Month: February 2024

ಚಳ್ಳಕೆರೆ‌ ನ್ಯೂಸ್ : ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಗೂಳಿ ದಾಳಿ : ಚದುರಿದ ಪ್ರಯಾಣಿಕರು

ಚಳ್ಳಕೆರೆ : ನಗರದಲ್ಲಿ ಸಾರ್ವಜನಿಕರ ಹೋಡಾಟಕ್ಕೆ ಸಂಚಕಾರ ತರುವ ಬೀದಿ ನಾಯಿಗಳು ಹಾಗೂ ಬಿಡಾಡಿ ದನಗಳು ದಿನ ನಿತ್ಯವೂ ಶಾಲಾ ಮಕ್ಕಳಿಂದ ವಯೋವೃದ್ದರವರೆಗೆ ಹಾಗೂ ರಸ್ತೆಯಲ್ಲಿ ಸಂಚಾರಿಸುವ ವಾಹನ ಸವಾರರಿಗೆ ತಲೆನೋವು ತರಿಸಿವೆ.ಇನ್ನೂ ದಿನ ಬೆಳಗಾದರೆ ರಸ್ತೆಯ ಮೇಲೆ ಮಲಗುವ ಬಿಡಾಡಿ…

ಚಳ್ಳಕೆರೆ ನ್ಯೂಸ್ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ನ್ನು‌‌ ಸ್ಥಳಿಯರಿಗೆ ನೀಡಬೇಕು : ನಗರಸಭೆ ಮಾಜಿ ಅಧ್ಯಕ್ಷ ಸಿಟಿ ಕೃಷ್ಣಮೂರ್ತಿ

ಚಳ್ಳಕೆರೆ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ನ್ನು‌‌ ಸ್ಥಳಿಯರಿಗೆ ನೀಡಬೇಕು ಆಗ ಮಾತ್ರ ಕ್ಷೇತ್ರ‌ ಅಭಿವೃದ್ದಿಯಾಗುವುದಲ್ಲದೆ ಸ್ಥಳೀಯರು ಸಮಸ್ಯೆಗಳನ್ನು ಹೇಳಿಕೊಳ್ಳಲು ಅನುಕೂಲವಾಗುತ್ತದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಸಿಟಿ ಕೃಷ್ಣಮೂರ್ತಿ ಹೇಳಿದ್ದಾರೆ. ಅವರು ನಗರದ ಚಿತ್ರದುರ್ಗದಲ್ಲಿ ಪತ್ರಿಕಾ…

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ ಎರಡು ಚಿರತೆ ಪ್ರತ್ಯೇಕ್ಷ : ಗಾಬರಿಗೊಂಡ ಜನತೆ

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ ಎರಡು ಚಿರತೆ ಪ್ರತ್ಯೇಕ್ಷವಾದ ಹಿನ್ನಲೆಯಲ್ಲಿ ಸ್ಥಳಿಯರು‌ ಅದರ‌ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಚಿರತೆಗಳ ಗುರುತುಗಳನ್ನು ಪತ್ತೆ ಹಚ್ಚಿದ್ದಾರೆ. ಇನ್ನೂ ಅರಣ್ಯಧಿಕಾರಿಗಳ ಇದರ ಬಗ್ಗೆ ಗಂಭೀರವಾಗಿ‌ ಪಗಣಿಸಬೇಕು ಎಂದು ಸೋಶಿಯಲ್ ಮಿಡಿಯಾದಲ್ಲಿ ಟ್ವಿಟ್…

ಚಳ್ಳಕೆರೆ ನ್ಯೂಸ್ ಸುದ್ದಿ : ನೆನೆಗುದಿಗೆ ಬಿದ್ದ ರಸ್ತೆ ಕಾಮಗಾರಿ ತ್ವರಿತವಾಗಿ ಮುಗಿಸಿ ಕೊಡಿ : ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್ ವಿ ರಂಗನಾಥ್ ಒತ್ತಾಯ

