Month: July 2024

ಅಕ್ರಮ ಕಬ್ಬಿಣದ ಅದಿರು ಸಾಗಾಣಿಕೆ : ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಲಾಕ್

ಚಳ್ಳಕೆರೆ : ಅನಧಿಕೃತ ಕಬ್ಬಿಣದ ಅದಿರು ಸಾಗಾಣಿಕೆ ೩ ವಾಹನಗಳವಶ ಅನಧಿಕೃತವಾಗಿ ಕಬ್ಬಿಣದ ಅದಿರು ಸಾಗಾಣಿಕೆ ಮಾಡುತ್ತಿದ್ದವಾಹನಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳುಚಳ್ಳಕೆರೆ ಯಲ್ಲಿ ವಶಪಡಿಸಿಕೊಂಡಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಡಾ. ಮಹೇಶ್,ಹಿರಿಯ ಭೂ…

ಸೋಲಿನ ಮಾರ್ಗ ಬಿಟ್ಟು ವಚನ ಸಾಹಿತ್ಯದಸದ್ಬಳಕೆ ಮಾಡಿಕೊಳ್ಳೋಣ ಎಂದು ಸಾಣೇಹಳ್ಳಿ ಶ್ರೀಗಳು

ಚಳ್ಳಕೆರೆ : ವಚನ ಸಾಹಿತ್ಯ ಆದರ್ಶ ಬದುಕಿಗೆ ಬೇಕಾದ ಎಲ್ಲಾಶಕ್ತಿಯನ್ನು ಕೊಟ್ಟಿದೆ ಅಗಸ ನೀರೊಳಗಿದ್ದು ಬಾಯಾರಿ ಸತ್ತಂತೆ ಆಗಿದೆ ಜನರ ಸ್ಥಿತಿ.ಪ್ರಕೃತಿ ಏನೆಲ್ಲವನ್ನು ಕೊಟ್ಟಿದ್ದರು ಅದನ್ನು ದುರ್ಬಳಿಕೆ ಮಾಡಿಕೊಂಡಮನುಷ್ಯ ತನ್ನ ತಲೆಯ ಮೇಲೆ ಚಪ್ಪಡಿ ಎಳೆದುಕೊಳ್ಳುತ್ತಿದ್ದಾನೆ. ವಚನ ಸಾಹಿತ್ಯ ಆದರ್ಶ ಬದುಕಿಗೆ…

ಚಳ್ಳಕೆರೆ ತಾಲೂಕಿನ ಸುಮಾರು ನಲವತ್ತು ಗ್ರಾಮ ಪಂಚಾಯತಿ ಗಳಲ್ಲಿ ಸ್ವಚ್ಚತೆಯಿಲ್ಲದೆ ಸಾರ್ವಜನಿಕರು ದಿನ ನಿತ್ಯ ಡೆಂಗ್ಯೂ ಹಾಗೂ ಇತರೆ ಪ್ರಕರಣಗಳಲ್ಲಿ ಸಾವು ನೋವು ಅನುಭವಿಸುವಂತಾಗಿದೆ ಎಂದು ನಗರದ ತಾಲ್ಲೂಕುಪಂಚಾಯಿತಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಪದಾಧಿಕಾರಿಗಳು ಬಾರುಕೋಲು ಚಳುವಳಿ ನಡೆಸಿದರು.

ಚಳ್ಳಕೆರೆ: ಚಳ್ಳಕೆರೆ ತಾಲೂಕಿನ ಸುಮಾರು ನಲವತ್ತು ಗ್ರಾಮ ಪಂಚಾಯತಿ ಗಳಲ್ಲಿ ಸ್ವಚ್ಚತೆಯಿಲ್ಲದೆ ಸಾರ್ವಜನಿಕರು ದಿನ ನಿತ್ಯ ಡೆಂಗ್ಯೂ ಹಾಗೂ ಇತರೆ ಪ್ರಕರಣಗಳಲ್ಲಿ ಸಾವು ನೋವು ಅನುಭವಿಸುವಂತಾಗಿದೆ ಎಂದು ನಗರದ ತಾಲ್ಲೂಕುಪಂಚಾಯಿತಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಪದಾಧಿಕಾರಿಗಳು ಬಾರುಕೋಲು ಚಳುವಳಿ ನಡೆಸಿದರು.…

ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟ ತಾಲೂಕು ಅಧ್ಯಕ್ಷರಾಗಿ ಕನ್ನಡ ಗಂಗಾ ಪತ್ರಿಕೆಯ ಸಂಪಾದಕ ಗಂಗಾಧರ ಅವಿರೋಧ ಆಯ್ಕೆ

ಚಳ್ಳಕೆರೆ :ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟ ತಾಲೂಕು ಅಧ್ಯಕ್ಷರಾಗಿ ಕನ್ನಡ ಗಂಗಾ ಪತ್ರಿಕೆಯ ಸಂಪಾದಕ ಗಂಗಾಧರ ಅವಿರೋಧ ಆಯ್ಕೆ ನಗರದ ಚಿತ್ರದುರ್ಗ ರಸ್ತೆಯಲ್ಲಿ ಇರುವ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಮಹಾ ಒಕ್ಕೂಟದ ಜಿಲ್ಲಾ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ…

ಗ್ರಾಮೀಣ ಪ್ರದೇಶದ ಬಡ ಜನರಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ನೆರವು ಅಬ್ಬೇನಹಳ್ಳಿ ಗ್ರಾ.ಪಂ ಸದಸ್ಯ ಚೌಳಕೆರೆ ಬಿ.ಸಣ್ಣಪಾಲಯ್ಯ.

ಗ್ರಾಮೀಣ ಪ್ರದೇಶದ ಬಡ ಜನರಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ನೆರವು ಅಬ್ಬೇನಹಳ್ಳಿ ಗ್ರಾ.ಪಂ ಸದಸ್ಯ ಚೌಳಕೆರೆ ಬಿ.ಸಣ್ಣಪಾಲಯ್ಯ. ನಾಯಕನಹಟ್ಟಿ:: ಜುಲೈ 5. ಬರಗಾಲದಿಂದ ಗ್ರಾಮೀಣ ಭಾಗದ ಜನರ ಬದುಕು ದೃಷ್ಠಿರವಾಗಿತ್ತು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಪ್ರದೇಶದ ಬಡ…

ಒಕ್ಕಲು ಕಣ ಮಾಡಿಕೊಡುವಂತೆ ದಲಿತರಿಂದಪ್ರತಿಭಟನೆ

ಚಳ್ಳಕೆರೆ : ಒಕ್ಕಲು ಕಣ ಮಾಡಿಕೊಡುವಂತೆ ದಲಿತರಿಂದಪ್ರತಿಭಟನೆ ಚಳ್ಳಕೆರೆಯ ಗೋಸಿಕೆರೆಯ ಶಾರದಾ ಕಾಲೋನಿಯ ರಿ ಸರ್ವೇನಂಬರ್ 190 ರಲ್ಲಿ ಎಸ್ಸಿ ಛಲವಾದಿಯ ಖಾಲಿ ನಿವೇಶನದಲ್ಲಿ,ಒಕ್ಕಲು ಕಣ ಮಾಡಿಕೊಡುವಂತೆ ಒತ್ತಾಯಿಸಿ, ಛಲವಾದಿಮಹಾಸಭಾ ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳು, ಜಿಲ್ಲಾಧಿಕಾರಿಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಖಾಲಿನಿವೇಶನದಲ್ಲಿ40…

ಎಸ್ ಆರ್ ಎಸ್ ಶಾಲೆ ಚಿತ್ರದುರ್ಗ ಕ್ಕೆ ಒಂದು ಬ್ರಾಂಡ್ಆಗಿದೆ

ಚಳ್ಳಕೆರೆ : ಎಸ್ ಆರ್ ಎಸ್ ಶಾಲೆ ಚಿತ್ರದುರ್ಗ ಕ್ಕೆ ಒಂದು ಬ್ರಾಂಡ್ಆಗಿದೆ ಬರಡು ಜಿಲ್ಲೆಯಾದ ಚಿತ್ರದುರ್ಗ ದಲ್ಲಿ ಶಿಕ್ಷಣ ಸಂಸ್ಥೆಗಳ ಕೊರತೆಇತ್ತು. ಆದರೆ ಎಸ್ ಆರ್ ಎಸ್ ಸಂಸ್ಥೆಯು ಉತ್ತಮ ದರ್ಜೆ ಶಿಕ್ಷಣನೀಡುತ್ತಿರುವ, ಸಂಸ್ಥೆಯಾಗಿದೆ. ಎಸ್ ಆರ್ ಎಸ್ ಸಂಸ್ಥೆಯನ್ನುಚಿತ್ರದುರ್ಗಕ್ಕೆ…

