Month: August 2024

ಅಕ್ರಮ ಮದ್ಯ ಸಾಗಿಸುತ್ತಿದ್ದವನ ಹಿಡಿದ ಗ್ರಾಮದ ಮಹಿಳೆಯರು

ಚಳ್ಳಕೆರೆ : ಅಕ್ರಮ ಮದ್ಯ ಸಾಗಿಸುತ್ತಿದ್ದವನ ಹಿಡಿದ ಗ್ರಾಮದಮಹಿಳೆಯರು ಹಿರಿಯೂರ ತಾಲ್ಲೂಕಿನ ಹಳ್ಳಿಗಳು ಅಕ್ರಮ ಮದ್ಯದಅಡ್ಡೆಗಳಾಗಿದ್ದು, ಬಾರ್ ಗಳಿಂದ ನಿರಂತರವಾಗಿ ಹಳ್ಳಿಗಳಿಗೆ ಅಕ್ರಮಮದ್ಯ ಸರಬರಾಜು ಆಗುತ್ತಿದ್ದು, ಇದರಿಂದ ಬೇಸತ್ತ ಕೂನಿಕೆರೆಮಹಿಳೆಯರು, ಅಕ್ರಮ ಮದ್ಯ ಸಾಗಿಸುವ ಬೈಕ್ ಸವಾರನನ್ನುತಡೆಹಿಡಿದು ಮಾಲು ಸಮೇತ ಗ್ರಾಮಾಂತರ…

ಚಳ್ಳಕೆರೆ : ಜೆಡಿಎಸ್ ಪಕ್ಷಕ್ಕೆ ಗುಡ್ ಬಾಯ್ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಯುವ ನಾಯಕ ಮಾಜಿ ತಾಪಂ ಸದಸ್ಯ ಹೆಚ್.ಸಮರ್ಥ ರಾಯ್.

ಚಳ್ಳಕೆರೆ : ಜೆಡಿಎಸ್ ಪಕ್ಷಕ್ಕೆ ಗುಡ್ ಬಾಯ್ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಯುವ ನಾಯಕ ಮಾಜಿ ತಾಪಂ ಸದಸ್ಯ ಹೆಚ್.ಸಮರ್ಥ ರಾಯ್. ಹೌದು ಕಳೆದ ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ತಮ್ಮ ನಿಷ್ಠೆ ಯನ್ನು ತೋರಿಸಿದ ಅವರು ಸುಮಾರು ವರ್ಷಗಳ…

ಚಳ್ಳಕೆರೆ : ಜೆಡಿಎಸ್ ಪಕ್ಷಕ್ಕೆ ಗುಡ್ ಬಾಯ್ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಯುವ ನಾಯಕ ಮಾಜಿ ತಾಪಂ ಸದಸ್ಯ ಹೆಚ್. ಸಮರ್ಥ ರಾಯ್.

ಚಳ್ಳಕೆರೆ : ಜೆಡಿಎಸ್ ಪಕ್ಷಕ್ಕೆ ಗುಡ್ ಬಾಯ್ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಯುವ ನಾಯಕ ಮಾಜಿ ತಾಪಂ ಸದಸ್ಯ ಹೆಚ್.ಸಮರ್ಥ ರಾಯ್. ಹೌದು ಕಳೆದ ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ತಮ್ಮ ನಿಷ್ಠೆ ಯನ್ನು ತೋರಿಸಿದ ಅವರು ಸುಮಾರು ವರ್ಷಗಳ…

ಚಳ್ಳಕೆರೆ: ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ : ಹತ್ತು ಜನ,14 ಬೈಕ್, ಹಾಗೂ 50 ಸಾ. ನಗದು ಪೋಲಿಸ್ ರ ವಶಕ್ಕೆ

