Month: September 2024

ಶೋಭಾಯಾತ್ರೆ ಅಂಗವಾಗಿ ಬೈಕ್ ರ್ಯಾಲಿ : ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ

ಚಳ್ಳಕೆರೆ : ಶೋಭಾಯಾತ್ರೆ ಅಂಗವಾಗಿ ಬೈಕ್ ರ್ಯಾಲಿ ಚಿತ್ರದುರ್ಗದಲ್ಲಿಂದು ಹಿಂದೂ ಮಹಾ ಗಣಪತಿ ಉತ್ಸವ ಸಮಿತಿವತಿಯಿಂದ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಹಿಂದೂ ಮಹಾ ಗಣಪತಿ ವಿಸರ್ಜನೆ ಕಾರ್ಯಕ್ರಮ ಶನಿವಾರಹಮ್ಮಿಕೊಂಡಿದ್ದು, ಈ ಹಿನ್ನೆಲೆ ಹಿಂದೂ ಮಹಾ ಗಣಪತಿ ವಿಸರ್ಜನಾಜನ ಜಾಗೃತಿಗಾಗಿ ನಗರದ…

ಗ್ರಾಪಂ ಸದಸ್ಯರು ಮಾಡಿರುವ ಅಕ್ರಮ ತನಿಖೆಗೊಳಪಡಿಸಿ

ಚಳ್ಳಕೆರೆ : ಗ್ರಾಪಂ ಸದಸ್ಯರು ಮಾಡಿರುವ ಅಕ್ರಮತನಿಖೆಗೊಳಪಡಿಸಿ ಹಿರಿಯೂರಿನ ಜವನಗೊಂಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿಅವ್ಯವಹಾರವಾಗಿದ್ದು, ಇದರ ತನಿಖೆಗೆ ತಾಪಂ ನಿಂದ ಹಿಡಿದುಜಿಪಂನ ಸಿಇಓ ಅವರಿಗೆ ದಾಖಲೆ ಸಮೇತ ಕೊಟ್ಟರು ಯಾವುದೇಕ್ರಮ ಜರುಗಿಸಿಲ್ಲ ಎಂದು ಅವ್ಯವಹಾರದ ವಿರುದ್ಧ ತನಿಖೆಗೆಆಗ್ರಹಿಸಿ ಗುರುವಾರದಿಂದ ಪ್ರತಿಭಟನೆ ಮಾಡುತ್ತಿರುವ ಸದಸ್ಯರುಮಾತಾಡಿ,…

ಬೇಡಿಕೆಗಳ ಈಡೇರಿಕೆಗೆ ಗ್ರಾಮಾಡಳಿತಾಧಿಕಾರಿಗಳ ಪ್ರತಿಭಟನೆ

ಚಳ್ಳಕೆರೆ : ಬೇಡಿಕೆಗಳ ಈಡೇರಿಕೆಗೆ ಗ್ರಾಮಾಡಳಿತಾಧಿಕಾರಿಗಳಪ್ರತಿಭಟನೆ ಮೊಳಕಾಲ್ಕೂರು ತಹಶೀಲ್ದಾರ್ ಕಚೇರಿ ಮುಂಭಾಗ ಗ್ರಾಮಆಡಳಿತ ಅಧಿಕಾರಿಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡುಪ್ರತಿಭಟನೆ ನಡೆಸಲಾಯಿತು. ಮೊಬೈಲ್ ತಂತ್ರಾಂಶ ಮತ್ತು ವೆಬ್ ಅಪ್ಲಿಕೇಶನ್ ಗಳ ಮೂಲಕಆಗುತ್ತಿರುವ ಸಮಸ್ಯೆಗಳ ಬಗೆಹರಿಸಬೇಕು. ಮೂಲಭೂತಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ರಾಜ್ಯದ ಗ್ರಾಮೀಣಸಹಾಯಕರಿಗೆ ಸೇವಾ ಭದ್ರತೆಯನ್ನು…

ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದೇವೆ:ಎಸ್ಪಿ ರಂಜಿತ್ ಕುಮಾರ್ ಬಂಡಾರು

ಚಳ್ಳಕೆರೆ : ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದೇವೆ:ಎಸ್ಪಿ ರಂಜಿತ್ ಕುಮಾರ್ ಬಂಡಾರು ಇದೇ 28 ರಂದು ನಾಳೆ ಚಿತ್ರದುರ್ಗದ ಹಿಂದೂ ಮಹಾ ಗಣಪತಿಯಶೋಭಾಯಾತ್ರೆ ಹಾಗೂ ವಿಸರ್ಜನೆ ಕಾರ್ಯಕ್ರಮ ನಡೆಯಲಿದ್ದು,ಪೊಲೀಸ್ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಎಂದು ಎಸ್ಪಿರಂಜಿತ್ ಕುಮಾರ್ ಬಂಡಾರು…

ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣೆಯಲ್ಲಿ ಪ್ರಶಸ್ತಿಗೆ ಬಾಜನರಾದ ಚಳ್ಳಕೆರೆ ತಾಲೂಕಿನ ತಹಶೀಲ್ದಾರ್ ರೇಹಾನ್ ಪಾಷ ಕಂದಾಯ ಸಚಿವ ಕೃಷ್ಣಬೈರೇಗೌಡರಿಂದ ಪ್ರಶಸ್ತಿ ಸ್ವೀಕರಿಸಿದರು.

