Month: August 2024

ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಗೆ ಶುದ್ಧ ನೀರಿನ ಘಟಕ ಕೊಡುಗೆ ನೀಡಿದ ನಿಕಟ ಪೂರ್ವ ತಹಶೀಲ್ದಾರ್ ಎನ್. ರಘುಮೂರ್ತಿ

ಪಟ್ಟಣದ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಗೆ ಶುದ್ಧ ನೀರಿನ ಘಟಕ ಕೊಡುಗೆ ನೀಡಿದ ನಿಕಟ ಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ ನಾಯಕನಹಟ್ಟಿ:: ಆಗಸ್ಟ್ 2 .ನಾಯಕನಹಟ್ಟಿ ಹೋಬಳಿಯಲ್ಲಿ ಬಡತನ ಮೀರಿದ ಬದುಕು ಕಟ್ಟಿಕೊಳ್ಳಲು ಉತ್ತಮ ಶಿಕ್ಷಣ ನೀಡಿ ಎಂದು ನಿಕಟ…

ಚಳ್ಳಕೆರೆ : ಜಲ್ಲಿ ಕ್ರಷರ್ ನಲ್ಲಿ ಕಾರ್ಮಿಕ ಸಾವು

ಚಳ್ಳಕೆರೆ : ಜಲ್ಲಿ ಕ್ರಷರ್ ನಲ್ಲಿ ಕಾರ್ಮಿಕ ಸಾವುಜಲ್ಲಿ ಕ್ರಷರ್ ನಲ್ಲಿ ಡ್ರಿಲ್ಲಿಂಗ್ ವೇಳೆ ಆಯತಪ್ಪಿ ಬಿದ್ದು ಕಾರ್ಮಿಕಸಾವನ್ನಪ್ಪಿರುವ ಘಟನೆ ತಾಲೂಕಿನ ಬಂಡೆಹಟ್ಟಿ ಗ್ರಾಮದಲ್ಲಿನಡೆದಿದೆ. 38 ವರ್ಷದ ನಾಗೇಂದ್ರ ಮೃತ ವ್ಯಕ್ತಿ. ಮೃತ ನಾಗೇಂದ್ರಬಂಡೆಹಟ್ಟಿ ಗ್ರಾಮದವರು. ಕೂಲಿ ಕೆಲಸಕ್ಕೆಂದು ಸ್ಟೋನ್ ಕ್ರಷರ್ಗೆ…

ಜಮೀನಿನ ವಿಚಾರವಾಗಿ ಎರಡು ಗುಂಪುಗಳ‌ ಮಧ್ಯೆ ನಡೆದ ಘಟನೆ ಪೊಲೀಸ್ ಠಾಣೆ ಮೆಟ್ಟಿಲೆರಿದೆ.

ಚಳ್ಳಕೆರೆ : ಜಮೀನಿನ ವಿಚಾರವಾಗಿ ಎರಡು ಗುಂಪುಗಳ‌ ಮಧ್ಯೆ ನಡೆದ ಘಟನೆ ಪೊಲೀಸ್ ಠಾಣೆ ಮೆಟ್ಟಿಲೆರಿದೆ. ಜಮೀನಿನಲ್ಲಿ ಬಿತ್ತನೆ ಮಾಡುವಾಗಅಕ್ರಮ ಪ್ರವೇಶ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದುಪೊಲೀಸ್ ಠಾಣೆ ಮೆಟ್ಟಿಲೇರಿದ ರತ್ನಮ್ಮ. ನಾಯಕನಹಟ್ಟಿ ಹೋಬಳಿಯ ಗಂಗಯ್ಯನಹಟ್ಟಿ ಗ್ರಾಮದರತ್ನಮ್ಮ ಇವರು ಜಮೀನಲ್ಲಿ…

