ಚಳ್ಳಕೆರೆ ನ್ಯೂಸ್ :
ಚರಂಡಿ ಮೂಲಕ ಮನೆಗಳಿಗೆ ನುಗ್ಗುತ್ತಿರುವ
ಹಾವುಗಳು: ನಿವಾಸಿಗಳ ಅತಂಕ
ಹೊಳಲ್ಕೆರೆ ಪಟ್ಟಣದ ಹೊಸದುರ್ಗ ರಸ್ತೆ ಪಕ್ಕದ ಜಮದಗ್ನಿ,
ಎನ್ನುವವರ ಮನೆ ಮುಂಭಾಗದ ಚರಂಡಿ ದೊಡ್ಡದಾಗಿದ್ದು ತುಂಬಿ
2 ವರ್ಷ ಆಗಿದೆ.
ಚರಂಡಿ ತುಂಬಿದ್ದರಿಂದ ಮನೆಗಳಿಗೆ ಹಾವು
ನುಗ್ಗುತ್ತಿವೆ ಮಕ್ಕಳು ಡೆಂಗ್ಯೂ ಕಾಯಿಲೆಗೆ ತುತ್ತಾಗುತ್ತಿದ್ದಾರೆ,
ಈ
ಚರಂಡಿ ಸಮಸ್ಯೆ ಕುರಿತು ಪುರಸಭೆ ಮುಖ್ಯಾಧಿಕಾರಿಗೆ, ಸಾಕಷ್ಟು
ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ
ಆದ್ದರಿಂದ ತಕ್ಷಣವೇ ಸಮಸ್ಯೆ ಬಗೆಹರಿಸಬೇಕು ಎಂದು ರೈತರು
ಒತ್ತಾಯಿಸಿದ್ದಾರೆ.