Month: July 2024

ಕಳೆದು ಹೋಗಿದ್ದ 80 ಪೋನ್ ಗಳನ್ನು ಪತ್ತೆ ಹಚ್ಚಿದಪೊಲೀಸರು

ಚಳ್ಳಕೆರೆ : ಕಳೆದು ಹೋಗಿದ್ದ 80 ಪೋನ್ ಗಳನ್ನು ಪತ್ತೆ ಹಚ್ಚಿದಪೊಲೀಸರು ಚಿತ್ರದುರ್ಗದ ಸೈಬರ್ ಕ್ರೈಂ ಪೊಲೀಸರು ಕಳೆದು ಹೋಗಿದ್ದ,ಸಾರ್ವಜನಿಕರ 80 ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಿದ್ದಾರೆ. ಕಳೆದ ಒಂದು ತಿಂಗಳಲ್ಲಿ ವಿವಿಧ ಕಂಪನಿಗಳ ಮೊಬೈಲ್ಗಳನ್ನು ಕಳೆದು ಕೊಂಡಿದ್ದ ಮಾಲೀಕರು…

ಪ್ರಾಣಾಯಾಮದಿಂದ ಶ್ವಾಸಕೋಶಬಲಿಷ್ಠಗೊಳಿಸಬಹುದು

ಚಳ್ಳಕೆರೆ : ಪ್ರಾಣಾಯಾಮದಿಂದ ಶ್ವಾಸಕೋಶಬಲಿಷ್ಠಗೊಳಿಸಬಹುದು ಕರೋನ ಕಾಲದಲ್ಲಿ ಬಹಳಷ್ಟು ಕಷ್ಟಗಳನ್ನು ಅನುಭವಿಸಿದ್ದೇವೆ.ಶ್ವಾಸಕೋಶದ ಸಮಸ್ಯೆಯಿಂದ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ಶ್ವಾಸಕೋಶಗಳನ್ನು ಬಲಿಷ್ಠಗೊಳಿಸುವ ಪ್ರಾಣಾಮಯಹೇಳಿಕೊಡುತ್ತಿದ್ದೇವೆ ಎಂದು ಭವರ್ ಲಾಲ್ ಹೇಳಿದರು. ಅವರುಚಿತ್ರದುರ್ಗ ದಲ್ಲಿ ಪತ್ರುಕಾ ಗೋಷ್ಠಿಯಲ್ಲಿ ಮಾತಾಡಿದರು. 89ವರ್ಷದವರೂ ಕೂಡ ಈ ಪ್ರಾಣಾಯಾಮ…

ದೇವರೆಡ್ಡಿಹಳ್ಳಿ ಗ್ರಾಪಂ.ಯಲ್ಲಿ ದಾಖಲೆಯಿಲ್ಲದೆ ಸು.21ಲಕ್ಷ ಹಣ ಡ್ರಾ ಮಾಡಿರುವ ಗಂಬೀರವಾದ ಆರೋಪ..! ಪಿಡಿಓ ಮೇಲೆ ಹಾಲಿ ಸದಸ್ಯರಿಂದ ಗಂಬೀರವಾದ ಆರೋಪ..!! ಪಿಡಿಓರವರನ್ನು ಅಮಾನತು ಮಾಡಿ ನಂತರ ತನಿಖೆಗೆ ಆಗ್ರಹ…!! ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ತಾಪಂ. ಇಓಗೆ ಮನವಿ ಮಾಡಿದ ಸದಸ್ಯರು.!