ಚಳ್ಳಕೆರೆ ನ್ಯೂಸ್ ಸುದ್ದಿ : ನೆನೆಗುದಿಗೆ ಬಿದ್ದ ರಸ್ತೆ ಕಾಮಗಾರಿ ತ್ವರಿತವಾಗಿ ಮುಗಿಸಿ ಕೊಡಿ ಎಂದು ನಾಗರೀಕ ಹಿತರಕ್ಷಣಾ ಸಮಿತಿಗೌರವಾಧ್ಯಕ್ಷ ಎಸ್ ವಿ ರಂಗನಾಥ್ ಒತ್ತಾಯಿಸಿದ್ದಾರೆ. ಹಿರಿಯೂರು ಚಂದ್ರಾ ಲೇ ಔಟ್ ನಿವಾಸಿಗಳಿಗೆ ಬಹು ದಿನಗಳಿಂದನೆನೆಗುದಿಗೆ ಬಿದ್ದ ರಸ್ತೆ ಕಾಮಗಾರಿ ತ್ವರಿತವಾಗಿ…

ಚಳ್ಳಕೆರೆ ನ್ಯೂಸ್ : ಮಾರ್ಚ್ 3 ರಿಂದ 6 ರವರೆಗೆ ಪಲ್ಸ್ ಪೊಲೀಯೋ ಕಾರ್ಯಕ್ರಮ: ಅಧಿಕಾರಿಗಳು ಸ್ಥಳದಲ್ಲೇ ಇದ್ದು ಕಾರ್ಯಕ್ರಮ ಯಶಸ್ವಿಗೆ ಕಾರಣರಾಗಬೇಕು — ತಹಶಿಲ್ದಾರ್ ರೇಹಾನ್ ಪಾಷ

ಚಳ್ಳಕೆರೆ ನ್ಯೂಸ್ : ಮಾರ್ಚ್ 3 ರಿಂದ 6 ರವರೆಗೆಪಲ್ಸ್ ಪೊಲೀಯೋ ಕಾರ್ಯಕ್ರಮ ವಿರುವುದರಿಂದ ಸಂಬಂಧಿಸಿದ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಕಾರ್ಯಕ್ರಮ ಯಶಸ್ವಿಗೆ ಕಾರಣರಾಗಬೇಕು ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು. ಅವರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಜೀತಪದ್ಧತಿ,ಬಾಲ್ಯವಿವಾಹ, ಹಾಗೂ…

ಚಳ್ಳಕೆರೆ ನ್ಯೂಸ್ : ದೊಡ್ಡ ಚೆಲ್ಲೂರು ಗ್ರಾಮದ ಸುಮಂಗಳೆಯರು ಕುಂಬಮೇಳದೊಂದಿಗೆ ಅದ್ದೂರಿಯಾಗಿ ಬರಮಾಡಿಕೊಂಡ ಸಂವಿಧಾನ ಜಾಗೃತಿ ರಥಯಾತ್ರೆ

ಚಳ್ಳಕೆರೆ ನ್ಯೂಸ್ : ರಾಜ್ಯಾದ್ಯಂತ ಹಮ್ಮಿಕೊಂಡ ಸಂವಿಧಾನ ಜಾಗೃತಿ ಸ್ತಬ್ದ ಚಿತ್ರ ರಥಯಾತ್ರೆಯು ಇಂದು ಚಳ್ಳಕೆರೆ ತಾಲೂಕಿನ ದೊಡ್ಡ ಚೆಲ್ಲೂರು ಗ್ರಾಮಕ್ಕೆ ತಲುಪಿದೆ. ಇನ್ನೂ ದೊಡ್ಡ ಚೆಲ್ಲೂರು ಗ್ರಾಮದ ಸುಮಂಗಳೆಯರು ಕುಂಬಮೇಳದೊಂದಿಗೆ ಅದ್ದೂರಿಯಾಗಿ ಬರಮಾಡಿಕೊಂಡ ಜಾಗೃತಿ ರಥಯಾತ್ರೆಗೆ ಭವ್ಯ‌ಮೆರವಣಿಗೆಯೊಂದಿಗೆ ಈಡೀ ಗ್ರಾಮದ…

ಚಳ್ಳಕೆರೆ‌ ನ್ಯೂಸ್ : ಸಂವಿಧಾನ ಜಾಗೃತಿ ಜಾಥಾ ರಥವು ರೇಣುಕಾಪುರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ

ಸಂವಿಧಾನ ಜಾಗೃತಿ ಜಾಥ ರಥ . ಚಳ್ಳಕೆರೆ ನ್ಯೂಸ್ : ಕಳೆದ ಹಲವು ದಿನಗಳಿಂದ ಚಳ್ಳಕೆರೆ ತಾಲ್ಲೂಕಿನಲ್ಲಿ ಸಂಚರಿಸುವಸಂವಿಧಾನ ಜಾಗೃತಿ ಜಾಥಾ ರಥವು ರೇಣುಕಾಪುರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯೊಂದಿಗೆ ರಥವು ಸಾಗಿತು. ಇನ್ನೂ ರಥಯಾತ್ರೆಗೆ ಪಿ ಡಿ ಓ.ಬಿಸಿ…