ಹೊಳಲ್ಕೆರೆಯಲ್ಲಿ ಲಾರಿ ಪಲ್ಟಿ ಹೊಡೆದು ಅಪಘಾತ:ಪಾರಾದ ಚಾಲಕ

ಚಳ್ಳಕೆರೆ : ಹೊಳಲ್ಕೆರೆಯಲ್ಲಿ ಲಾರಿ ಪಲ್ಟಿ ಹೊಡೆದು ಅಪಘಾತ:ಪಾರಾದ ಚಾಲಕ ಹೊಳಲ್ಕೆರೆ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಭೀಕರ ಅಪಘಾತ ನಡೆದುಲಾರಿ ಪಲ್ಟಿ ಹೊಡೆದು, ಚಾಲಕ ಪ್ರಾಣಾಪಾಯದಿಂದ ಪಾರಾದಘಟನೆ ನಡೆದಿದೆ. ಕುಡಿನೀರುಕಟ್ಟೆ ಗ್ರಾಮದ ಬಳಿ ಕಂದಕಕ್ಕೆ ಲಾರಿಉರುಳಿ ಬಿದ್ದು, ಸಂಪೂರ್ಣ ಜಖಂ…

ರೇಣುಕಾ ಸ್ವಾಮಿ ಮನೆಗೆ ಬಂದಿದ್ದ ಬೆಂಗಳೂರಿನಪೊಲೀಸರು

ಚಳ್ಳಕೆರೆ : ರೇಣುಕಾ ಸ್ವಾಮಿ ಮನೆಗೆ ಬಂದಿದ್ದ ಬೆಂಗಳೂರಿನಪೊಲೀಸರು ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಬೆಂಗಳೂರಿನತನಿಖಾ ಪೊಲೀಸರು, ಇಂದು ಚಿತ್ರದುರ್ಗ ವಿಆರ್ ಎಸ್ಬಡಾವಣೆಯ, ರೇಣುಕಾ ಸ್ವಾಮಿ ಮನೆಗೆ ಬಂದಿದ್ದು, ರೇಣುಕಾಸ್ವಾಮಿ ಮೊಬೈಲ್ ನಂಬರ್ ಡೂಪ್ಲಿಕೇಟ್ ನಂಬರ್ ನ್ನು ಪಡೆಯಲುಪೋಷಕರನ್ನು ವಿಚಾರಿಸಿದರು.…

ಗುರುವಾದವರು ಮೈಯೆಲ್ಲಾ ಕಣ್ಣಾಗಿರಬೇಕು:ಸಾಣೇಹಳ್ಳಿ ಶ್ರೀಗಳು

ಚಳ್ಳಕೆರೆ : ಗುರುವಾದವರು ಮೈಯೆಲ್ಲಾ ಕಣ್ಣಾಗಿರಬೇಕು:ಸಾಣೇಹಳ್ಳಿ ಶ್ರೀಗಳು ಸ್ವಾಮಿಗಳಾದವರು ಮಾರ್ಗದರ್ಶನ ಮಾಡಬೇಕೇ ಹೊರತುರಾಜಕೀಯ ಮಾಡಬಾರದು. ಮಠಾಧೀಶರಿಗೆ ಮಾಡಬೇಕಾದಕೆಲಸಗಳು ಬೇಕಾದಷ್ಟಿವೆ. ಅವುಗಳನ್ನು ಮಾಡುವುದು ಬಿಟ್ಟುಅನ್ಯ ಕೆಲಸಗಳಿಗೆ ಕೈಹಾಕಿದರೆ ತಪ್ಪು ದಾರಿ ತುಳಿಯಲಿಕ್ಕೆದಾರಿಯಾಗುತ್ತದೆ. ಆದ್ದರಿಂದ ಗುರುವಾದವರು ಮೈಯೆಲ್ಲಾಕಣ್ಣಾಗಿರಬೇಕು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯಸ್ವಾಮೀಜಿ ಹೇಳಿದರು.…

error: Content is protected !!