ಚಳ್ಳಕೆರೆ :
ಕಲುಷಿತ ನೀರು ವರ್ಷ ಕಳೆದಿದೆ ಸತ್ಯ ಮಾತ್ರ
ಬಯಲಾಗಿಲ್ಲ
ಕವಾಡಿಗರ ಹಟ್ಟಿ ಕಲುಷಿತ ನೀರು ಪ್ರಕರಣ ನಡೆದು ವರ್ಷ
ಕಳೆಯತ್ತಾ ಬಂದಿದ್ದರೂ, ಅದರ ಸತ್ಯದ ಬಗ್ಗೆ ಯಾವುದೇ ಮಾಹಿತಿ
ಇಲ್ಲ, ಕಲುಷಿತ ನೀರೋ ಅಥವಾ ಯಾರಾದ್ರೂ ಮಾಡಿದ ಕೃತ್ಯವೂ
ಎಂದು ಪತ್ತೆ ಹಚ್ಚಿ, ಸರ್ಕಾರ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ
ಆಮ್ ಆದ್ಮ ಪಾರ್ಟಿ ಜಿಲ್ಲಾಧ್ಯಕ್ಷ ಬಿ. ಜಗದೀಶ್ ಸರ್ಕಾರವನ್ನು
ಆಗ್ರಹಿಸಿದ್ದಾರೆ.
ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತಾಡಿದರು. ನಗರದ
ಕಾವಡಿಗರ ಹಟ್ಟಿ ಪ್ರಕರಣದಲ್ಲಿ 6 ಜನ ಸಾವನ್ನಪ್ಪಿದ್ದಾರೆಂದು
ಆಕ್ರೋಶ ವ್ಯಕ್ತಪಡಿಸಿದರು.