ಚಳ್ಳಕೆರೆ : ಸಾರ್ವಜನಿಕ‌ ಸ್ಥಳದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಜೂಜು ಕೋರರನ್ನು ಇಡಿಯುವಲ್ಲಿ ಡಿ ವೈ ಎಸ್ಪಿ ಬಿಟಿ.ರಾಜಣ್ಣ ನೇತೃತ್ವದ ತಂಡ ಯಶಸ್ವಿಯಾಗಿದೆ ಹೌದು ಕಳೆದ ಹಲವು ದಿನಗಳಿಂದ ಜೂಜುಕೋರರ ಮೇಲೆ ಹದ್ದಿನ ಕಣ್ಊ ಇಟ್ಟ ಖಾಕಿ ಪಡೆ ಇಂದು ಸುಮಾರು…

ದಲಿತ ಸಾಹಿತ್ಯ ಪರಿಷತ್ ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿ ಕೋಡಿಹಳ್ಳಿ ಟಿ.ಶಿವಮೂರ್ತಿ ನೇಮಕ” :

ಚಿತ್ರದುರ್ಗ ಸುದ್ದಿ : “ದಲಿತ ಸಾಹಿತ್ಯ ಪರಿಷತ್ ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿ ಕೋಡಿಹಳ್ಳಿ ಟಿ.ಶಿವಮೂರ್ತಿ ನೇಮಕ” : ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದ ಶಿವಮೂರ್ತಿ. ಟಿ ರವರನ್ನು ನೇಮಕ ಮಾಡಲಾಗಿದೆ.ಇವರಿಗೆ ದಲಿತ…

ಪಟ್ಟಣ ಪಂಚಾಯತಿ ನೂತನ ಮುಖ್ಯಧಿಕಾರಿ ಓ. ಶ್ರೀನಿವಾಸ್ ರವರಿಗೆ ಸನ್ಮಾನ.

ಪಟ್ಟಣ ಪಂಚಾಯತಿ ನೂತನ ಮುಖ್ಯಧಿಕಾರಿ ಓ. ಶ್ರೀನಿವಾಸ್ ರವರಿಗೆ ಸನ್ಮಾನ. ನಾಯಕನಹಟ್ಟಿ:: ಆಗಸ್ಟ್‌ 6. ನಾಯಕನಹಟ್ಟಿ ಪಟ್ಟಣದ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಓ.ಶ್ರೀನಿವಾಸ್ ರವರಿಗೆ ಹೋಬಳಿಯ ವಿವಿಧ ಹಳ್ಳಿಗಳ ಮುಖಂಡರಿಂದ ಸನ್ಮಾನ. ಮಂಗಳವಾರ ಪಟ್ಟಣದ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ…

ನಾಯಕನಹಟ್ಟಿ:. ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಗುರುತಿಪ್ಪೆರುದ್ರನ ದರ್ಶನಕ್ಕೆ ಸಾವಿರಾರು ಭಕ್ತರು

ನಾಯಕನಹಟ್ಟಿ ಆ.6. ಶ್ರಾವಣ ಮಾಸದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಆಗಮಿಸುವ ಲಕ್ಷಾಂತರ ಭಕ್ತರ ಅನ್ನ ದಾಸೋಹಕ್ಕಾಗಿ ದೇವಸ್ಥಾನ ಸಮಿತಿಂದ ಮಸಾಲೆ ಸಿದ್ದತೆ ಮಾಡಿಕೊಳ್ಳುತ್ತಿದೆ.ಹೌದು ಇದು ನಾಯಕನಹಟ್ಟಿ ಪಟ್ಟಣದ ಪುಣ್ಯ ಕ್ಷೇತ್ರದಲ್ಲಿ ನೆಲೆಸಿರುವ ಮಾಡಿದಷ್ಟು ನೀಡಿ ಬಿಕ್ಷೆ ಶ್ರೀಗುರುತಿಪ್ಪೇಸ್ವಾಮಿ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ…