ಅಪ್ರಾಪ್ತ ಬಾಲಕಿಯ ಮದುವೆಯಾದ ಆರೋಪಿ ವಿರುದ್ದ ಎಫ್. ಐ. ಆರ್ ದಾಖಲು

ಚಳ್ಳಕೆರೆ : ಅಪ್ರಾಪ್ತ ಬಾಲಕಿಯ ಮದುವೆಯಾದ ಆರೋಪಿ ವಿರುದ್ದಎಫ್. ಐ. ಆರ್ ದಾಖಲು ತಾಲ್ಲೂಕಿನಲ್ಲಿ ಬಚ್ಚಬೋರನಟ್ಟಿ ಗ್ರಾಮದ ಬಾಲ್ಯವಿವಾಹಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಯ ಮದುವೆಯಾದಆರೋಪಿ ವಿರುದ್ದ ಎಫ್. ಐ. ಆರ್ ದಾಖಲಿಸಲಾಗಿದೆ. ಹಿರಿಯೂರು ತಾಲ್ಲೂಕಿನ ಯಲ್ಲಕರನಹಳ್ಳಿ ಗ್ರಾಮದ ಹರೀಶ್ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಅಪ್ರಾಪ್ತ ಬಾಲಕಿಯನ್ನುಬಾಲ್ಯ…

10 ನೆ ದಿನಕ್ಕೆ ಕಾಲಿಟ್ಟ ಲಾರಿಮಾಲೀಕರ ಧರಣಿಸತ್ಯಾಗ್ರಹ

ಚಳ್ಳಕೆರೆ : 10 ನೆ ದಿನಕ್ಕೆ ಕಾಲಿಟ್ಟ ಲಾರಿಮಾಲೀಕರ ಧರಣಿಸತ್ಯಾಗ್ರಹ ಹೊಳಲ್ಕೆರೆಯ ತಣಿಗೆ ಹಳ್ಳಿಯಲ್ಲಿ ನಾರಾಯಣ್ ಮೈನ್ ವಿರುದ್ಧನಡೆಸುತ್ತಿರುವ ಪ್ರತಿಭಟನೆಯು ಇಂದಿಗೆ 10 ದಿನಕ್ಕೆ ಕಾಲಿಟ್ಟಿದೆ. ವಿವಿಧ ಸಮಾಜದ ಮುಖಂಡರು ಹಾಗೂ ದಲಿತ ಸಂಘರ್ಷಸಮಿತಿ ನೇತೃತ್ವದಲ್ಲಿ ಮೈನಿಂಗ್ ಕಂಪನಿಯ ವಿರುದ್ಧ ಪ್ರತಿಭಟನೆನಡೆಸಲಾಗುತ್ತಿದೆ.…

ಮೀಸಲಾತಿ ಹಂಚಿಕೆಗೆ ಸರ್ಕಾರ ಮುಂದಾಗಲಿ ಒಳಮೀಸಲಾತಿ ಹಂಚಿಕೆ ಬಗ್ಗೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಅದರಂತೆ ರಾಜ್ಯ ಸರ್ಕಾರ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಲು ಮುಂದಾಗಬೇಕು

ಚಳ್ಳಕೆರೆ : ಮೀಸಲಾತಿ ಹಂಚಿಕೆಗೆ ಸರ್ಕಾರ ಮುಂದಾಗಲಿಒಳಮೀಸಲಾತಿ ಹಂಚಿಕೆ ಬಗ್ಗೆ ಸುಪ್ರೀಂಕೋರ್ಟ್ ಐತಿಹಾಸಿಕತೀರ್ಪು ನೀಡಿದ್ದು, ಅದರಂತೆ ರಾಜ್ಯ ಸರ್ಕಾರ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಲುಮುಂದಾಗಬೇಕು ಎಂದು ಭ್ರಷ್ಟಾಚಾರ ನಿರ್ಮೂಲನ ಸಮಿತಿ ಅಧ್ಯಕ್ಷಹನುಮಂತಪ್ಪ ದುರ್ಗ ಒತ್ತಾಯಿಸಿದರು. ಅವರು ಚಿತ್ರದುರ್ಗದಲ್ಲಿಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ರಾಜ್ಯದ…

ಭಾಗವತದ ಮಹಾವಾಕ್ಯಗಳ ಸ್ಮರಣೆ ಅಗತ್ಯವಾದುದು”:- ಪೂಜ್ಯ ವೈ ರಾಜಾರಾಂ ಸದ್ಗುರುಗಳು ಅಭಿಮತ.

