ಚಂದ್ರಯಾನ-3 ತಂಡದಲ್ಲಿ ಎಸ್.ಜೆ.ಎಂ.ಐ.ಟಿಯ ಹಳೆಯ ವಿದ್ಯಾರ್ಥಿಗಳು
ವಿಜ್ಞಾನಿಗಳ ಸಾಧನೆಗೆ ಎಸ್‌ಜೆಎಂಐಟಿ ಆಡಳಿತ ಮಂಡಳಿ & ಕಾಲೇಜು ಸಿಬ್ಬಂದಿ ವರ್ಗ ಅಭಿನಂದನೆ
ಚಿತ್ರದುರ್ಗ: ಚಂದ್ರಯಾನ-3 ಯಶಸ್ವಿ ಯೋಜನೆಯ ವಿಜ್ಞಾನಿಗಳ ತಂಡದಲ್ಲಿ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾದ ಡಾ.ರಮೇಶ್ ವಿ ನಾಯ್ಡು, ಹಾಗೂ ಶ್ರೀ ಮಲ್ಲಿಕಾರ್ಜುನ್ ಇದ್ದಾರೆ. ಡಾ.ರಮೇಶ್ ವಿ ನಾಯ್ಡು 1987-1991ರ ಸಾಲಿನ ವಿದ್ಯಾರ್ಥಿಯಾಗಿದ್ದು, ಎಲೆಕ್ಟಾçನಿಕ್ಸ್ ವಿಭಾಗದಲ್ಲಿ 1991ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ 5ನರ‍್ಯಾಂಕ್ ಪಡೆದಿದ್ದರು. ಶ್ರೀ ಮಲ್ಲಿಕಾರ್ಜುನ್ 1996-2000ನೇ ಸಾಲಿನಲ್ಲಿ ಎಲೆಕ್ಟಾçನಿಕ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದರು. ಈ ಇಬ್ಬರು ಹೆಮ್ಮೆಯ ವಿಜ್ಞಾನಿಗಳನ್ನು ಎಸ್‌ಜೆಎಂ ವಿದ್ಯಾಪೀಠ ಆಡಳಿತಮಂಡಳಿ, ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಭರತ್ ಪಿ ಬಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.