ಚಳ್ಳಕೆರೆ :
ಚಿತ್ರದುರ್ಗ ದಲ್ಲಿ ನಡೆದ ಕನ್ನಡ ರಥಯಾತ್ರೆ ಭವ್ಯ
ಮೆರವಣಿಗೆ
ಕರ್ನಾಟಕ ಜ್ಯೋತಿ ರಥಯಾತ್ರೆಯು, ಚಿತ್ರದುರ್ಗ ಕನಕವೃತ್ತದಿಂದ
ಕರ್ನಾಟಕ ಜ್ಯೋತಿ ರಥಯಾತ್ರೆಯ ಭವ್ಯ ಮೆರವಣಿಗೆ
ಆರಂಭವಾಯಿತು.
ನಗರದ ಕನಕ ವೃತ್ತ ಹಾಗೂಸಂಗೊಳ್ಳಿರಾಯಣ್ಣ
ವೃತ್ತದಿಂದ ಭವ್ಯ ಮೆರವಣಿಗೆಯು, ಜನಪದ ಕಲಾ ಮೇಳಗಳ
ಜೊತೆಯಲ್ಲಿ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಬಂತು.
ಜಿಲ್ಲಾಧಿಕಾರಿ ವೃತ್ತದಲ್ಲಿ ಕನ್ನಡ ಪರ ಸಂಘಟನೆಗಳು, ಶಾಲಾ
ಮಕ್ಕಳು ಮತ್ತು ಅಧಿಕಾರಿಗಳು, ಶಾಸಕರುಗಳು ಭಾಗವಹಿಸಿದ್ದರು.