ಚಳ್ಳಕೆರೆ‌‌ ನ್ಯೂಸ್ : ಫೆ.13 ರಂದು ಸ್ವಯಂ ಪ್ರೇರಿತ ನಾಯಕನಹಟ್ಟಿ ಬಂದ್

ಫೆ. ೧೩ರ ನಾಯಕನಹಟ್ಟಿ ಬಂದ್ ಗೆ ಪಟ್ಟಣದ ಮತ್ತು ಹೋಬಳಿಯ ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕರು ಬೆಂಬಲವನ್ನು ನೀಡುವಂತೆ ನಾಯಕನಹಟ್ಟಿ ನೀರಾವರಿ ಮತ್ತು ಸಾಮಾಜಿಕ ಹೋರಾಟ ಸಮಿತಿ ಅಧ್ಯಕ್ಷ ಜಿ ಬಿ ಮುದಿಯಪ್ಪ ಮನವಿ ಚಳ್ಳಕೆರೆ‌ ನ್ಯೂಸ್:: ಭದ್ರಾ ಮೇಲ್ದಂಡೆ ಯೋಜನೆ…

ಚಳ್ಳಕೆರೆ ನ್ಯೂಸ್: ಅಕ್ರಮ ಮಣ್ಣು ಸಾಗಾಟ ಎಗ್ಗಿಲ್ಲದೆ ಆಂದ್ರಕ್ಕೆ : ಗೌರ ಸಮುದ್ರ ಕೆರೆ ಮಣ್ಣು ಮಾಯ

ಚಳ್ಳಕೆರೆ ನ್ಯೂಸ್: ಅಕ್ರಮ ಮಣ್ಣು ಸಾಗಾಟ ಎಗ್ಗಿಲ್ಲದೆ ಆಂದ್ರಗಡಿ ಭಾಗಕ್ಕೆ ಕೊಂಡೊಯ್ಯುವುದು ಸಾರ್ವಜನಿಕರ ಆಕ್ರೋಶಕ್ಕೆ‌ ಕಾರಣವಾಗಿದೆ ಕೆರೆ ಮೂಲಗಳನ್ನು ಸಂರಕ್ಷಣೆ‌ಮಾಡಬೇಕಾದ ಅಧಿಕಾರಿಗಳು ಇಂತಹ‌ ಅಕ್ರಮ ಮಣ್ಣು ಸಾಗಾಟಕ್ಕೆ‌ ಬ್ರೇಕ್ ಹಾಕಬೇಕು ಇಲ್ಲವಾದರೆ ನಮ್ಮ‌ಮುಂದಿನ‌ ಮಕ್ಕಳ ಭವಿಷ್ಯದಗತಿ ಏನು ಅದರಲ್ಲಿ ಆಂದ್ರಕ್ಕೆ‌ ರವಾನೆಯಾಗುವ…

ಚಳ್ಳಕೆರೆ : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ವರಿಷ್ಠರು ಯಾರಿಗೆ ಟಿಕೆಟ್ ನೀಡಲಿ ಗೆಲುವಿಗೆ ಶ್ರಮಿಸುತ್ತೆನೆ — ವಿಶ್ವ ಮೆಚ್ಚಿದ ನಾಯಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡುವುದೋ ನನ್ನ ಗುರಿ : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಎಂ.ಸಿ.ರಘುಚಂದನ್

ಚಳ್ಳಕೆರೆ : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಹೈಕಮಾಂಡ್ಯಾರಿಗೆ ಟಿಕೆಟ್ ನೀಡಲಿ ಗೆಲುವಿಗೆ ಶ್ರಮಿಸಿ ವಿಶ್ವ ಮೆಚ್ಚಿದ ನಾಯಕನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿಮಾಡೋಣ ಎಂದು ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಎಂ.ಸಿ.ರಘುಚಂದನ್ ಹೇಳಿದರು. ನಗರದ ಮಾಜಿ ಶಾಸಕ ಬಸವರಾಜ್ ಮಂಡಿಮಠ…

error: Content is protected !!