ಚಳ್ಳಕೆರೆ : ರಸ್ತೆ ಅಪಘಾತದಲ್ಲಿ ನಾಲ್ವರ ದುರ್ಮರಣ ದೊಡ್ಡೆರಿ ಗ್ರಾಮದ ಒಂದೇ ಕುಟುಂಬದ ಸದಸ್ಯರು
ಚಳ್ಳಕೆರೆ :
ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ಕು ಜನ ದುರ್ಮರಣ ಹೊಂದಿರುವ ಘಟನೆ ಜರುಗಿದೆ
ಶಿವಮೊಗ್ಗ ಮಾರ್ಗದ ಸಿಂಹಧಾಮ ಸಮೀಪ ಜರುಗಿದ ಈ ಘಟನೆ ಯುನೆವಾ ಪಾರ್ಚಿನರ್ ಹಾಗೂ ಶಿಪ್ಟ್ ವಾಹನಗಳ ಮಧ್ಯೆ ಮುಖಾ ಮುಖಿಯಾಗಿ ಡಿಕ್ಕಿ ನಾಲ್ವರು ಸ್ಥಳದಲ್ಲೆ ಸಾವನಪ್ಪಿದ್ದಾರೆ.
ಇನ್ನೂ ಚಳ್ಳಕೆರೆ ತಾಲೂಕಿನ ದೊಡ್ಡೆರೆ ಗ್ರಾಮದ ಈ ನಾಲ್ವರು ಒಂದೇ ಕುಟುಂಬಕ್ಕೆ ಸೇರಿದವರೆಂದು ತಿಳಿದು ಬಂದಿದೆ.
ವಾಹನ ಚಾಲಕ ಚಂದ್ರ(35) ಸೆರಿದಂತೆ ಮೂರು ಜನರು ಸಾವಿಗಿಡಾಗಿದ್ದಾರೆ.
ಕುಟುಂಬದ ಸದಸ್ಯರೊಬ್ಬರಿಗೆ ಸಾಗರದಲ್ಲಿ ಪಾರ್ಚುವಾಯು ಚಿಕಿತ್ಸೆ ಪಡೆಯಲು ತೆರಳುವಾಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.