ಚಳ್ಳಕೆರೆ : ಗ್ರಾಮಗಳ ಸರ್ವತೋಮುಖ ಅಭಿವೃದ್ದಿಗೆ ಕಂಕಣ ಬದ್ದರಾಗಬೇಕಾದ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಗ್ರಾಮ ಪಂಚಾಯಿತಿಯ ಹಣವನ್ನು ದುರುಪಯೊಗ ಪಡಿಸಿಕೊಳ್ಳುವ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗುತ್ತಲೆ ಇವೆ. ಅಂತದೊAದು ಪ್ರಕರಣ ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಮೇಲೆ ಸದಸ್ಯರು…

ನೆರೇಗಾ ಯೋಜನೆಯು ಸ್ಥಳೀಯ ಮಟ್ಟದಲ್ಲಿ ನಿರಂತರ ಉದ್ಯೋಗ ಕಲ್ಪಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ವರದಾನ ಕೊರಡಿಹಳ್ಳಿ ಯುವ ಮುಖಂಡ ಆನಂದಪ್ಪ

ನೆರೇಗಾ ಯೋಜನೆಯು ಸ್ಥಳೀಯ ಮಟ್ಟದಲ್ಲಿ ನಿರಂತರ ಉದ್ಯೋಗ ಕಲ್ಪಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ವರದಾನ ಕೊರಡಿಹಳ್ಳಿ ಯುವ ಮುಖಂಡ ಆನಂದಪ್ಪ. ನಾಯಕನಹಟ್ಟಿ:: ನೆರೇಗಾ ಯೋಜನೆಯು ಸ್ಥಳೀಯ ಮಟ್ಟದಲ್ಲಿ ನಿರಂತರ ಉದ್ಯೋಗ ಕಲ್ಪಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ವರದಾನವಾಗಿದೆ ಎಂದು…

ಕುಡಿಯುವ ನೀರಿನೊಂದಿಗೆ ಕೊಳಚೆ ನೀರು ಸೇರುವ ಸಾಧ್ಯತೆ : ಇಷ್ಟುದಿನ ಕೊಳಚೆ ನೀರು‌ ಕುಡಿದರಾ…! ಚಳ್ಳಕೆರೆ ನಗರದ ಜನತೆ..??

ಕುಡಿಯುವ ನೀರಿನೊಂದಿಗೆ ಕೊಳಚೆ ನೀರು ಸೇರುವ ಸಾಧ್ಯತೆ : ಇಷ್ಟುದಿನ ಕೊಳಚೆ ನೀರು‌ಕುಡಿದ ಚಳ್ಳಕೆರೆ ನಗರದ ಜನತೆ..?? ಚಳ್ಳಕೆರೆ : ನಗರದ ಬೆಂಗಳೂರು ರಸ್ತೆಯಸಾಯಿ ಕಾಟ ಸಮೀಪ ಕಳೆದ ಒಂದು ವಾರದ ಹಿಂದೆ ಚಳ್ಳಕೆರೆ ನಗರಕ್ಕೆ ಕುಡಿಯುವ ನೀರು ಸರಬರಾಜು ಹಾಗುವ…

ಸ್ವಯಂ ಉದ್ಯೋಗ ಪ್ರೇರಣಾ ಶಿಬಿರ ಕಾರ್ಯಕ್ರಮವನ್ನು : ಸರ್ಕಾರದ ನಾಮನಿರ್ದೇಶನ ಸದಸ್ಯರಾದ ನೇತಾಜಿ ಪ್ರಸನ್ನ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಚಳ್ಳಕೆರೆ : ಚಳ್ಳಕ್ಕೆರೆ ತಾಲೂಕಿನ ಕಸಬಾ ವಲಯದ ಅಂಬೇಡ್ಕರ್ ನಗರದ ಜ್ಞಾನಬಾರತಿ ಜ್ಞಾನವಿಕಾಸ ಕೇಂದ್ರದಲ್ಲಿ ಪೂಜ್ಯ ಹೇಮಾವತಿ ಅಮ್ಮನವರ ಕೃಪಾ ಆಶೀರ್ವಾದದೊಂದಿಗೆ ಸ್ವಯಂ ಉದ್ಯೋಗ ಪ್ರೇರಣಾ ಶಿಬಿರ ಕಾರ್ಯಕ್ರಮವನ್ನು ಸರ್ಕಾರದ ನಾಮನಿರ್ದೇಶನ ಸದಸ್ಯರಾದ ನೇತಾಜಿ ಪ್ರಸನ್ನ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು…

ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮದಲ್ಲಿ ನೂತನ ಡಿ.ಸಿ.ಸಿ. ಬ್ಯಾಂಕ್ ನ ಶಾಖೆಯ ಉದ್ಘಾಟನಾ ಸಮಾರಂಭ : ಜಿಲ್ಲಾ ಉಸ್ತುವಾರಿ ಮಂತ್ರಿ‌ ಡಿ.ಸುಧಾಕರ್ ಹಾಗೂ ಶಾಸಕ ಟಿ.ರಘುಮೂರ್ತಿ ಬಾಗಿ

ಚಳ್ಳಕೆರೆ :ಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನೂತನ ಶಾಖೆಯನ್ನು ತಳಕು ಗ್ರಾಮದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಡಿ.ಸಿ.ಸಿ. ಬ್ಯಾಂಕ್ ನ ಅಧ್ಯಕ್ಷ ಡಿ.ಸುಧಾಕರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಇದೇ…

ಸ್ವಾತಂತ್ರ್ಯ ಹೋರಾಟಗಾರ, ಹಸಿರುಕ್ರಾಂತಿಯ ಹರಿಕಾರ ಬಾಬೂಜಿ ಅವರು ದೇಶಕ್ಕಾಗಿ ನೀಡಿದ ಕೊಡುಗೆಗಳು ಅಪಾರ : ಶಾಸಕ ಟಿ.ರಘುಮೂರ್ತಿ ಅಭಿಮತ

ಚಳ್ಳಕೆರೆ : ಹಸಿರುಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಮ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನಮನಗಳನ್ನು ಸಲ್ಲಿಸೋಣ ಎಂದು ಸ್ಥಳೀಯ ಶಾಸಕರು ಹಾಗೂ ಕರ್ನಾಟಕ ರಾಜ್ಯದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಹೇಳಿದರು. ಅವರು ನಗರದ ಶಾಸಕರ ಭವನದಲ್ಲಿ…

ಚಳ್ಳಕೆರೆ : ಕಾಂಗ್ರೆಸ್ ಕಚೇರಿಯಲ್ಲಿ ಹಸಿರು ಕ್ರಾಂತಿಯ ಹರಿಕಾರನ ಪುಣ್ಯಸ್ಮರಣೆ :

ಚಳ್ಳಕೆರೆ : ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ರವರ ಪುಣ್ಯ ಸ್ಮರಣೆ ಪ್ರಯುಕ್ತ ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿ ಇರುವ ಕಾಂಗ್ರೆಸ್ ಕಛೇರಿಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಪದಾಧಿಕಾರಿಗಳು ಬಾಬು ಜಗಜೀವನ್ ರಾಮ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ…

ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆಪ್ರವೇಶ ನೀಡಲಾಗುತ್ತದೆ

ಚಳ್ಳಕೆರೆ :ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆಪ್ರವೇಶ ನೀಡಲಾಗುತ್ತದೆ ಚಿತ್ರದುರ್ಗದ ಸರ್ಕಾರಿ ಜಿಟಿಟಿಸಿ ಕಾಲೇಜಿನಲ್ಲಿ ಮೊದಲುಬಂದವರಿಗೆ ಮೊದಲ ಆದ್ಯತೆ ನೀಡಿ, ಮೊದಲ ವರ್ಷದತಂತ್ರಜ್ಞಾನದ ತರಗತಿಗಳಿಗೆ ಪ್ರವೇಶ ಕೊಡಲಾಗುತ್ತದೆಎಂದು ಕಾಲೇಜಿನ ಆಡಳಿತಾಧಿಕಾರಿಗಳಾದ ಕೆಪಿ ಕಾಳೇಗೌಡಹೇಳಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿಮಾತಾಡಿದರು. ಪರೀಕ್ಷಾ ಪ್ರಾಧಿಕಾರ…

error: Content is protected !!