ಚಿತ್ರದುರ್ಗ ದಲ್ಲಿ ನಡೆದ ಕನ್ನಡ ರಥಯಾತ್ರೆ ಭವ್ಯಮೆರವಣಿಗೆ
ಚಳ್ಳಕೆರೆ : ಚಿತ್ರದುರ್ಗ ದಲ್ಲಿ ನಡೆದ ಕನ್ನಡ ರಥಯಾತ್ರೆ ಭವ್ಯಮೆರವಣಿಗೆ ಕರ್ನಾಟಕ ಜ್ಯೋತಿ ರಥಯಾತ್ರೆಯು, ಚಿತ್ರದುರ್ಗ ಕನಕವೃತ್ತದಿಂದಕರ್ನಾಟಕ ಜ್ಯೋತಿ ರಥಯಾತ್ರೆಯ ಭವ್ಯ ಮೆರವಣಿಗೆಆರಂಭವಾಯಿತು. ನಗರದ ಕನಕ ವೃತ್ತ ಹಾಗೂಸಂಗೊಳ್ಳಿರಾಯಣ್ಣವೃತ್ತದಿಂದ ಭವ್ಯ ಮೆರವಣಿಗೆಯು, ಜನಪದ ಕಲಾ ಮೇಳಗಳಜೊತೆಯಲ್ಲಿ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ…