ಧರ್ಮಪುರದಲ್ಲಿ 19.1 ಮಿಲಿಮೀಟರ್ ಅತೀ ಹೆಚ್ಚು ಮಳೆಯಾಗಿದೆ
ಚಳ್ಳಕೆರೆ : ಧರ್ಮಪುರದಲ್ಲಿ 19.1 ಮಿಲಿಮೀಟರ್ ಅತೀ ಹೆಚ್ಚುಮಳೆಯಾಗಿದೆ ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯ ವ್ಯಾಪ್ತಿಯಲ್ಲಿ,ಸತತ ಮಳೆಯಿಂದಾಗಿ, 19. 1 ಮಿಲಿಮೀಟರ್ ಮಳೆಯಾಗಿದೆಎಂದು ಜಿಲ್ಲಾಡಳಿತ ವರದಿ ನೀಡಿದೆ. ಈ ಭಾಗದಲ್ಲಿರುವಹಳ್ಳಕೊಳ್ಳಗಳು ಚೆಕ್ ಡ್ಯಾಂಗಳು, ಬ್ಯಾರೇಜ್ ಗಳು ತುಂಬಿಹರಿಯುತ್ತಿದ್ದು, ಕಂಡು ಬರುತ್ತಿದೆ. ಮಳೆಗಾಗಿ…