ಚಳ್ಳಕೆರೆ : ಭಾಗವತದ ಮಹಾವಾಕ್ಯಗಳ ಸ್ಮರಣೆ ಅಗತ್ಯವಾದುದು”:- ಪೂಜ್ಯ ವೈ ರಾಜಾರಾಂ ಸದ್ಗುರುಗಳು ಅಭಿಮತ. ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮದಲ್ಲಿ ಆಯೋಜಿಸಿದ್ದ ಶ್ರೀಮದ್ ಭಾಗವತ ಸಪ್ತಾಹ ಕಾರ್ಯಕ್ರಮ‌ದ ಏಳನೇ ದಿನದ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನರಹರಿ ಸದ್ಗುರು…

ಶ್ರೀ ಧರ್ಮಸ್ಥಳದ ಮಹಿಳಾ ಸ್ವಸಹಾಯ ಸಂಘದ ಮಕ್ಕಳ ವಿದ್ಯಾಭ್ಯಾಸಕ್ಕೆ ಸುಮಾರು 108 ವಿದ್ಯಾರ್ಥಿಗಳಿಗೆ ಒಂದು ಕೋಟಿ 14, ಲಕ್ಷ ರೂ.ಗಳ ಧನ ಸಹಾಯ

ಚಳ್ಳಕೆರೆ : ಚಳಕೆರೆ ನಗರದ ಶ್ರೀಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ವತಿಯಿಂದ ಶ್ರೀ ಧರ್ಮಸ್ಥಳದ ಮಹಿಳಾ ಸ್ವಸಹಾಯ ಸಂಘದ ಮಕ್ಕಳ ವಿದ್ಯಾಭ್ಯಾಸಕ್ಕೆ ಸುಮಾರು 108 ವಿದ್ಯಾರ್ಥಿಗಳಿಗೆಒಂದು ಕೋಟಿ 14, ಲಕ್ಷ ರೂಗಳನ್ನ ಸಹಾಯ ಮಾಡಲಾಯಿತು. ಈದೇ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ…

ನಿವೃತ್ತ ಯೋಧ ಕೆ.ಎಸ್. ಗಿರೀಶ್ ರವರಿಗೆ ಹೂ ಮಳೆಗೆರೆದು ಅದೂರಿ ಗ್ರಾಮಸ್ಥರು ಸ್ವಾಗತಿಸಿದರು..

ನಿವೃತ್ತ ಯೋಧ ಕೆ.ಎಸ್. ಗಿರೀಶ್ ರವರಿಗೆ ಹೂ ಮಳೆಗೆರೆದು ಅದೂರಿ ಗ್ರಾಮಸ್ಥರು ಸ್ವಾಗತಿಸಿದರು.. ತುರುವನೂರು:: ಆಗಸ್ಟ್ 1 . ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಗಡಿಯಲ್ಲಿ ಹಗಲಿರುಳು ಸೇವೆಗೈದು ನಿವೃತ್ತಿ ಹೊಂದಿ ಸ್ವ ಗ್ರಾಮಕ್ಕೆ ಆಗಮಿಸಿದ ನಿವೃತ್ತ ಸೈನಿಕ ಕೆ.ಎಸ್. ಗಿರೀಶ್…

ಕಾವಲು ಬಸವೇಶ್ವರ ನಗರ ಗ್ರಾಮಸ್ಥರಿಂದ ವರ್ಗಾವಣೆ ರದ್ದುಗೊಳಿಸಲು ಆಗ್ರಹ

ಕಾವಲು ಬಸವೇಶ್ವರ ನಗರ ಗ್ರಾಮಸ್ಥರಿಂದ ವರ್ಗಾವಣೆ ರದ್ದುಗೊಳಿಸಲು ಆಗ್ರಹ ಶಿಕ್ಷಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ ನಾಯಕನಹಟ್ಟಿ : ಹಲವು ವರ್ಷಗಳಿಂದ ಮಕ್ಕಳ ಕಲಿಕೆಗೆ ಪೂರಕ ವಾತವರಣ ನಿರ್ಮಿಸಿ ಮಕ್ಕಳ ಸ್ನೇಹಿಯಾಗಿದ್ದ ಶಿಕ್ಷಕರೊಬ್ಬರನ್ನು ವರ್ಗಾವಣೆ ಮಾಡಿರುವ ಕ್ರಮವನ್ನು ಖಂಡಿಸಿ ಕಾವಲು ಬಸವೇಶ್ವರ ನಗರದ…

error: Content is protected !!