ಚಳ್ಳಕೆರೆ :
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ ಅಂಡ್ ಗ್ಯಾಂಗ್ ಸಂಬಂಧಿಸಿದಂತೆ ಈಗ ಸೆರೆವಾಸದಲ್ಲಿ ಇರುವ ದರ್ಶನ ಅಂಡ್ ಗ್ಯಾಂಗ್
ಅಂದ ಅಭಿಮಾನ ತೋರುವ ದರ್ಶನ ಪ್ಯಾನ್ಸ್ ರಾಜ್ಯದಲ್ಲಿ ವಾಹನಗಳಲ್ಲಿ
ಅಂಧ ಅಭಿಮಾನ ತೋರುವ
ಘಟನೆಗಳು ನಿರಂತರವಾಗಿ ನಡೆಯುತ್ತಿವೆ.
ಹೌದು ಅಂತಹದೊಂದು ಘಟನೆ ಚಳ್ಳಕೆರೆ ನಗದಲ್ಲಿ ಕೆಲವು ಆಟೋ ಚಾಲಕರು ದರ್ಶನ ಅಂದಭಿಮಾನಕ್ಕೆ ಕೈದಿ ನಂಬರ್ 6106 ನಂಬರ್ ಸ್ಟಿಕರ್ ಹಾಕಿಸಿಕೊಳ್ಳುವ ಮೂಲಕ ಅಂದಭಿಮಾನಕ್ಕೆ ಮಾರುಹೊಗಿದ್ದಾರೆ.
ಇನ್ನೂ ಈ ಕ್ರಮಕ್ಕೆ ರಾಜ್ಯದಲ್ಲಿ ಆರ್ ಟಿಓ ಅಧಿಕಾರಿಗಳು ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದಾರೆ.