ವೇದಾವತಿ ನದಿ ಮತ್ತು ರಾಣೀಕೆರೆ ಗರಣಿ ಹಳ್ಳ ಎರಡು ಒಂದೇ ಸ್ಥಳದಲ್ಲಿ ಕೂಡುವುದರಿಂದ ಅದನ್ನು ಕೂಡಲ ಸಂಗಮವೆಂದು ನಾಮಕರಣ ಮಾಡಿ ಈ ಪ್ರದೇಶವನ್ನು ಪ್ರವಾಸೋಧ್ಯಮ ಇಲಾಖೆಯ ವ್ಯಾಪ್ತಿಗೆ ಸೇರಿಸಿ ಅಭಿವೃದ್ಧಿಪಡಿಸಿ : ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮನವಿ
ಚಳ್ಳಕೆರೆ : ಚಳ್ಳಕೆರೆ ತಾಲ್ಲೂಕು, ಪರಶುರಾಂಪುರ ಹೋಬಳಿ, ನಾಗಗೊಂಡನಹಳ್ಳಿಯ ಬಳಿ ಹರಿಯುತ್ತಿರುವ ವೇದಾವತಿ ನದಿ ಮತ್ತು ರಾಣೀಕೆರೆ ಗರಣಿ ಹಳ್ಳ ಇವು ಕೂಡಲಸಂಗಮದೇವಸ್ಥಾನದ | ಹತ್ತಿರ ಎರಡೂ ಕೂಡುವುದರಿಂದ ಕೂಡಲಸಂಗಮವೆಂದು ನಾಮಕರಣ ಮಾಡಿ ಈ ಪ್ರದೇಶವನ್ನು ಪ್ರವಾಸೋಧ್ಯಮ ಇಲಾಖೆಯ ವ್ಯಾಪ್ತಿಗೆ ಸೇರಿಸಿ…