“ಶ್ರೀಮತಿ ಗಿರಿಜಾ ಜಗದೀಶ್ ಅವರ ಮನೆಯಲ್ಲಿ ಸತ್ಸಂಗ ಕಾರ್ಯಕ್ರಮ”

ಚಳ್ಳಕೆರೆ:-ನಗರದ ವಾಲ್ಮೀಕಿ ನಗರದ ನಿವಾಸಿ ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಗಿರಿಜಾ ಜಗದೀಶ್ ಅವರ ಮನೆಯಲ್ಲಿ ಮಂಗಳವಾರ ಸಂಜೆ ವಿಶೇಷ ಭಜನೆ ಮತ್ತು ಶ್ರೀಲಲಿತಾ ಸಹಸ್ರನಾಮ ಪಠಣ ಹಾಗೂ ಶ್ರೀಶಾರದಾದೇವಿ ಜೀವನಗಂಗಾ ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು.

ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಲಕ್ಷ್ಮೀದೇವಮ್ಮ, ಗೀತಾ ನಾಗರಾಜ್, ಗಂಗಾಂಬಿಕೆ ರವಿ ಇಂಜಿನಿಯರ್, ಯತೀಶ್ ಎಂ ಸಿದ್ದಾಪುರ,ಜಯಮ್ಮ, ಸುಜಾತ ಬಸವರಾಜ್,ಮಲ್ಲಮ್ಮ,ವಿದ್ಯಾ,ಮೋಹಿನಿ, ಸುಜಾತ, ಮುಂತಾದ ಶ್ರೀಶಾರದಾಶ್ರಮದ ಸದ್ಭಕ್ತರು ಭಾಗವಹಿಸಿದ್ದರು.

Namma Challakere Local News
error: Content is protected !!