ಚಳ್ಳಕೆರೆ ನ್ಯೂಸ್ :
ಎಸ್ ಎಸ್ ಎಲ್ ಸಿ ಫಲಿತಾಂಶ ಹೊರಬಿದಿದ್ದು
ಚಳ್ಳಕೆರೆಯ ಸಹ್ಯಾದ್ರಿ ಮಹಾತ್ಮ ಗಾಂಧಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ SSLC ಫಲಿತಾಂಶವು ಶೇಕಡಾ 96.77% ಬದಿರುತ್ತದೆ.
31 ವಿದ್ಯಾರ್ಥಿಗಳಿಗೆ 30 ವಿದ್ಯಾರ್ಥಿಗಳು ಪಾಸ್ ಆಗಿರುತ್ತಾರೆ.
ಸಹ್ಯಾದ್ರಿ ಮಹಾತ್ಮಾ ಗಾಂಧಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಆಡಳಿತ ಮಂಡಳಿಯ ಕೃತಜ್ಞತೆ ಸಲ್ಲಿಸಿದ್ದಾರೆ
ಇನ್ನೂ ಶ್ರೀವೈಷ್ಣವಿ -598 –95.68%
ರೂಪ N —-568 –90.88%
ಆರಾಧ್ಯ KP – 548– 87.68%
ಪಡೆದು ಪ್ರಥಮ ಮೂರು ಸ್ಥಾನ ಪಡೆದವರಾಗಿರುತ್ತಾರೆ.
ಇವರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯಾ ಉಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ತಿಳಿಸಿದ್ದಾರೆ.