ಚಳ್ಳಕೆರೆ :

ಶ್ರೀ ಉಜ್ಜನಿ ಜಗದ್ಗುರು ಸಿದ್ದೇಶ್ವರ ಕಿರಿಯ ಪ್ರಾಥಮಿಕ ಶಾಲೆ ಹಿರೇಹಳ್ಳಿ ಯಲ್ಲಿ ಅಜೀಂ ಪ್ರೇಮ್ ಜೀ ಪೌOಡೇಷನ್ ವತಿಯಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಉಚಿತ ಮೊಟ್ಟೆ ವಿತರಣೆ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಹಿರೇಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಜಿ.ರಾಜಣ್ಣ ಹಾಗೂ ಶಾಲೆಯ ಮುಖ್ಯ ಶಿಕ್ಷಕರು ಬಿ. ಕೆ. ಕೇಶವಮೂರ್ತಿ ಮತ್ತು ಸಹ ಶಿಕ್ಷಕರು ಮಹೇಂದ್ರ. ಹೆಚ್. ಏನ್ ಶಾಲೆಯ ಸದಸ್ಯರು ದುರುಗೇಶ್ ಪಿ. ಎಸ್ ಬಸಮ್ಮ , ಸಾಕಮ್ಮ , ಕಲಾವತಿ, ಅಡುಗೆ ಸಿಬ್ಬಂದಿ ಜ್ಯೋತಿ, ಶಾರದ ಉಪಸ್ಥಿತರು ಇದ್ದರು

About The Author

Namma Challakere Local News
error: Content is protected !!