ಕವಾಡಿಗರ ಹಟ್ಟಿ ಕಲುಷಿತ ನೀರು ಪ್ರಕರಣ ನಡೆದು ವರ್ಷಕಳೆಯತ್ತಾ ಬಂದಿದ್ದರೂ, ಅದರ ಸತ್ಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಚಳ್ಳಕೆರೆ : ಕಲುಷಿತ ನೀರು ವರ್ಷ ಕಳೆದಿದೆ ಸತ್ಯ ಮಾತ್ರಬಯಲಾಗಿಲ್ಲ ಕವಾಡಿಗರ ಹಟ್ಟಿ ಕಲುಷಿತ ನೀರು ಪ್ರಕರಣ ನಡೆದು ವರ್ಷಕಳೆಯತ್ತಾ ಬಂದಿದ್ದರೂ, ಅದರ ಸತ್ಯದ ಬಗ್ಗೆ ಯಾವುದೇ ಮಾಹಿತಿಇಲ್ಲ, ಕಲುಷಿತ ನೀರೋ ಅಥವಾ ಯಾರಾದ್ರೂ ಮಾಡಿದ ಕೃತ್ಯವೂಎಂದು ಪತ್ತೆ ಹಚ್ಚಿ, ಸರ್ಕಾರ…