ಚಳ್ಳಕೆರೆ : ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣೆಯಲ್ಲಿ ಪ್ರಶಸ್ತಿಗೆಬಾಜನರಾದ ಚಳ್ಳಕೆರೆ ತಾಲೂಕಿನ ತಹಶೀಲ್ದಾರ್ ರೇಹಾನ್ ಪಾಷ ಕಂದಾಯ ಸಚಿವ ಕೃಷ್ಣಬೈರೇಗೌಡರಿಂದ ಪ್ರಶಸ್ತಿ ಸ್ವೀಕರಿಸಿದರು. ಇದೇ ಸಂಧರ್ಭದಲ್ಲಿಕಂದಾಯ ಸಚಿವರು ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳುಕಂದಾಯ ಇಲಾಖೆ (ವಿಪತ್ತು…

ಮಡಿಲು ಸಂಸ್ಥೆಯ ವತಿಯಿಂದ ಸ್ವಚ್ಛತೆ ಸೇವಾ ಕಾರ್ಯಕ್ರಮಕ್ಕೆ ಚಾಲನೆ

ಮಡಿಲು ಸಂಸ್ಥೆಯ ವತಿಯಿಂದ ಸ್ವಚ್ಛತೆ ಸೇವಾ ಕಾರ್ಯಕ್ರಮಕ್ಕೆ ಚಾಲನೆ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ: ಯುವ ಮುಖಂಡ ಪ್ರಕಾಶ್ ಎಸ್ ಚಳ್ಳಕೆರೆ: ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆಧ್ಯ ಕರ್ತವ್ಯ ಎಂದು ಗೋಪನಹಳ್ಳಿ ಗ್ರಾಮದ ಯುವ ಮುಖಂಡ…

ಚಳ್ಳಕೆರೆ : ಈರುಳ್ಳಿ ಚೀಲ ಖರೀದಿ ವಿಚಾರ ಅಂಗಡಿ ಮಾಲೀಕ ಹಾಗೂ ರೈತನ ನಡುವೆ ವಾಗ್ವಾದ : ರೈತನ ಮೇಲೆ ಹಲ್ಲೆ

ಚಳ್ಳಕೆರೆ :ಈರುಳ್ಳಿ ಚೀಲ ಖರೀದಿ ವಿಚಾರ ಅಂಗಡಿ ಮಾಲೀಕ ಹಾಗೂ ರೈತನ ನಡುವೆ ವಾಗ್ವಾದ ನಡೆದು ರೈತನ ಮೇಲೆ ಹಲ್ಲೆ ನಡೆದಿರುವ ಘಟನೆ ಜರುಗಿದೆ. ಅಂಗಡಿ ಮಾಲೀಕ ಹಾಗೂ ರೈತನ ನಡುವೆ ಮಾತಿಗೆ ಮಾತು ಬೆಳೆದು ಈ ವೇಳೆ ಅಂಗಡಿಯ ಮಾಲೀಕನ…

ಚಳ್ಳಕೆರೆ :ರಾಜ್ಯದಲ್ಲಿ‌ಯೇ ಮೊಟ್ಟ ಮೊದಲಿಗೆ ಬೆಳೆ ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾದ ಬಯಲು ಸೀಮೆ ಚಳ್ಳಕೆರೆ ತಾಲೂಕಿನ ತಹಶಿಲ್ದಾರ್ ರೇಹಾನ್ ಪಾಷ ರವರ ಸೇವೆಗೆ ಮತ್ತೊಂದು ಕಿರಿಟ..! ಅತ್ಯುತ್ತಮ ಕಂದಾಯ ಅಧಿಕಾರಿ -2024

ಚಳ್ಳಕೆರೆ :ರಾಜ್ಯದಲ್ಲಿ‌ಯೇ ಮೊಟ್ಟ ಮೊದಲಿಗೆ ಬೆಳೆ ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾದ ಬಯಲು ಸೀಮೆ ಚಳ್ಳಕೆರೆ ತಾಲೂಕಿನ ತಹಶಿಲ್ದಾರ್ ರೇಹಾನ್ ಪಾಷ ರವರ ಸೇವೆಗೆ ಮತ್ತೊಂದು ಕಿರಿಟ ಒಲಿದು ಬಂದಿದೆ. ಈ ಬಾರಿಯ ಅತ್ಯುತ್ತಮ ಕಂದಾಯ ಅಧಿಕಾರಿ-2024…

ಸಮಸ್ಯೆಗಳ ತಾಣವಾದ ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರ.

ಸಮಸ್ಯೆಗಳ ತಾಣವಾದ ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರ. ನಾಯಕನಹಟ್ಟಿ : ಪಟ್ಟಣದ ಸಮುದಾಯ ಕೇಂದ್ರದಲ್ಲಿ ಹತ್ತು ಹಲವು ಸಮಸ್ಯೆಗಳಿವೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಜೆ ಆರ್ ರವಿಕುಮಾರ್ ತಿಳಿಸಿದರು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ತಾಯಿ…

ಚಳ್ಳಕೆರೆ : ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಚಳ್ಳಕೆರೆ ತಾಲೂಕು ಘಟಕದಿಂದ ಇಂದು ಅನಿರ್ದಿಷ್ಟ ಅವಧಿಗೆ ಮುಷ್ಕರವನ್ನು ಹಮ್ಮಿಕೊಳ್ಳಲಾಗಿತ್ತು.

ಚಳ್ಳಕೆರೆ : ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಚಳ್ಳಕೆರೆ ತಾಲೂಕು ಘಟಕದಿಂದ ಇಂದು ಅನಿರ್ದಿಷ್ಟ ಅವಧಿಗೆ ಮುಷ್ಕರವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಚಳ್ಳಕೆರೆ ತಾಲೂಕು ಕಛೇರಿ ಮುಂದೆ ಎಲ್ಲಾ…

error: Content is protected !!