ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರಿಂದ ಕೆ.ಟಿ.ಅನುಪಮಾ ವಿದ್ಯಾರ್ಥಿಗೆ ಸನ್ಮಾನ
ಚಳ್ಳಕೆರೆ ನ್ಯೂಸ್ : ಸಾಧನೆ ಎಂಬುದು ಯಾರಪ್ಪನ ಸೊತ್ತಲ್ಲ, ಸಾಧನೆಯನ್ನು ಬಡವರು ಮಾಡಬಹುದು ಶ್ರೀಮಂತರು ಮಾಡಬುದು, ಅದರಲ್ಲಿ ಮಹತ್ವದು ವಿದ್ಯೆ,, ವಿದ್ಯೆ ಎಂಬುದು ಕಷ್ಟಪಟ್ಟು ಶ್ರಮದಿಂದ ಅಧ್ಯಯನ ಮಾಡಿದಾಗ ಮಾತ್ರ ಶ್ರೇಯಸ್ಸು ದೊರೆಯುತ್ತದೆ ಎಂದು ನಗರಸಭೆ ಮಾಜಿ ಸದಸ್ಯ ಆರ್.ಪ್ರಸನ್ನ ಕುಮಾರ್…