ಚಿತ್ರದುರ್ಗಕ್ಕೆ ಅಲ್ಪ ಸಂಖ್ಯಾತರ ಮಹಿಳಾ ಕಾಲೇಜ್ ಮಂಜೂರು : 10 ಕೋಟಿ.ಅನುದಾನ

ಚಳ್ಳಕೆರೆ : ಚಿತ್ರದುರ್ಗಕ್ಕೆ ಅಲ್ಪ ಸಂಖ್ಯಾತರ ಮಹಿಳಾ ಕಾಲೇಜ್ಮಂಜೂರಾಗಿದೆ ವಕ್ಷ ಮಂಡಳಿಗೆ ನಾನು ಅಧಿಕಾರಕ್ಕೆ ಬಂದಾಗಿನಿಂದ 10 ಕೋಟಿಅನುದಾನ ತಂದಿದ್ದೇನೆ ಎಂದು ರಾಜ್ಯ ವಕ್ ಮಂಡಳಿ ಅಧ್ಯಕ್ಷಅನ್ವರ್ ಭಾಷ ಹೇಳಿದರು. ಅವರು ಚಿತ್ರದುರ್ಗದಲ್ಲಿ ಲೋಕಲ್ಆಪ್ ಜೊತೆ ಮಾತಾಡಿದರು. ಮಂಡಳಿಯ ಆಸ್ತಿ ಹಾಗೂಮಸೀದಿಗಳ…

ಕುಂಚಿಟಿಗರ ಸಭೆಯಲ್ಲಿ ಸಿಎಂ ಗೆ ಮನವಿ ಸಲ್ಲಿಸಲು ತೀರ್ಮಾನ

ಚಳ್ಳಕೆರೆ : ಕುಂಚಿಟಿಗರ ಸಭೆಯಲ್ಲಿ ಸಿಎಂ ಗೆ ಮನವಿ ಸಲ್ಲಿಸಲುತೀರ್ಮಾನ ಕುಂಚಿಟಿಗ ಕುಲಶಾಸ್ತ್ರ ಅಧ್ಯಯನ ವರದಿ ಪ್ರಕಾರ ಕುಂಚಿಟಿಗರಿಗೆ,ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿಯನ್ನು, ನಗರ- ಗ್ರಾಮೀಣತಾರತಮ್ಯ ಮಾಡದಂತೆ ಮೀಸಲಾತಿ, ಕೊಡಬೇಕೆಂದು ಒತ್ತಾಯಿಸಿಹಿರಿಯೂರು ತಹಶೀಲ್ದಾರ್ ಮೂಲಕ ಸಿಎಂ ಗೆ ಮನವಿ ಸಲ್ಲಿಸಲುತೀರ್ಮಾನಿಸಲಾಗಿದೆ ಎಂದು…

ಪಾದಯಾತ್ರೆಯಲ್ಲಿ ಭಾಗವಹಿಸಿದ ಚಿತ್ರದುರ್ಗ ಬಿಜೆಪಿ ಮುಖಂಡರು

ಚಳ್ಳಕೆರೆ : ಪಾದಯಾತ್ರೆಯಲ್ಲಿ ಭಾಗವಹಿಸಿದ ಚಿತ್ರದುರ್ಗ ಬಿಜೆಪಿಮುಖಂಡರು ಕಾಂಗ್ರೆಸ್ ಪಕ್ಷದ ಮುಡ, ಎಸ್ ಟಿ ನಿಗಮದ ಹಗರಣ ಖಂಡಿಸಿ,ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆ ಇಂದುಚನ್ನಪಟ್ಟಣ ತಲುಪಿತು. ಪಾದಯಾತ್ರೆಯಲ್ಲಿ ಚಿತ್ರದುರ್ಗ ಜಿಲ್ಲಾಧ್ಯಕ್ಷಎ ಮುರಳಿ ಜಿಲ್ಲಾ ಚಿತ್ರದುರ್ಗ ಪ್ರಧಾನ ಕಾರ್ಯದರ್ಶಿ ಸುರೇಶ್ಸಿದ್ದಾಪುರ ಬಿಜೆಪಿ ಮುಖಂಡ…

error: Content is protected !!