ಚಳ್ಳಕೆರೆ :
ಮಹಾಲಯ ಅಮವಾಸ್ಯೆ ದಿನದಂದು ನಗರದ ವಿವಿಧ ದೇವಾಲಯಗಳಲ್ಲಿ ಭಕ್ತಾಧಿಗಳು ಮುಂಜಾನೆಯಿಂದ ಸರಥಿ ಸಾಲಿನಲ್ಲಿ ದೇವರ ದರ್ಶನ ಪಡೆದರು.
ನಗರದ ಬಳ್ಳಾರಿ ರಸ್ತೆಯಲ್ಲಿ ಇರುವ ಶ್ರೀ ಚಳ್ಳಕೆರೆಮ್ಮ ದೇವಸ್ಥಾನದಲ್ಲಿ ಭಕ್ತಾಧಿಗಳು ಅಮಾವಾಸ್ಯೆ ದಿನದಂದು ದೇವರ ಕೃಪೆಗೆ ಪಾತ್ರರಾಗುವ ಮೂಲಕ ತಮ್ಮ ಭಕ್ತಾಧಿಯನ್ನು ಸಮರ್ಪಿಸಿದರು.