಟ್ಟಿ ಧರಿಸಿ ಶಾಂತಿಯುತವಾಗಿಗ್ರಾಮ ಲೆಕ್ಕಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಲಿದ್ದಾರೆ. ಕೇಂದ್ರಹಾಗೂ ರಾಜ್ಯ ಸರಕಾರಗಳು ವಿವಿಧ ಯೋಜನೆಗಳನ್ನು ತಾಲೂಕಿನಗ್ರಾಮಾಡಳಿತ ಅಧಿಕಾರಿಗಳ ಮೂಲಕಮೊಬೈಲ್ ಆಫ್ ಗಳ ಒತ್ತಡ ಹೇರುತ್ತಿದ್ದು ಅದಕ್ಕೆ…

ಮೊಳಕಾಲ್ಕೂರಿನಲ್ಲಿ ಬಿದ್ದ ಮಳೆ: ಶೇಂಗಾ ಬೆಳೆಹಾಳಾಗುವ ಆತಂಕ ದೂರ

ಚಳ್ಳಕೆರೆ : ಮೊಳಕಾಲ್ಕೂರಿನಲ್ಲಿ ಬಿದ್ದ ಮಳೆ: ಶೇಂಗಾ ಬೆಳೆಹಾಳಾಗುವ ಆತಂಕ ದೂರ ಮೊಳಕಾಲೂರು ತಾಲೂಕಿನಲ್ಲಿ ಹಸಿ ಮಳೆಯಾಗಿದ್ದು, ರೈತರಮೊಗದಲ್ಲಿ ಸಂತಸವನ್ನು ತಂದಿದೆ. ನೂರಾರು ಎಕರೆಯಲ್ಲಿ ಶೇಂಗಾಬಿತ್ತನೆ ಮಾಡಿದ್ದು, ಶೇಂಗಾ ಒಣಗಿ ಹೋಗುವ ಅತಂಕದಲ್ಲಿ ರೈತರುಇದ್ದಿದ್ದು, ಇದೀಗ ಇಂದು ಬಿದ್ದ ಹಸಿ ಮಳೆಯಿಂದಾಗಿ…

ವೈಭವಯುತವಾಗಿ ನಡೆದ ಕಂಚಿವರದರಾಜ ಸ್ವಾಮಿನಾಮಧಾರಣೆ

ಚಳ್ಳಕೆರೆ : ವೈಭವಯುತವಾಗಿ ನಡೆದ ಕಂಚಿವರದರಾಜ ಸ್ವಾಮಿನಾಮಧಾರಣೆ ಹೊಸದುರ್ಗ ತಾಲೂಕಿನ ಕಂಚಿಪುರದಲ್ಲಿ ನೆಲೆಸಿರುವ ಕಂಚಿವರದರಾಜ ಸ್ವಾಮಿಯ ನಾಮಧಾರಣೆ, ದಶರಥ ರಾಮೋತ್ಸವದಲ್ಲಿಇಂದು ವೈಭವಯುತವಾಗಿ ನಡೆಯಿತು. ಉತ್ತರ ಮಳೆ ಅಂಬುಮುಗಿದ ನಂತರ ನಡೆಯುವ ನಾಮ ಧಾರಣೆ ಕಾರ್ಯದ ಅಂಗವಾಗಿಹೊಂಡದಲ್ಲಿ ಗಂಗಾ ಪೂಜೆ ಜರುಗಿತು. ಸ್ವಾಮಿ…

ಸಿದ್ದರಾಮಯ್ಯ ವರ್ಚಸ್ಸು ಹೆಚ್ಚಬೇಕಾದರೆ ರಾಜೀನಾಮೆ ಕೊಡಲಿ

ಚಳ್ಳಕೆರೆ : ಸಿದ್ದರಾಮಯ್ಯ ವರ್ಚಸ್ಸು ಹೆಚ್ಚಬೇಕಾದರೆ ರಾಜೀನಾಮೆಕೊಡಲಿ ರಾಜ್ಯದ ಮುಡಾ ಹಗರಣದ ವಿಚಾರಕ್ಕೆ ಹೈಕೋರ್ಟ್‌ ನೀಡಿರುವತೀರ್ಪು ನಿರೀಕ್ಷಿತ ತೀರ್ಪು ಇದು ಸಿದ್ದರಾಮಯ್ಯ ಅವರಿಗೆಮೊದಲೇ ಗೊತ್ತಿತ್ತು ಎನಿಸುತ್ತದೆ ಎಂದುಮಾಜಿ ಶಾಸಕ ತಿಪ್ಪಾರೆಡ್ಡಿ ಹೇಳಿದರು. ಅವರು ಚಿತ್ರದುರ್ಗದಲ್ಲಿಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಸಿದ್ದರಾಮಯ್ಯತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಬೇಕೆಂದರೆ…

