Month: August 2023

ಚಂದ್ರಯಾನ-3 ತಂಡದಲ್ಲಿ ಎಸ್.ಜೆ.ಎಂ.ಐ.ಟಿಯ ಹಳೆಯ ವಿದ್ಯಾರ್ಥಿಗಳು

ಚಂದ್ರಯಾನ-3 ತಂಡದಲ್ಲಿ ಎಸ್.ಜೆ.ಎಂ.ಐ.ಟಿಯ ಹಳೆಯ ವಿದ್ಯಾರ್ಥಿಗಳುವಿಜ್ಞಾನಿಗಳ ಸಾಧನೆಗೆ ಎಸ್‌ಜೆಎಂಐಟಿ ಆಡಳಿತ ಮಂಡಳಿ & ಕಾಲೇಜು ಸಿಬ್ಬಂದಿ ವರ್ಗ ಅಭಿನಂದನೆಚಿತ್ರದುರ್ಗ: ಚಂದ್ರಯಾನ-3 ಯಶಸ್ವಿ ಯೋಜನೆಯ ವಿಜ್ಞಾನಿಗಳ ತಂಡದಲ್ಲಿ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾದ ಡಾ.ರಮೇಶ್ ವಿ ನಾಯ್ಡು, ಹಾಗೂ ಶ್ರೀ ಮಲ್ಲಿಕಾರ್ಜುನ್…

ವ್ಯಕ್ತಿ ಎಷ್ಟು ದೊಡ್ಡವನಾದರೇನು ಸಂಕುಚಿತತೆ ಇದ್ದರೆ ಅವನಲ್ಲಿ ವಿಶಾಲತೆ ಇರಲು ಸಾಧ್ಯವಿಲ್ಲ.

ಚಿತ್ರದುರ್ಗ, ಆ. 26 – ವ್ಯಕ್ತಿ ಎಷ್ಟು ದೊಡ್ಡವನಾದರೇನು ಸಂಕುಚಿತತೆ ಇದ್ದರೆ ಅವನಲ್ಲಿ ವಿಶಾಲತೆ ಇರಲು ಸಾಧ್ಯವಿಲ್ಲ. ಸಂಪತ್ತಿನಿAದ ದೊಡ್ಡವನಾಗಲು ಸಾಧ್ಯವಿಲ್ಲ. ಸಂಪತ್ತನ್ನು ನಾಲ್ಕು ಜನರಿಗೆ ಹಂಚಿ ತಿನ್ನಬೇಕು. ಆಧ್ಯಾತ್ಮವು ಮನಸ್ಸನ್ನು ವಿಶಾಲಗೊಳಿಸುತ್ತದೆ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ಹೇಳಿದರು.ನಗರದ ಶಿವ…

ಚಂದ್ರವಳ್ಳಿಯ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ 40ಕ್ಕು ಹೆಚ್ಚು ವಿದ್ಯಾರ್ಥಿಗಳು ಶೇ. 100ಕ್ಕೆ 100 ಅಂಕ

ಚಿತ್ರದುರ್ಗ : ದಾವಣಗೆರೆ ವಿಶ್ವವಿದ್ಯಾಲಯವು 2022-23ನೇ ಸಾಲಿನಲ್ಲಿ ನಡೆಸಿದ ಅಂತಿಮ ಬಿ.ಎ., ಬಿ.ಎಸ್ಸಿ, ಬಿ.ಕಾಂ. ಪದವಿ ಪರೀಕ್ಷೆಗಳಲ್ಲಿ ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ 40ಕ್ಕು ಹೆಚ್ಚು ವಿದ್ಯಾರ್ಥಿಗಳು ಬೇರೆ ಬೇರೆ ವಿಷಯಗಳಲ್ಲಿ ಶೇ. 100ಕ್ಕೆ 100…

ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಸನ್ನಿಧಿಯಲ್ಲಿ ವರಮಹಾಲಕ್ಷ್ಮಿ ಪೂಜೆ ಸಂಭ್ರಮ

