ಚಳ್ಳಕೆರೆ :
ಪಾಪ ಪುಣ್ಯ ಹೊರಗಿಲ್ಲ ವ್ಯಕ್ತಿ ಒಳಗೆ ಇವೆ
ಶುದ್ದೀಕರಣ ಕೇವಲ ಹೊರಗೆ ಆದರೆ ಸಾಲದು. ಅದು ವ್ಯಕ್ತಿಯ
ತನ್ನೊಳಗೆ ತಾನು ಮಾಡಿಕೊಳ್ಳಬೇಕಾದ ಕ್ರಿಯೆ ಅದಕ್ಕಾಗಿ
ಆತ್ಮಸಾಕ್ಷಿಯನ್ನು ಜಾಗೃತಿಗೊಳಿಸಬೇಕು ಎಂದು ಸಾಣೇಹಳ್ಳಿ
ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶ್ರೀಮಠದಲ್ಲಿ ನಡೆದ ಒಲಿದಂತೆ ಹಾಡುವೆ ಕಾರ್ಯಕ್ರಮದಲ್ಲಿ
ಮಾತನಾಡಿ.
ಪಾಪ ಪುಣ್ಯ ಒರಗಿಲ್ಲ ವ್ಯಕ್ತಿ ಒಳಗೆ ಇವೆ ಅದಕ್ಕಾಗಿ
ಬಸವಣ್ಣನವರು ಎನ್ನ ಚಿತ್ತ ಅತ್ತಿಯ ಹಣ್ಣು ಎನ್ನೊಳಗೆ ಏನು
ಶುದ್ಧವಿಲ್ಲ ಎಂದಿದ್ದಾರೆ ಪ್ರತಿಯೊಬ್ಬರು ಆತ್ಮವಿಕಾಸದ ದಾರಿಯಲ್ಲಿ
ಹೆಜ್ಜೆ ಹಾಕಬೇಕು ಎಂದರು.