ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕೆ ಎಲ್ಲರೂ ಶ್ರಮ ಪಡಬೇಕು
ಚಳ್ಳಕೆರೆ : ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕೆಎಲ್ಲರೂ ಶ್ರಮ ಪಡಬೇಕು ಅತಿಯಾದ ಆತ್ಮವಿಶ್ವಾಸ ಸರಿಯಾದ ಮಾರ್ಗದರ್ಶನ ವಿಲ್ಲದೆಪರೀಕ್ಷೆ ಫಲಿತಾಂಶ ಕಡಿಮೆ ಆಗಬಹುದುವಿಶೇಷ ತರಗತಿಗಳನ್ನು ಆರಂಭದಿಂದಲೆ ಮಾಡಬೇಕು, ಮುಂದೆಬರುವ ಪರೀಕ್ಷೆ ಗೆ ಈಗಿನಿಂದಲೆ ತಯಾರು ಮಾಡಬೇಕುಎಂದು ಬಿಇಓ ಕೆ. ಎಸ್‌ಸುರೇಶ ಹೇಳಿದರು ಪಾವಗಡ…