Month: August 2024

ಮುಡಾ ಹಗರಣದಲ್ಲಿ ಸಿಎಂ ಪಾತ್ರವಿಲ್ಲ: ಮಾಜಿ ಸಚಿವಹೆಚ್. ಆಂಜನೇಯ

ಚಳ್ಳಕೆರೆ : ಮುಡಾ ಹಗರಣದಲ್ಲಿ ಸಿಎಂ ಪಾತ್ರವಿಲ್ಲ: ಮಾಜಿ ಸಚಿವಹೆಚ್. ಆಂಜನೇಯ ಬಿಜೆಪಿ ಜೆಡಿಎಸ್ ಅಧಿಕಾರದಲ್ಲಿದ್ದಾಗ ನಡೆಸಿದ ಅವ್ಯವಹಾರ,ಭ್ರಷ್ಟಾಚಾರ, ಸ್ವಜನಪಕ್ಷಪಾತ ಮರೆತು ಮುಖ್ಯಮಂತ್ರಿಸಿದ್ದರಾಮಯ್ಯನವರ ವಿರುದ್ಧ ಬೆಂಗಳೂರಿನಿಂದ ಮೈಸೂರಿಗೆಪಾದಯಾತ್ರೆ ಹೊರಟಿದ್ದಾರೆಂದು ಹೊಳಲ್ಕೆರೆ ಕ್ಷೇತ್ರದ ಮಾಜಿ ಶಾಸಕಹಾಗು ಸಚಿವ ಹೆಚ್. ಆಂಜನೇಯ ಅಸಮಾಧಾನ ವ್ಯಕ್ತಪಡಿಸಿದರು.…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ದೊರೆಗಳಹಟ್ಟಿ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನ ಆವರಣದಲ್ಲಿ ಸ್ವಚ್ಛತಾ ಕಾರ್ಯ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ದೊರೆಗಳಹಟ್ಟಿ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಾಯಕನಹಟ್ಟಿ :: ಆಗಸ್ಟ 6. ಸಮೀಪದ ಮನಮೈನಹಟ್ಟಿ ವಲಯದ ನಲಗೇತನಹಟ್ಟಿ ಗ್ರಾ.ಪಂ ವ್ಯಾಪ್ತಿಯ ದೊರೆಗಳಹಟ್ಟಿ ಕಾರ್ಯಕ್ಷೇತ್ರದಲ್ಲಿ ಧಾರ್ಮಿಕ ಶ್ರದ್ಧಾ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.ಈ…

ಚೌಳೂರು ಗ್ರಾಮದ ಆರಾಧ್ಯದೈವ ವಾಗಿರುವ ಶ್ರೀ ಗಲ್ಲೆಮಾರಮ್ಮ ದೇವಿ ಜಾತ್ರೆ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

ಚಳ್ಳಕೆರೆ : ಗ್ರಾಮೀಣ ಭಾಗದ ಆರಾಧ್ಯದೈವ ವಾಗಿರುವ ಶ್ರೀ ಗಲ್ಲೆಮಾರಮ್ಮ ದೇವಿ ಜಾತ್ರೆ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಹೌದು ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದಲೂ ಹಿರಿಯರು ಆಚರಿಸಿಕೊಂಡ ಸಂಪ್ರದಾಯ ಪದ್ದತಿಗಳು, ಇಂದಿಗೂ‌ ಜೀವಂತವಾಗಿವೆ ಆದರಿಂದ…

ಮಡಿಲು ಸಂಸ್ಥೆ ವತಿಯಿಂದ ರೇಖಲಗೆರೆ ಗ್ರಾಮದಲ್ಲಿ ಡೆಂಗ್ಯೂ ರೋಗ ಕುರಿತು ಜಾಗೃತಿ ಜಾಥ

ಮಡಿಲು ಸಂಸ್ಥೆ ವತಿಯಿಂದ ರೇಖಲಗೆರೆ ಗ್ರಾಮದಲ್ಲಿ ಡೆಂಗ್ಯೂ ರೋಗ ಕುರಿತು ಜಾಗೃತಿ ಜಾಥ ಡೆಂಗ್ಯೂ ರೋಗವು ಸೊಳ್ಳೆಗಳ ಜೀವನ ಚಕ್ರದಿಂದ ಹರಡುತ್ತದೆ : ಆರೋಗ್ಯ ನಿರೀಕ್ಷಕ ಡಾ. ಅಶೋಕ್ ನಾಯಕನಹಟ್ಟಿ : ಇತ್ತೀಚಿನ ದಿನಗಳಲ್ಲಿ ಡೆಂಘೀ ರೋಗವು ಹೆಚ್ಚಿನದಾಗಿ ಹರಡುತ್ತಿದ್ದು ನಿಂತ…

ಧೃವ ಸರ್ಜಾರನ್ನು ಕಣ್ತುಂಬಿಕೊಳ್ಳಲು ಬಂದು ಭಾವುಕರಾದ ಅಭಿಮಾನಿ

ಚಳ್ಳಕೆರೆ : ಧೃವ ಸರ್ಜಾರನ್ನು ಕಣ್ಣುಂಬಿಕೊಳ್ಳಲು ಬಂದುಭಾವುಕರಾದ ಅಭಿಮಾನಿ ಚಿತ್ರದುರ್ಗದ ಅಭಿಮಾನಿಯೊಬ್ಬರು ಧೃವ ಸರ್ಜಾ ಅವರನ್ನುಕಣ್ಣುಂಬಿಕೊಳ್ಳಲು ಆಗಮಿಸಿದ್ದು, ಈ ಸಮಯದಲ್ಲಿಭಾವುಕರಾದ ಘಟನೆ ನಡೆಯಿತು. ಮುರುಘಾ ಮಠಕ್ಕೆ ಧೃವಸರ್ಜಾ ಬರುತ್ತಾರೆಂದು ತಿಳಿಯುತ್ತಿದ್ದಂತೆ ಅಭಿಮಾನಿ ಚಿತ್ರ,ಸಣ್ಣವಳಿದ್ದಾಗಿನಿಂದಲೂ ಅಮ್ಮ ನಿಮ್ಮ ಮಾವ ಬಂದಿದ್ದಾರೆನೋಡು ಎಂದು ಟಿವಿಯಲ್ಲಿ…

ರಾಜ್ಯಪಾಲರ ನಡೆ ಸರಿಯಲ್ಲ ಸಿಟಿ ಕೃಷ್ಣ ಮೂರ್ತಿ

ಚಳ್ಳಕೆರೆ : ರಾಜ್ಯಪಾಲರ ನಡೆ ಸರಿಯಲ್ಲ ಸಿಟಿ ಕೃಷ್ಣ ಮೂರ್ತಿ ಅಬ್ರಾಹಿಂ 200 ಪುಟಗಳ ದೂರಿನ ಆಧಾರದ ಮೇಲೆರಾಜ್ಯಪಾಲರು ಸಿಎಂ ಸಿದ್ದರಾಮಯ್ಯಗೆ 6 ಗಂಟೆಗಳಲ್ಲಿ ಶೋಕಾಸ್ನೊಟೀಸ್ ನೀಡಿದ್ದು, ಸರಿಯಲ್ಲವೆಂದು ಹಿಂದುಳಿದ ವರ್ಗಗಳಮುಖಂಡ ಸಿಟಿ ಕೃಷ್ಣಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು. ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ…

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ

ಚಳ್ಳಕೆರೆ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ ಹೌದು ಚಳ್ಳಕೆರೆ ತಾಲೂಕಿನ ಪುರ್ಲಹಳ್ಳಿ ಗ್ರಾಮದ‌ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಹೊದಗಿಸುವ ಸಲುವಾಗಿವಿ ಬ್ಯಾಂಕ್ ಅನಿಮಲ್ ಪ್ರೈವೇಟ್ ಲಿಮಿಟೆಡ್ ಹಾಗೂ…

ಡಿವೈಎಸ್. ಪಿ ಚೈತ್ರಾ ಅಮಾನತಿಗೆ ಒತ್ತಾಯಿಸಿ ದೂರು ನೀಡಿದ ರೈತರು

ಚಳ್ಳಕೆರೆ : ಡಿವೈಎಸ್. ಪಿ ಚೈತ್ರಾ ಅಮಾನತಿಗೆ ಒತ್ತಾಯಿಸಿ ದೂರುನೀಡಿದ ರೈತರು ರೈತ ಹೋರಾಟಗಾರರ ವಿರುದ್ಧ ಲಘುವಾಗಿ ಮಾತನಾಡಿ,ರೈತ ನಾಯಕರಿಗೆ ಅವಮಾನ ಮಾಡಿದ ಹಾಗೂ ಹಿರಿಯೂರುತಾಲೂಕಿನಾದ್ಯಂತ ಇಸ್ಪೀಟ್, ಜೂಜು, ಸರಣಿ ಮನೆಗಳ್ಳತನ, ಚೈನ್ಕಳವು ಪ್ರಕರಣಗಳನ್ನು ತಡೆಯುವಲ್ಲಿ ವಿಫಲವಾದ, ಹಿರಿಯೂರುಡಿವೈಎಸ್. ಪಿ ಚೈತ್ರಾರನ್ನು…

ಭಾಗವತದ ಮಹಾವಾಕ್ಯಗಳ ಸ್ಮರಣೆ ಅಗತ್ಯವಾದುದು”:- ಪೂಜ್ಯ ವೈ ರಾಜಾರಾಂ ಸದ್ಗುರುಗಳು ಅಭಿಮತ.

ಚಳ್ಳಕೆರೆ : “ಭಾಗವತದ ಮಹಾವಾಕ್ಯಗಳ ಸ್ಮರಣೆ ಅಗತ್ಯವಾದುದು”:- ಪೂಜ್ಯ ವೈ ರಾಜಾರಾಂ ಸದ್ಗುರುಗಳು ಅಭಿಮತ. ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮದಲ್ಲಿ ಆಯೋಜಿಸಿದ್ದ ಶ್ರೀಮದ್ ಭಾಗವತ ಸಪ್ತಾಹ ಕಾರ್ಯಕ್ರಮ‌ದ ಏಳನೇ ದಿನದ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನರಹರಿ ಸದ್ಗುರು…

ಕಳೆದ 30 ವರ್ಷಗಳಿಂದ ವಿವಾದದಲ್ಲಿ ಇರುವ ದಾರಿ ಸಮಸ್ಯೆಯನ್ನು ಇತ್ಯಾರ್ಥಪಡಿಸಿದ ತಹಶಿಲ್ದಾರ್ ರೆಹನ್ ಪಾಷಾ…!

ಚಳ್ಳಕೆರೆ : ಕಳೆದ 30 ವರ್ಷಗಳಿಂದ ವಿವಾದದಲ್ಲಿ ಇರುವ ದಾರಿ ಸಮಸ್ಯೆಯನ್ನು ಇತ್ಯಾರ್ಥಪಡಿಸಿದ ತಹಶಿಲ್ದಾರ್ ರೆಹನ್ ಪಾಷಾ. ಹೌದು ಚಳಕೆರೆ ತಾಲೂಕಿನ ತಳಕು ಹೋಬಳಿಯ ಓಬಣ್ಣನಹಳ್ಳಿ ಯ ಮಜಿರೆ ಗ್ರಾಮ ಬೇಲ್ದಾರಹಟ್ಟಿ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ದಾರಿ ಸಮಸ್ಯೆ ಎರಡು…

error: Content is protected !!