ಚೀರನಹಳ್ಳಿಯಲ್ಲಿ ಚಿರತೆ ಹಾವಳಿ ತಪ್ಪಿಸಿ
ಚಳ್ಳಕೆರೆ : ಚೀರನಹಳ್ಳಿಯಲ್ಲಿ ಚಿರತೆ ಹಾವಳಿ ತಪ್ಪಿಸಿ ಹೊಳಲ್ಕೆರೆಯ ಚೀರನಹಳ್ಳಿ ರಸ್ತೆಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು,ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತ ಸಂಘದ ಸದಸ್ಯರುಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ಚೀರನಹಳ್ಳಿ ರಸ್ತೆಯಪಕ್ಕದಲ್ಲಿರುವ, ಹಿಂದೂ ಹಾಗೂ ವೀರಶೈವ ರುದ್ರಭೂಮಿಪ್ರದೇಶದಲ್ಲಿ ಚಿರತೆಗಳು ಮೇಕೆ ಮೇಲೆ ದಾಳಿ…