ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ ಎರಡು ಚಿರತೆ ಪ್ರತ್ಯೇಕ್ಷವಾದ ಹಿನ್ನಲೆಯಲ್ಲಿ

ಸ್ಥಳಿಯರು‌ ಅದರ‌ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಚಿರತೆಗಳ ಗುರುತುಗಳನ್ನು ಪತ್ತೆ ಹಚ್ಚಿದ್ದಾರೆ.

ಇನ್ನೂ ಅರಣ್ಯಧಿಕಾರಿಗಳ ಇದರ ಬಗ್ಗೆ ಗಂಭೀರವಾಗಿ‌ ಪಗಣಿಸಬೇಕು ಎಂದು ಸೋಶಿಯಲ್ ಮಿಡಿಯಾದಲ್ಲಿ ಟ್ವಿಟ್ ಮಾಡಿದ್ದಾರೆ.

About The Author

Namma Challakere Local News
error: Content is protected !!