Month: May 2024

ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ರಾತ್ರಿಯೇ ಹೊಳೆನರಸೀಪುರಕ್ಕೆ ಕರೆದೊಯ್ದ ಪೊಲೀಸರು

ಚಳ್ಳಕೆರೆ ನ್ಯೂಸ್ : ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ರಾತ್ರಿಯೇ ಹೊಳೆನರಸೀಪುರಕ್ಕೆ ಕರೆದೊಯ್ದಪೊಲೀಸರು ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಇದ್ದ ಪೆನ್ ಡ್ರೈವ್ ಹಂಚಿಕೆಮಾಡಿದ್ದ ಎನ್ನಲಾಗುತ್ತಿರುವ, ಬಿಜೆಪಿ ಮುಖಂಡ ದೇವರಾಜೇಗೌಡನನ್ನು ಹೊಳೆ ನರಸೀಪುರದ ಪೊಲೀಸರು, ಮಧ್ಯ ರಾತ್ರಿಯೇಆಗಮಿಸಿ ಜೀಪ್ ನಲ್ಲಿ…

ಬಾರಿ ಮಳೆಗೆ 10 ಮನೆಗಳಿಗೆ ಹಾನಿ ಓರ್ವ ಬಾಲಕನಿಗೆಗಾಯ

ಚಳ್ಳಕೆರೆ ನ್ಯೂಸ್ : ಬಾರಿ ಮಳೆಗೆ 10 ಮನೆಗಳಿಗೆ ಹಾನಿ ಓರ್ವ ಬಾಲಕನಿಗೆಗಾಯ ಚಿತ್ರದುರ್ಗದಲ್ಲಿ ತಡರಾತ್ರಿ ಸುರಿದ ಬಾರಿ ಮಳೆಗೆ, ಮಲ್ಲಾಪುರಗ್ರಾಮದಲ್ಲಿ ಬಾರಿ ಅನಾಹುತ ಸಂಭವಿಸಿದೆ. ತಡರಾತ್ರಿಸುರಿದ ಜೋರು ಮಳೆ ಗಾಳಿ, ಗುಡುಗು ಸಿಡಿಲಿಂದಾಗಿ ಮನೆಮೇಲ್ಬಾವಣಿಗಳು ಹಾರಿ ಹೋಗಿವೆ. ಕೆಲವೆಡೆ ಮನೆ…

ಒಂದೆಡೆ ಮಳೆ ಇನ್ನೊಂದು ಮಳೆಯೇ ಇಲ್ಲ

ಚಳ್ಳಕೆರೆ ನ್ಯೂಸ್ : ಒಂದೆಡೆ ಮಳೆ ಇನ್ನೊಂದು ಮಳೆಯೇ ಇಲ್ಲ ಚಿತ್ರದುರ್ಗ ಜಿಲ್ಲೆಯಲ್ಲಿ ತಡ ರಾತ್ರಿ ಬಿದ್ದ ಮಳೆ, ಹೊಳಲ್ಕೆರೆಯಎರಡು ಹೋಬಳಿಗಳಲ್ಲಿ ಮಾತ್ರ ವರುಣ ದೇವ ಕೃಪೆ ತೋರಿದ್ದಾನೆ.ತಾಳ್ಯ ಹೋಬಳಿಯಲ್ಲಿ 16. 2. ಮಿಲಿಮೀಟರ್ ಮಳೆ ಬಿದ್ದಿದ್ದು,ರಾಮಗಿರಿಯಲ್ಲಿ 11. 4 ಮಿಲಿ…

ಸಡಗರ ಸಂಭ್ರಮದಿಂದ ಜರುಗಿದ ದೇವಿಕೆರೆಬೀರಲಿಂಗೇಶ್ವರ ಜಾತ್ರೆ

ಚಳ್ಳಕೆರೆ ನ್ಯೂಸ್ : ಸಡಗರ ಸಂಭ್ರಮದಿಂದ ಜರುಗಿದ ದೇವಿಕೆರೆಬೀರಲಿಂಗೇಶ್ವರ ಜಾತ್ರೆ ಶ್ರೀ ಬೀರಲಿಂಗೇಶ್ವರ ಸ್ವಾಮಿ ಜಾತ್ರೆಯನ್ನು ನೂರಾರು ಭಕ್ತರುಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು. ಹೊಸದುರ್ಗ ತಾಲೂಕು ಶ್ರೀರಾಮಪುರ ಹೋಬಳಿಯ ದೇವಿಕೆರೆಗ್ರಾಮದಲ್ಲಿ ಇಂದು ಬೀರಲಿಂಗೇಶ್ವರ ಸ್ವಾಮಿ ಜಾತ್ರೆಯನ್ನುಹಮ್ಮಿಕೊಳ್ಳಲಾಯಿತು. ಶ್ರೀ ಬೀರಲಿಂಗೇಶ್ವರ ಸ್ವಾಮಿ…