ಅವದೂತ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಸನ್ನಿಧಿಯಲ್ಲಿ ವರಮಹಾಲಕ್ಷ್ಮಿ ಪೂಜೆ ಸಂಭ್ರಮಾ ಸಡಗರದಿಂದ ನೂರಾರು ಮುತ್ತೈದಿರಿಗೆ ಅರಿಶಿನ ಕುಂಕುಮ ಬಳೆ ವಿತರಣೆ ಮಾಡಲಾಗಿದೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯ ನಿರ್ಮಾಣಧಿಕಾರಿ ಎಚ್ ಗಂಗಾಧರಪ್ಪ ಹೇಳಿಕೆ. ನಾಯಕನಹಟ್ಟಿ:: ಪಟ್ಟಣದ ಕಾಯಕಯೋಗಿ ಶ್ರೀ…

ಚಂದ್ರಯಾನ-3 ಯಶಸ್ವಿಯಾಗಲು ಚಳ್ಳಕೆರೆ ಪ್ರದೇಶದಲ್ಲಿ ಕಳೆದ ದಿನಗಳಲ್ಲಿ ನಡೆಸಿದ ಪ್ರಯೋಗಿಕ ಪರೀಕ್ಷೆಯೇ ಈ ಯಶಸ್ವಿ ಹಿಂದಿನ ಗುಟ್ಟಾಗಿದೆ : ವಿಜ್ಞಾನ ಶಿಕ್ಷಕರಾದ ನಾಗ ಅರುಣ್

ಚಳ್ಳಕೆರೆ : ಚಂದ್ರಯಾನ-3 ಯಶಸ್ವಿಯಾಗಲು ಚಳ್ಳಕೆರೆ ಪ್ರದೇಶದಲ್ಲಿ ಕಳೆದ ದಿನಗಳಲ್ಲಿ ನಡೆಸಿದ ಪ್ರಯೋಗಿಕ ಪರೀಕ್ಷೆಯೇ ಈ ಯಶಸ್ವಿ ಹಿಂದಿನ ಗುಟ್ಟಾಗಿದೆ ಎಂದು ವಿಜ್ಞಾನ ಶಿಕ್ಷಕರಾದ ನಾಗ ಅರುಣ್ ಹೇಳಿದರು. ಅವರು ತಾಲೂಕಿನ ಮನ್ನೆಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಚಂದ್ರಯಾನ-3…

ಆಧುನಿಕ ಯುಗದ ಕಾರುಣ್ಯ ದೃಷ್ಟಿಯನ್ನು ಸೂಕ್ಷö್ಮವಾಗಿ ಅವಲೋಕಿಸಬೇಕಿದೆ

ಚಿತ್ರದುರ್ಗ, ಆ. 25 – ಪ್ರಸ್ತುತ ದಿನಗಳಲ್ಲಿ ಮಾನವೀಯತೆ ಕಳೆದುಕೊಂಡು ದಾನವನಾಗಿರುವ ಮಾನವ ಜಗತ್ತನ್ನು ಕರುಣೆ ಎನ್ನುವ ಕನ್ನಡಕವನ್ನು ಧರಿಸಿ ನೋಡಬೇಕಿದೆ. ಹಣವಂತನಾಗುವುದಕ್ಕಿAತ ಗುಣವಂತನಾಗಬೇಕಿದೆ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ಅಭಿಪ್ರಾಯಿಸಿದರು.ನಗರದ ಪಿಳ್ಳೆಕೇರನಹಳ್ಳಿಯ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ಸಂಜೆ ನಡೆದ ನಿತ್ಯಕಲ್ಯಾಣ…

ಮಧ್ಯ ಕರ್ನಾಟಕದ ಶಕ್ತಿ ದೇವತೆ ಗೌರಸಮುದ್ರ ಮಾರಮ್ಮದೇವಿ ಜಾತ್ರೆ ಸೆ.19ರ ಮಂಗಳವಾರ : ಸಕಲ ಸಿದ್ದತೆಗೆ ಶಾಸಕ ಎನ್.ವೈ.ಜಿ ಸೂಚನೆ

ಚಳ್ಳಕೆರೆ : ಮಧ್ಯ ಕರ್ನಾಟಕದ ಶಕ್ತಿ ದೇವತೆ ಮಾರಮ್ಮದೇವಿ ದೊಡ್ಡ ಜಾತ್ರೆ ಸೆ.19ರ ಮಂಗಳವಾರ ನಡೆಯಲಿರುವ ನಿಮಿತ್ತ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಾತ್ರೆ ಸಿದ್ಧತೆ ಪೂರ್ವಭಾವಿ ಸಭೆಯಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಶಾಸಕ ಡನ್.ವೈ.ಗೋಪಾಲಕೃಷ್ಣ ಅಧ್ಯಕ್ಷತೆ…

ಗ್ರಾಪಂ.ಕಛೇರಿಯಲ್ಲಿ ಮಹನೀಯರ ಭಾವಚಿತ್ರಕ್ಕೆ ರಾಜಕೀಯ : ತಹಶಿಲ್ದಾರ್ ಗೆ ಮನವಿ

ಚಳ್ಳಕೆರೆ: ಸಾಮಾಜದಲ್ಲಿ‌ ಇರುವ ಮಹನೀಯರನ್ನು‌ ನೆನೆಯುವ ಮೂಲಕ ಅವರನ್ನು ಪೂಜ್ಯಭಾವನೆಯೊಂದಿಗೆ ಕಾಣುವ ಮೂಲಕ ಸರಕಾರ ಆದ್ಯತೆಯ ಮೇರೆಗೆ ಸರಕಾರಿ ಕಛೇರಿಗಳಲ್ಲಿ ಮಹಾನೀಯ ಭಾವಚಿತ್ರ ಅಳವಡಿಸಲಾಗಿದೆ ಆದರೆ ಸ್ಥಳಿಯ ರಾಜಕೀಯದಿಂದ ಮಹಾನೀಯರ ಭಾವಚಿತ್ರ ತೆಗೆದು‌ ಮೂಲೆ ಗುಂಪು ಮಾಡುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ…

ಚಳ್ಳಕೆರೆ ಉಪನೋಂದಣಾಧಿಕಾರಿಗಳ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ಬೆಲೆ ಪಟ್ಟಿಯ ಬಗ್ಗೆ 2023-24ನೇ ಸಾಲಿಗೆ ಸಾರ್ವಜನಿಕರಿಂದ ಆಕ್ಷೇಪಣೆಗಳ ಆಹ್ವಾನ

ಚಳ್ಳಕೆರೆ ಉಪನೋಂದಣಾಧಿಕಾರಿಗಳ ಕಛೇರಿ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ಬೆಲೆ ಪಟ್ಟಿಯ ಬಗ್ಗೆ 2023-24ನೇ ಸಾಲಿಗೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.ಸರ್ಕಾರದ ರಾಜಸ್ವ ಸಂಗ್ರಹಣೆಯನ್ನು ಹೆಚ್ಚಿಸುವ ಸಂಬAಧ ಚಳ್ಳಕೆರೆ ಉಪನೋಂದಣಾಧಿಕಾರಿಗಳ ಕಛೇರಿ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಮೌಲ್ಯವನ್ನು ಪರಿಷ್ಕರಿಸಲಾಗದ್ದು, ಪರಿಷ್ಕೃತ ಪಟ್ಟಿಯನ್ನು…

ಬರಬೀಡಿತ ಪ್ರದೇಶವೆಂದು ಘೋಷಿಸುವಂತೆ ರಾಷ್ಟ್ರೀಯ ಕಿಸಾನ್ ಸಂಘ ಪಟ್ಟಣದ ನಾಡಕಚೇರಿ ಉಪ ತಹಶೀಲ್ದಾರ್ ಅವರಿಗೆ ಮನವಿ

ನಾಯಕನಹಟ್ಟಿ ಹೋಬಳಿಯನ್ನು ಬರಬೀಡಿತ ಪ್ರದೇಶವೆಂದು ಘೋಷಿಸುವಂತೆ ರಾಷ್ಟ್ರೀಯ ಕಿಸಾನ್ ಸಂಘ ಪಟ್ಟಣದ ನಾಡಕಚೇರಿ ಉಪ ತಹಶೀಲ್ದಾರ್ ಅವರಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.ನಾಯಕನಹಟ್ಟಿ :;: ಹೋಬಳಿಯ ನಾಯಕನಹಟ್ಟಿ ಉಪ ಉಪ ತಹಶೀಲ್ದಾರ್ ಅವರಿಗೆ ಕಿಸಾನ್ ಸಂಘದ ವತಿಯಿಂದ ಪ್ರಸಕ್ತ ವರ್ಷದ ಭೀಕರ ಬರಗಾಲದ…

error: Content is protected !!