ಚಳ್ಳಕೆರೆ ನ್ಯೂಸ್ :
ಬೆಲೆ ಏರಿಳಿತದಿಂದ ರೈತ ಬೆಳೆದ ಬೆಳೆಗೆ ಸೂಕ್ತವಾದ ಬೆಲೆಯಿಲ್ಲದೆ ರೈತ ಇಂದು ಕಂಗಲಾಗಿದ್ದಾನೆ
ಹೌದು ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮದ ಸುಮಾರು ರೈತರು ಸುಗಂಧ ರಾಜ ಹೂವುಗಳನ್ನು ಬೆಳೆದು ಇಂದು ಬೀದಿಗೆ ಬರುವಂತಾಗಿದೆ.
ರೈತರು ಬೆಳೆದ ಸುಗಂಧ ರಾಜ ಹೂವುಗಳನ್ನು ಬೆಲೆ ಹಿಲ್ಲದೆ ರಸ್ತೆಬದಿಯಲ್ಲಿ ಬಿಸಾಡಿರುವುದು ಕಾಣಬಹುದಾಗಿದೆ
ಇನ್ನೂ ಪ್ರಗತಿಪರ ರೈತ ಡಾ.ಆರ್‌ಎ.ದಯಾನಂದ ಮೂರ್ತಿ ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿ, ಇಂದು ರೈತ ಸಂಕಷ್ಟದಲ್ಲಿ ಇದ್ದಾನೆ ಇಂತಹ ಬೆಲೆ ಏರಿಕೆಯಿಂದ ರೈತರು ಬೆಳೆದ ಬೆಳೆಗಳನ್ನು ತಿಪ್ಪೆಗೆ ಎಸೆಯುಂವತಾಗಿದೆ, ಇನ್ನೂ ಸರಕಾರ ರೈತರ ಬೆಳೆಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.