ಮುಧೋಳದ ಬಾಲಕ ಮಾದಾರ ಗುರುಪೀಠದವಟುವಾಗಿ ಆಯ್ಕೆ

ಚಳ್ಳಕೆರೆ ನ್ಯೂಸ್ : ಮುಧೋಳದ ಬಾಲಕ ಮಾದಾರ ಗುರುಪೀಠದವಟುವಾಗಿ ಆಯ್ಕೆ ಚಿತ್ರದುರ್ಗದ ಮಾದಾರಚನ್ನಯ್ಯ ಗುರುಪೀಠಕ್ಕೆ ನೂತನವಾಗಿವಟುವನ್ನು ಸ್ವೀಕರಿಸಿದ್ದು, ವಟುವು ಬಾಗಲಕೋಟೆ ಜಿಲ್ಲೆಯಮುಧೋಳದವರು ಎಂದು ತಿಳಿದು ಬಂದಿದೆ. ಮುಧೋಳದಮಹಲಿಂಗಾಪುರ ಗ್ರಾಮದ ಮಹಲಿಂಗಾ, ಸವಿತಾ ದಂಪತಿಯದ್ವಿತೀಯ ಪುತ್ರನಾಗಿದ್ದಾನೆ. ಇವನನ್ನು ಕರೆ ತಂದು ವಟುದೀಕ್ಷೆಯನ್ನು ಬಸವ…

ಬಸವಣ್ಣನ ತತ್ವ ಸದಾ ಪ್ರಸ್ತುತ : ಮಾಜಿ ಸಚಿವ ಎಚ್.ಆಂಜನೇಯ ಅಭಿಮತ

ಬಸವಣ್ಣನ ತತ್ವ ಸದಾ ಪ್ರಸ್ತುತ ವಿಷಮುಕ್ತ ಸಮಾಜ ನಿರ್ಮಾಣಕ್ಕೆ ಔಷಧ ಬಸವ ಪರಿಕಲ್ಪನೆಯೇ ಗ್ಯಾರಂಟಿ ಯೋಜನೆ ಜಾರಿ ಸಂಸತ್ತಿಗೆ ಅನುಭವ ಮಂಟಪವೇ ಬುನಾದಿ ಮಾಜಿ ಸಚಿವ ಎಚ್.ಆಂಜನೇಯ ಅಭಿಮತ ಚಿತ್ರದುರ್ಗ, ಮೇ 10ಪ್ರಸ್ತುತ ರಾಜಕೀಯ ಕಾರಣಕ್ಕಾಗಿ ಜಾತಿ, ಧರ್ಮಗಳ ಮಧ್ಯೆ ವಿಷ…

ವೈಭವತವಾಗಿ ನಡೆದ ತೋರೆಕೋಲಮ್ಮನಹಳ್ಳಿ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ.

ವೈಭವತವಾಗಿ ನಡೆದ ತೋರೆಕೋಲಮ್ಮನಹಳ್ಳಿ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ. ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿ. ನಾಯಕನಹಟ್ಟಿ:: ಮೇ..10.ಹೋಬಳಿ ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ತೊರೆಕೋಲಮ್ಮನಹಳ್ಳಿ ಗ್ರಾಮದ ಮೂರನೇ ವರ್ಷದ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.…

ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಸಾಂಸ್ಕೃತಿಕ ನಾಯಕ 891ನೇ ಬಸವೇಶ್ವರ ಜಯಂತಿ ಆಚರಣೆ .

ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಸಾಂಸ್ಕೃತಿಕ ನಾಯಕ 891ನೇ ಬಸವೇಶ್ವರ ಜಯಂತಿ ಆಚರಣೆ . ನಾಯಕನಹಟ್ಟಿ:: ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿಯನ್ನು ಪಟ್ಟಣದ ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಶುಕ್ರವಾರ ಸರಳವಾಗಿ…

ರಾತ್ರೋರಾತ್ರಿ ಟಾಟಾ ಎಸಿ ವಾಹನಕ್ಕೆ ಕಿಡಿಗೇಡಿಗಳಿಂದ ಬೆಂಕಿ

ಚಳ್ಳಕೆರೆ ನ್ಯೂಸ್ : ರಾತ್ರೋರಾತ್ರಿ ಟಾಟಾ ಎಸಿ ವಾಹನಕ್ಕೆ ಕಿಡಿಗೇಡಿಗಳಿಂದ ಬೆಂಕಿ ಮನೆಯ ಮುಂದೆ ನಿಲ್ಲಿಸಿದ್ಧ ಮಿನಿ ಟೆಂಪೂಗೆ ಬೆಂಕಿಇಟ್ಟ ಘಟನೆ ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಳ್ಳಕೆರೆ ನಗರದ ಕುವೆಂಪು ರಸ್ತೆಯ ಕೈಲಾಸ್ ಗ್ಯಾಸ್ ಸಮೀಪದ 4ನೇ ಕ್ರಾಸ್…

ದೇಶದಲ್ಲಿ ಸ್ವಾಮಿನಾಥನ್ ಆಯೋಗದ ವರದಿ ಜಾರಿಯಾದರೆ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ: ಕೊಡಿಹಳ್ಳಿ ಚಂದ್ರಶೇಖರ್ ಅಭಿಮತ 

ದೇಶದಲ್ಲಿ ಸ್ವಾಮಿನಾಥನ್ ಆಯೋಗದ ವರದಿ ಜಾರಿಯಾದರೆ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ: ಕೊಡಿಹಳ್ಳಿ ಚಂದ್ರಶೇಖರ್ ಅಭಿಮತ ಚಳ್ಳಕೆರೆ: ದೇಶದಲ್ಲಿ ಅನ್ನ ಹಾಕುವ ರೈತರು ಎಂದಿಗೂ ಸಹ ಬಡವರಾಗಿ ಇದ್ದಾರೆ ಆದರೆ ದಲ್ಲಾಳಿಗಳು ಮಾತ್ರ ಕೋಟ್ಯಾಧಿಪತಿಗಳಾಗಿ ಬದಲಾಗಿದ್ದಾರೆ ಇದಕ್ಕೆ ಕೇಂದ್ರ ಹಾಗೂ…

error: Content is protected !!