ಪರಿಹಾರ ನೀಡಲು ಅರ್ಹತೆ ಇದ್ದರೆ ರೈತರಿಗೆ ಪರಿಹಾರ ಕೊಡಿಸಿ : ಶಾಸಕ ಟಿ.ರಘುಮೂರ್ತಿ

ಪರಿಹಾರ ನೀಡಲು ಅರ್ಹತೆ ಇದ್ದರೆ ರೈತರಿಗೆ ಪರಿಹಾರ ಕೊಡಿಸಿ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ರೈತರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ಅವರಿಗೆ ಪರಿಹಾರ ನೀಡಲು ಅರ್ಹತೆ ಇದ್ದರೆ ಅಧಿಕಾರಿಗಳು ಸರಿಯಾದ ವರದಿ ಸಲ್ಲಿಸಿ ಪರಿಹಾರ ಬರುವಂತೆ ಕ್ರಮವಹಿಸಿ ಎಂದು ಶಾಸಕ…

ದೇವಸ್ಥಾನ ಕಟ್ಟುವ ಜಾಗದ ಮುಂದೆ ಸಾರ್ವಜನಿಕ ಶೌಚಾಲಯ ಕಟ್ಟದಂತೆ ಶಾಸಕ ಟಿ.ರಘುಮೂರ್ತಿಗೆ ಕುರುಹಿನ ಶೆಟ್ಟಿ ಸಮುದಾಯದಿಂದ ಮನವಿ

ದೇವಸ್ಥಾನ ಕಟ್ಟುವ ಜಾಗದ ಮುಂದೆ ಸಾರ್ವಜನಿಕ ಶೌಚಾಲಯ ಕಟ್ಟದಂತೆ ಶಾಸಕ ಟಿ.ರಘುಮೂರ್ತಿಗೆ ಕುರುಹಿನ ಶೆಟ್ಟಿ ಸಮುದಾಯದಿಂದ ಮನವಿಚಳ್ಳಕೆರೆ : ನೀಲಕಂಠೇಶ್ವರ ದೇವಸ್ಥಾನ ನಿರ್ಮಿಸುವ ಜಾಗದ ಮುಂದೆ “ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲು ನಗರಸಭೆ ಮುಂದಾಗಿರುವುದು ಖಂಡನೀಯ ಆದ್ದರಿಂದ ನಮಗೆ ನಮ್ಮ ಸಮುದಾಯದಕ್ಕೆ ನ್ಯಾಯ…

ಚಳ್ಳಕೆರೆ : ವಿಶ್ವ ಹಿಂದೂ ಮಹಾಗಣಪತಿಯ ಅದ್ದೂರಿ ಶೋಭಾಯಾತ್ರೆ

ಚಳ್ಳಕೆರೆ : ವಿಶ್ವ ಹಿಂದೂ ಮಹಾಗಣಪತಿಯ ಅದ್ದೂರಿ ಶೋಭಾಯಾತ್ರೆಚಳ್ಳಕೆರೆ : ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಆಮ್ಮಿಕೊಂಡಿದ್ದ ಆರನೇ ವರ್ಷದ ವಿಶ್ವ ಹಿಂದೂ ಮಹಾಗಣಪತಿಯ ಮಹೋತ್ಸವದ ಬೃಹತ್ ಶೋಭಾಯಾತ್ರೆ ನಗರದ ಪ್ರಮುಖ ರಾಜ ಬೀದಿಗಳಲ್ಲಿ ಸಾಗಿತು.ನಗರದ ಕ್ಷೇತ್ರ ಶಿಕ್ಷಣಾಧಿಗಳ ಕಛೇರಿ…

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಮುಖಂಡ ಪೂರ್ಣ ಓಬಯ್ಯ.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಮುಖಂಡ ಪೂರ್ಣ ಓಬಯ್ಯ. ನಾಯಕನಹಟ್ಟಿ:: ಗಣಿತ ಕಲಿಕಾ ಆಂದೋಲನ ಸ್ಪರ್ಧೆಗಳಿಂದ ವಿದ್ಯಾರ್ಥಿಗಳ ಕಲಿಕಾ ಉತ್ಸವ ಹೆಚ್ಚಾಗುತ್ತದೆ ಎಂದು ಮುಖಂಡ ಪೂರ್ಣ ಓಬಯ್ಯ ಹೇಳಿದ್ದಾರೆ. ಶುಕ್ರವಾರ ನಲಗೇತನಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕ್ಷೇತ್ರ…

error: Content is protected !!